ವಿದೇಶರಾಯಿಟರ್ಸ್ ಪತ್ರಕರ್ತರ ಬಿಡುಗಡೆಗೆ ತಡೆಯಾಗಿದ್ದು ಸೇನೆಯಲ್ಲ, ಆಂಗ್ ಸಾನ್ ಸೂಕಿ?
ರೊಹಿಂಗ್ಯಾ ಮುಸ್ಲಿಮರ ಕುರಿತ ರಹಸ್ಯ ವರದಿ ತಯಾರಿಸಿ ಮ್ಯಾನ್ಮಾರ್ ಸೇನೆಯಿಂದ ಬಂಧಿತರಾಗಿದ್ದ ರಾಯಿಟರ್ಸ್ ಪತ್ರಕರ್ತರ ಬಿಡುಗಡೆಗೆ ತಡೆಯಾಗಿದದ್ದು, ಮಯನ್ಮಾರ್ ಸೇನೆಯಲ್ಲ ಬದಲಿಗೆ ಮಯನ್ಮಾರ್ ಸಚಿವೆ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂ ಕಿ ಎಂಬ ಆರೋಪ ಕೇಳಿ ಬರುತ್ತಿದೆ.