Rahul Gandhi

'ವಿದೇಶಿಗರು ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುವಾಗ ರಾಹುಲ್ ಗಾಂಧಿ ನಗ್ತಾರೆ'; ವಿದೇಶಿ ಶಕ್ತಿಗಳ ತಾಳಕ್ಕೆ ಅವರು ಕುಣಿಯೋದು': ಬಿಜೆಪಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ರಾಜಕೀಯವು ಈಗ ರಾಜಕೀಯ ವಿರೋಧದ ಗಡಿಗಳನ್ನು ದಾಟಿ ರಾಷ್ಟ್ರ ವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ ಎಂದು ಹೇಳಿದೆ.

ಪ್ರಧಾನಿ ಫೋನ್ ಕದ್ದಾಲಿಕೆ ಮಾಡಲ್ಲ, ಆದರೆ ನನ್ನ ಮೊಬೈಲ್ ಟ್ಯಾಪ್ ಆಗಿದೆ': ರಾಹುಲ್ ಗಾಂಧಿ ಆರೋಪದ ನಡುವೆಯೇ ಸ್ಯಾಮ್ ಪಿತ್ರೋಡಾ!
'ಯಾರೋ ಹಾಗೆ ಮಾಡುತ್ತಿರಬಹುದು. ನನಗೆ ಅದು ಗೊತ್ತಿಲ್ಲ, ಅದರ ಬಗ್ಗೆ ನನಗೆ ಚಿಂತೆಯೂ ಇಲ್ಲ. ನಾನು ಅದರೊಂದಿಗೆ ಹೊಂದಿಕೊಂಡು ಬದುಕುತ್ತಿದ್ದೇನೆ. ನನಗೇನೂ ತೊಂದರೆಯಿಲ್ಲ' ಎಂದರು.

Watch | ರಾಹುಲ್ ಫೋನ್ ಟ್ಯಾಪಿಂಗ್ ಆರೋಪ: ಪೆಗಾಸಸ್ ನೆನಪಿಸಿದ ಖರ್ಗೆ!

ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪಕ್ಕೆ ಬೆಂಬಲ: ನನ್ನ ಹೆಸರೂ ಪೆಗಾಸಸ್ ಪಟ್ಟಿಯಲ್ಲಿತ್ತು- ಪ್ರಶಾಂತ್ ಕಿಶೋರ್
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಫೋನ್ ಕದ್ದಾಲಿಕೆ ಸತ್ಯ ಎಂದು ಹೇಳಿದ್ದಾರೆ.

'ಮೋದಿಯಿಂದ ನನ್ನ ಫೋನ್ ಕದ್ದಾಲಿಕೆ': ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ; Video
ಆನ್ಲೈನ್ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಫೋನ್ ಅನ್ನು ಎತ್ತಿ ಹಿಡಿದು ಪ್ರಧಾನಿ ವಿರುದ್ಧ ಎಲ್ಲಾ ಪುರಾವೆಗಳು ತಮ್ಮ ಫೋನ್ನಲ್ಲಿವೆ ಎಂದು ಹೇಳಿದರು.

'ಭಕ್ತರೇ, ನೀವು ಎಷ್ಟು ಕಾಮೆಂಟ್ ಮಾಡುತ್ತೀರೋ, ಅಷ್ಟು ಆ ಪುಸ್ತಕ ಜನಪ್ರಿಯವಾಗುತ್ತದೆ', ನೀವು ಮುಂದುವರಿಸಿ: ರಾಹುಲ್ ಗಾಂಧಿ
'ಅವರಲ್ಲಿ ಅನೇಕರು ವಾಸ್ತವವಾಗಿ ಸೋನಿಯಾ ಅವರನ್ನು ಗುಪ್ತವಾಗಿ ಇಷ್ಟಪಡುತ್ತಾರೆ ಮತ್ತು ಅವರು ಅದ್ಭುತ ಎಂದು ಭಾವಿಸುತ್ತಾರೆ. ಆದರೆ ದುರದೃಷ್ಟವಶಾತ್ ಅವರಿಗೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ' ಎಂದರು.

'ನನ್ನೊಂದಿಗೆ ಮುಖಾಮುಖಿ ಚರ್ಚೆ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ: ರಾಹುಲ್ ಗಾಂಧಿ
'ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಿ ಮತ್ತು ನಾನು ಅವರ ವಿರುದ್ಧ ಆರೋಪಗಳನ್ನು ಮಾಡುತ್ತೇನೆ. ಅವರು ಬರಲಿ; ಒಂದು ಮೇಜಿನ ಇತ್ತ ಕಡೆ ನರೇಂದ್ರ ಮೋದಿ ಜಿ ಇರಲಿ, ಅತ್ತ ಕಡೆ ನಾನು ಇರುತ್ತೇನೆ' ಎಂದು ಹೇಳಿದರು.

'ಪ್ರಧಾನಿಯ ಸುಳ್ಳನ್ನು ಸೈನಿಕರು ನಂಬಲ್ಲ': ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಬಹಿರಂಗ ಚರ್ಚೆಗೆ ಮತ್ತೆ ಸವಾಲು
ಪ್ರಧಾನಿ ಹೇಳಿದ ಸುಳ್ಳುಗಳನ್ನು ಸಿಆರ್ಪಿಎಫ್ ಯೋಧರು ನಂಬಿಲ್ಲ ಎಂದು ಹೇಳಿರುವ ಅವರು, ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು..

'E20 ಈಗ 420 ಆಗಿದೆ': ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಇಂಧನ ಕಂಪನಿಗಳ ಆಂತರಿಕ ಪ್ರಯೋಗಾಲಯಗಳು ಈ ಮಾದರಿಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಲು ವಿಫಲವಾಗಿವೆ ಎಂದು ಅವರು ಪ್ರತಿಪಾದಿಸಿದರು.

