Advertisement
ಕನ್ನಡಪ್ರಭ >> ವಿಷಯ

Rashmika

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ-ಸಾಯಿ ಪಲ್ಲವಿ

ವಿಜಯ್ ಜೊತೆ ಕಿಸ್ ಸೀನ್ ಬೇಡ ಅಂದಿದ್ದಕ್ಕೆ ಈ ಪಾತ್ರ ಸಾಯಿ ಪಲ್ಲವಿಗೆ ಮಿಸ್ ಆಗಿ ರಶ್ಮಿಕಾಗೆ ಸಿಕ್ಕಿದ್ದಾ?  Jul 19, 2019

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕಿಸ್ಸಿಂಗ್ ಬಾಯ್ ಎಂದೇ ಖ್ಯಾತರಾಗಿದ್ದು ಇದೀಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಸಹ ತೆಲುಗಿನ ಇಮ್ರಾನ್ ಹಶ್ಮಿ ಎಂದೇ ಬಿಂಬಿತರಾಗುತ್ತಿದ್ದಾರೆ.

Vijay Deverakonda, Rashmika Mandanna

ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ವಿಜಯ್ ದೇವರಕೊಂಡ ಗರಂ!  Jul 16, 2019

ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಬ್ರೇಕ್ ಅಪ್...

Dear Comrade

ಹಿಂದಿಯಲ್ಲಿ ಬರೋಲ್ವಂತೆ ವಿಜಯ್-ರಶ್ಮಿಕಾ ಜೋಡಿಯ 'ಡಿಯರ್ ಕಾಮ್ರೆಡ್'!  Jul 13, 2019

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ " 'ಡಿಯರ್ ಕಾಮ್ರೇಡ್' ಸಿನಿಮಾ ಇದೇ ಜುಲೈ 26ರಂದು ಬಿಡುಗಡೆಯಾಗುತ್ತಿದೆ. “ಈ ಚಿತ್ರವು ನಮ್ಮೆಲ್ಲರಿಗೂ ವೈಯಕ್ತಿಕ ನೆನಪನ್ನು....

Rashmika Mandanna, Vijay Devarakonda

ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಪ್ರಶ್ನೆ ಎದುರಾದಾಗ ರಶ್ಮಿಕಾ ಮಂದಣ್ಣ ಹೇಳಿದ್ದೇನು?  Jul 13, 2019

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ದಕ್ಷಿಣ ಭಾರತದ ...

Rashmika Mandanna and Vijay Devarakonda in press meet

ಲಿಪ್ ಲಾಕ್ ಅಂದ್ರೆ ಏನು? ಈ ಪದ ನನಗಿಷ್ಟವಾಗಲಿಲ್ಲ: ವಿಜಯ್ ದೇವರಕೊಂಡ  Jul 13, 2019

ದಕ್ಷಿಣ ಭಾರತದ ನಟರಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿ ಅಭಿನಯದ 'ಡಿಯರ್ ...

Rashmika Mandanna

‘ಟಿಕ್ ಟಾಕ್’ ಲೋಕಕ್ಕೆ ಲಗ್ಗೆ ಇಟ್ಟ ಕಿರಿಕ್ ಬೆಡಗಿ ರಶ್ಮಿಕಾ  Jul 11, 2019

‘ಟಿಕ್ ಟಾಕ್’ ಪ್ರಿಯರಿಗೆ ಖುಷಿಯ ಸುದ್ದಿ! ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಈಗ ‘ಟಿಕ್ ಟಾಕ್’ ಲೋಕಕ್ಕೆ ಪ್ರವೇಶಿಸಿದ್ದಾರೆ.

RashmikaMandanna, Harshika  poonacha

ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅಭಿಯಾನ: ನಟಿ ರಶ್ಮಿಕಾ ಮಂದಣ್ಣ ಮತ್ತಿತರರ ಬೆಂಬಲ  Jun 14, 2019

ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಗೆ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಆಗ್ರಹಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭವಾಗಿದೆ.

Allu Arjun, Rashmika Mandanna

ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ  Apr 09, 2019

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ.

Page 1 of 1 (Total: 8 Records)

    

GoTo... Page


Advertisement
Advertisement