RCB

ಐದು ತಿಂಗಳ ವಿರಾಮ ನಂತರ ನೆಟ್ ಸೆಷನ್ ನಲ್ಲಿ ಭಾಗವಹಿಸುವಾಗ ಸ್ವಲ್ಪ ಭಯವಾಯಿತು: ವಿರಾಟ್ ಕೊಹ್ಲಿ
ಕ್ರಿಕೆಟ್

ಐದು ತಿಂಗಳ ವಿರಾಮ ನಂತರ ನೆಟ್ ಸೆಷನ್ ನಲ್ಲಿ ಭಾಗವಹಿಸುವಾಗ ಸ್ವಲ್ಪ ಭಯವಾಯಿತು: ವಿರಾಟ್ ಕೊಹ್ಲಿ

ಕೊರೋನಾ ಲಾಕ್ ಡೌನ್ ನಂತರ ಮೈದಾನದಲ್ಲಿ ಆಡಲು ಉತ್ಸುಕನಾಗಿರುವುದಾಗಿ ಭಾರತ ಕ್ರಿಕೆಟ್ ತಂಡದ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಿಮ್ಮ ಒಂದು ತಪ್ಪಿನಿಂದ ಭಾರೀ ಬೆಲೆ ತೆರಬೇಕಾಗುತ್ತದೆ: ಐಪಿಎಲ್ ಆರಂಭಕ್ಕೂ ಮೊದಲೇ ಆರ್‌ಸಿಬಿ ಆಟಗಾರರನ್ನು ಎಚ್ಚರಿಸಿದ ಕೊಹ್ಲಿ
ಕ್ರಿಕೆಟ್

ನಿಮ್ಮ ಒಂದು ತಪ್ಪಿನಿಂದ ಭಾರೀ ಬೆಲೆ ತೆರಬೇಕಾಗುತ್ತದೆ: ಐಪಿಎಲ್ ಆರಂಭಕ್ಕೂ ಮೊದಲೇ ಆರ್‌ಸಿಬಿ ಆಟಗಾರರನ್ನು ಎಚ್ಚರಿಸಿದ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ತಂಡ ಸಂಪೂರ್ಣ 21 ಆಟಗಾರರನ್ನು ಒಳಗೊಂಡ ಆನ್ ಲೈನ್ ಮೀಟಿಂಗ್ ನಡೆಸಿದ್ದು, ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಖಡಕ್ ಎಚ್ಚರಿಕೆ ಒಂದನ್ನು ರವಾನಿಸಿದ್ದಾರೆ.

ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!
ಕ್ರಿಕೆಟ್

ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಈ ವರ್ಷ ಆಯೋಜಿಸದಿದ್ದರೆ, ಬಿಸಿಸಿಐಗೆ 4000 ಕೋಟಿ ರೂಪಾಯಿಗಳ ಭಾರಿ ನಷ್ಟವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಪ್ರಶಸ್ತಿ ಬರ ಕೊನೆಗೊಳಿಸುತ್ತೇವೆಂದ ಕೊಹ್ಲಿ, ಧೋನಿಯನ್ನು ಬೆಂಬಲಿಸುವುದು ಬಿಡಿ ಎಂದ ಪೀಟರ್ಸನ್
ಕ್ರಿಕೆಟ್

ಐಪಿಎಲ್‌ನಲ್ಲಿ ಪ್ರಶಸ್ತಿ ಬರ ಕೊನೆಗೊಳಿಸುತ್ತೇವೆಂದ ಕೊಹ್ಲಿ, ಧೋನಿಯನ್ನು ಬೆಂಬಲಿಸುವುದು ಬಿಡಿ ಎಂದ ಪೀಟರ್ಸನ್

ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಕೋವಿಡ್ -19 ಪರಿಣಾಮ ಐಪಿಎಲ್ ಮುಂದೂಡಲ್ಪಟ್ಟಿದೆ. ಟೂರ್ನಿ ಮಾರ್ಚ್ 29 ರಂದು ನಡೆಯಬೇಕಿತ್ತು.

ಮೊದಲು ಐಪಿಎಲ್ ಆಡುವುದರ ಮೇಲೆ ಗಮನ: ಡಿವಿಲಿಯರ್ಸ್‌
ಕ್ರಿಕೆಟ್

ಮೊದಲು ಐಪಿಎಲ್ ಆಡುವುದರ ಮೇಲೆ ಗಮನ: ಡಿವಿಲಿಯರ್ಸ್‌

ಕ್ರೀಡಾಲೋಕಕ್ಕೆ  ಮುಳುವಾಗಿರುವ ಕರೋನಾ ಭೀತಿಯ ನಡುವೆಯೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್‌ ನಿವೃತ್ತಿ ನಂತರ ಮತ್ತೊಮ್ಮೆ ತಂಡಕ್ಕೆ ಮರಳುತ್ತಾರಾ? ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. 

ಕೊರೋನಾ ವೈರಸ್ ಭೀತಿ: ಐಪಿಎಲ್ 2020 ಟೂರ್ನಿ ಮುಂದೂಡಿಕೆ, ಟೂರ್ನಿಗೆ ದೊಡ್ಡ ಹೊಡೆತ!
ಕ್ರಿಕೆಟ್

ಕೊರೋನಾ ವೈರಸ್ ಭೀತಿ: ಐಪಿಎಲ್ 2020 ಟೂರ್ನಿ ಮುಂದೂಡಿಕೆ, ಟೂರ್ನಿಗೆ ದೊಡ್ಡ ಹೊಡೆತ!

ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ 2020ಗೂ ಕೊರೋನಾ ವೈರಸ್ ಭೀತಿ ಎದುರಾಗಿದ್ದು ಟೂರ್ನಿಯನ್ನು ಮುಂದೂಡಲಾಗಿದೆ.

ಮೈಸೂರು: ಬಾಳೆಹಣ್ಣಿನ ಮೇಲೆ 'ಈ ಸಲ ಕಪ್ ನಮ್ದೆ', ಆರ್‌ಸಿಬಿ ಅಭಿಮಾನಿಗಳಿಂದ ಟೆಂಪಲ್ ರನ್!
ಕ್ರಿಕೆಟ್

ಮೈಸೂರು: ಬಾಳೆಹಣ್ಣಿನ ಮೇಲೆ 'ಈ ಸಲ ಕಪ್ ನಮ್ದೆ', ಆರ್‌ಸಿಬಿ ಅಭಿಮಾನಿಗಳಿಂದ ಟೆಂಪಲ್ ರನ್!

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯ 13 ನೇ ಆವೃತ್ತಿ ಸಮೀಪಿಸುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಭಿಮಾನಿಗಳು ತಮ್ಮ ತಂಡಕ್ಕೆ ದೇವರು ಆಶೀರ್ವದಿಸಲಿ ಎಂದು ಟೆಂಪಲ್ ರನ್ ಮಾಡುತ್ತಿದ್ದಾರೆ. 

ಐಪಿಎಲ್ 2020: ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಕೊಹ್ಲಿ ಪಡೆಯ ಮೊದಲ ಎದುರಾಳಿ ಯಾರು ಗೊತ್ತ?
ಕ್ರಿಕೆಟ್

ಐಪಿಎಲ್ 2020: ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಕೊಹ್ಲಿ ಪಡೆಯ ಮೊದಲ ಎದುರಾಳಿ ಯಾರು ಗೊತ್ತ?

ಐಪಿಎಲ್ 2020 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೊದೊಂದಿಗೆ ಭರ್ಜರಿ ಎಂಟ್ರಿ ಕೊಡುತ್ತಿದೆ. ಇನ್ನು ಆರ್​ಸಿಬಿ ತಂಡ ಆಡಲಿರುವ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಆರ್‌ಸಿಬಿ ತಂಡದ ನೂತನ ಲಾಂಛನದ ಬಗ್ಗೆ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯ
ಕ್ರಿಕೆಟ್

ಆರ್‌ಸಿಬಿ ತಂಡದ ನೂತನ ಲಾಂಛನದ ಬಗ್ಗೆ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯ

ಇಂಡಿಯನ್ ಪ್ರೀಮಿಯರ್‌ ಲೀಗ್ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್‌ಸಿಬಿ)ದ ನೂತನ ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ಭವ್ಯ ಸಿಂಹದೊಂದಿಗೆ ಮರು ವಿನ್ಯಾಸ ಮಾಡಿರುವ ಲಾಂಛನ ಆರ್‌ಸಿಬಿಯ ತತ್ವಶಾಸ್ತ್ರ, ಜೀವಂತಿಕೆ ಮತ್ತು ನಿರ್ಬೀತ ಮನೋಭಾವವನ್ನು ತೋರುತ್ತದೆ.