ಕ್ರಿಕೆಟ್ಆರ್ಸಿಬಿಗೆ ಮತ್ತೊಂದು ಹಿನ್ನಡೆ: ಭುಜದ ಗಾಯದಿಂದ ಡೇಲ್ ಸ್ಟೈನ್ ಔಟ್!
ಇತ್ತೀಚಿಗಷ್ಟೆ ಆರ್ಸಿಬಿ ತಂಡಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೈನ್ ಅವರು ಭುಜದ ಉರಿಯೂತ ಸಮಸ್ಯೆಯಿಂದಾಗಿ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ವಿರಾಟ್ ಕೊಹ್ಲಿಗೆ ತಲೆ ನೋವಾಗಿ ಪರಿಣಮಿಸಿದೆ.