RCB
'ಶುಭಮನ್ ಗಿಲ್ ಶತಕ ಬಾರಿಸಿದಾಗಲೆಲ್ಲ ಜನ ನನ್ನನ್ನು ದ್ವೇಷಿಸುತ್ತಿದ್ದರು': ಐಪಿಎಲ್ ಮತ್ತು ಟ್ರೋಲ್ ಬಗ್ಗೆ RCB ಆಟಗಾರ!
ಆರ್‌ಸಿಬಿ (RCB) ಸೇರಿದ ನಂತರದ ಜೀವನದ ಬಗ್ಗೆ ಮಾತನಾಡಿದ ವೆಂಕಟೇಶ್, ಈ ಫ್ರಾಂಚೈಸಿಯ ಅಭಿಮಾನಿಗಳಲ್ಲಿದ್ದ ಉತ್ಸಾಹವು ತಾನು ಹಿಂದೆಂದೂ ಕಂಡಿರದ ರೀತಿಯದ್ದಾಗಿತ್ತು ಎಂದು ತಿಳಿಸಿದರು.

'ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು 'ಕಿರಿಕಿರಿ' ಉಂಟುಮಾಡಿತು': RCB ತಂಡದ ಸಹ ಆಟಗಾರ ಜೇಕಬ್ ಡಫಿ ಮಾತು
ವೇಗದ ಬೌಲರ್, ಕೊಹ್ಲಿ ಎಲ್ಲಿಗೆ ಹೋದರೂ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಅತಿಯಾದ ಉತ್ಸಾಹ ಮತ್ತು ಭಾರತದ ಮಾಜಿ ನಾಯಕ ಇದನ್ನು ನಿಭಾಯಿಸುವ ರೀತಿಯನ್ನು ಮೆಚ್ಚುವುದಾಗಿ ಹೇಳಿದರು.

ಕೇವಲ 14 ಎಸೆತಗಳಲ್ಲೇ ಅರ್ಧ ಶತಕ; ಮಹಿಳಾ T20ಯಲ್ಲಿ ವಿಶ್ವ ದಾಖಲೆ ಬರೆದ RCB ಆಟಗಾರ್ತಿ!
ಆಲ್‌ರೌಂಡರ್ ಆಗಿರುವ ಪ್ರೇಮಾ ರಾವತ್ ಅವರು, ಕೇವಲ 14 ಎಸೆತಗಳಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸುವ ಮೂಲಕ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

IPL ಹಾಲಿ ಚಾಂಪಿಯನ್ RCBಯನ್ನೇ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್; ಈಗ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ!
ಮುಂಬೈ ಇಂಡಿಯನ್ಸ್ ತಂಡ 2.1 ಬಿಲಿಯನ್ ಡಾಲರ್( 20,008.8 ಕೋಟಿ ರೂ.) ಮೌಲ್ಯದೊಂದಿಗೆ, ವಿಶ್ವದ ಅತ್ಯಂತ ಮೌಲ್ಯಯುತ ಐಪಿಎಲ್ (IPL) ಫ್ರಾಂಚೈಸಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ.
RCB ಎದುರು ಮುಗ್ಗರಿಸಿದ CSK: ಕಾಗದದ ಮೇಲೆ ಎಷ್ಟೇ ಬಲವಾಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ' ಎಂದ ಧೋನಿ
ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ, ಕಳೆದ ಕೆಲವು ವರ್ಷಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದೆ. 2021 ಮತ್ತು 2023ರಲ್ಲಿ ಅವರು ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದಿದ್ದರೂ, 2020ರ ದಶಕದಲ್ಲಿ ಕೆಲವೊಮ್ಮೆ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದಿದ್ದಾರೆ.

ಹೊಸ ಇನ್ನಿಂಗ್ಸ್ ಆರಂಭಿಸಿದ RCB ಮಾಜಿ ಆಟಗಾರ; ತಮ್ಮ ಬಹುಕಾಲದ ಗೆಳತಿ ಕೈ ಹಿಡಿದ ಸ್ಫೋಟಕ ಬ್ಯಾಟರ್!
ಕ್ರಿಕೆಟಿಗ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅದ್ಧೂರಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಸೇರಿದಂತೆ ಅವರ ಸಹ ಆಟಗಾರರು ಮತ್ತು ಅಭಿಮಾನಿಗಳಿಂದ ಅಭಿನಂದಿಸುವ ಸಂದೇಶಗಳು ಹರಿದು ಬರುತ್ತಿವೆ.

'ಸಿದ್ಧರಾಗಿರಿ' ಎಂದು RCB ನನಗೆ ಹೇಳಿತ್ತು; ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಚಿಂತನೆ ನಡೆಸಿತ್ತು: ಪಾರ್ಥೀವ್ ಪಟೇಲ್
ಆರ್‌ಸಿಬಿ ಕೊಹ್ಲಿಗೆ ತನ್ನ ಬೆಂಬಲ ನೀಡುತ್ತಾ ಬಂದಿದ್ದರೂ, 2019ರ ಐಪಿಎಲ್‌ಗೂ ಮುನ್ನ ತಮಗೆ ನಾಯಕತ್ವದ ಅವಕಾಶವನ್ನು ನೀಡಲಾಗಿತ್ತು ಎಂದು ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.
WPL 2027: ಹರಾಜಿಗೂ ಮುನ್ನ ಗ್ರೇಸ್ ಹ್ಯಾರಿಸ್ ಸೇರಿ ನಾಲ್ವರನ್ನು ರಿಲೀಸ್ ಮಾಡಿದ RCB; 9 ಆಟಗಾರ್ತಿಯರನ್ನು ಕೈಬಿಟ್ಟ ಯುಪಿ ವಾರಿಯರ್ಸ್!
ಅತ್ಯಧಿಕ ಸಂಖ್ಯೆಯ ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವ 'ಯುಪಿ ವಾರಿಯರ್ಸ್' (UP Warriorz) ತಂಡವು ₹3.65 ಕೋಟಿ ರೂಪಾಯಿಗಳ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.

CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!
ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಹಲವು ಕ್ರಿಕೆಟ್ ದಿಗ್ಗಜರ ಹೆಸರುಗಳು ಸಿಎಸ್ ಕೆ ಮುಖ್ಯ ಕೋಚ್ ಹುದ್ದೆಗೆ ಕೇಳಿಬಂದಿದ್ದವು.

