Russia, China

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಮಾಸ್ಕೋಗೆ
ಮುಂದಿನ ತಿಂಗಳು 4 ಮತ್ತು 5 ರಂದು ನಡೆಯಲಿರುವ ರಕ್ಷಣಾ ಮಂತ್ರಿಗಳ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಮಾಸ್ಕೋಗೆ ತೆರಳಲಿದ್ದಾರೆ.

ಚೀನಾ ಮತ್ತು ಪಾಕ್ಗೆ ಟಕ್ಕರ್ ಕೊಡಲು ಇಸ್ರೇಲ್ ನಿರ್ಮಿತ ಫಾಲ್ಕನ್ ಖರೀದಿಗೆ ಮುಂದಾದ ಭಾರತ!
ಲಡಾಕ್ ಗಡಿಯಲ್ಲಿ ಚೀನಾ ಸೇನೆಯ ಉಪಟಳ ಹೆಚ್ಚಾಗುತ್ತಿರುವುದರಿಂದ ಭಾರತ ಇದೀಗ ಇಸ್ರೇಲ್ ನಿರ್ಮಿತ ಫಾಲ್ಕನ್ ವಾಯುಗಾಮಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದೆ.

ಚೀನೀಯರಿಗೂ ಕ್ಸಿ ಜಿನ್ಪಿಂಗ್ಗಿಂತ ಮೋದಿ ಮೇಲೆ ಹೆಚ್ಚು ಒಲವು: ಚೀನಾ ಸರ್ಕಾರದ ಪತ್ರಿಕೆ ಸಮೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಿನಂಪ್ರತಿ ಟೀಕಿಸುತ್ತಿದ್ದಾರೆ. ಆದರೆ ಚೀನಾ ಮಂದಿಯೂ ಅಲ್ಲಿನ ಪ್ರಧಾನಿ ಕ್ಸಿ ಜಿನ್ಪಿಂಗ್ಗಿಂತ ಮೋದಿ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ.

1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ: ಲಡಾಖ್ ಕುರಿತು ಜೈಶಂಕರ್ ಹೇಳಿಕೆ
ಪೂರ್ವ ಲಡಾಕ್ ಸ್ಥಿತಿಗತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ 1962ರ ನಂತರ ಇದು ಅತ್ಯಂತ ಗಂಭೀರ ಪರಿಸ್ಥಿತಿ ಎಂದು ಹೇಳಿದ್ದಾರೆ.

ಚೀನಾ ಜೊತೆ ಮಾತುಕತೆಗಳು ವಿಫಲವಾದರೆ ಬೇರೆ ಮಿಲಿಟರಿ ಆಯ್ಕೆಗಳು ಭಾರತದ ಮುಂದಿವೆ:ಜ.ಬಿಪಿನ್ ರಾವತ್
ಭಾರತ-ಚೀನಾ ಮಧ್ಯೆ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ವಿಫಲವಾದರೆ ಚೀನಾದ ಉಲ್ಲಂಘನೆ, ಅತಿಕ್ರಮಗಳನ್ನು ಎದುರಿಸಲು ಭಾರತದ ಮುಂದೆ ಮಿಲಿಟರಿ ಆಯ್ಕೆಗಳಿವೆ ಎಂದು ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಮಾತುಕತೆಗೆ ಬಗ್ಗದ ಚೀನಾ, ಎಲ್ಎಸಿಯಲ್ಲಿ ರಸ್ತೆ, ಸೇತುವೆ ನಿರ್ಮಾಣ ಮುಂದುವರೆಸಿ ಮೊಂಡುತನ ಪ್ರದರ್ಶನ!
ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತ ಸೇನಾ ಸಿಬ್ಬಂದಿಗಳ ನಡುವಿನ ಘರ್ಷಣೆಯ ನಂತರ, ಭಾರತದ ಪ್ರದೇಶದಲ್ಲಿದ್ದ ಪಿಎಲ್ಎ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಆದರೆ ಚೀನಾ ಯಾವುದಕ್ಕೂ ಬಗ್ಗದೇ ತನ್ನ ಮೊಂಡುತನವನ್ನು ಮುಂದುವರೆಸಿದೆ

ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಷಯ, ಮೂರನೇ ದೇಶದ ಅಗತ್ಯವಿಲ್ಲ:ಚೀನಾ-ಪಾಕಿಸ್ತಾನ ಉಲ್ಲೇಖಕ್ಕೆ ಭಾರತ ತಿರಸ್ಕಾರ
ಪಾಕಿಸ್ತಾನ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮಾತುಕತೆ ನಡೆಸಿದ ನಂತರ ಜಮ್ಮು-ಕಾಶ್ಮೀರ ಕುರಿತು ಹೊರಡಿಸಿರುವ ಜಂಟಿ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.

ಚೀನಾಗೆ ಮತ್ತೊಂದು ಹೊಡೆತ ನೀಡಿದ ಭಾರತ; ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನೀ ಕಂಪನಿಗಳು ಹೊರಕ್ಕೆ
ಲಡಾಖ್ ಸಂಘರ್ಷದ ಬಳಿಕ ಒಂದರ ಬಳಿಕ ಒಂದರಂತೆ ಚೀನಾಗೆ ಹೊಡೆತ ನೀಡುತ್ತಿರುವ ಭಾರತ ಇದೀಗ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನಾ ಮೂಲದ ಕಂಪನಿಗಳು ಬಿಡ್ಡಿಂಗ್ ಮಾಡುವುದರಿಂದ ಹೊರಗಿಟ್ಟಿದೆ.

ಚೀನಾ, ಪಾಕಿಸ್ತಾನ ಉತ್ತಮ ಸಹೋದರರು: ಕ್ಸಿ- ಜಿನ್ ಪಿಂಗ್
ಚೀನಾ ಮತ್ತು ಪಾಕಿಸ್ತಾನ ಅತ್ಯುತ್ತಮ ಸಹೋದರರು ಎಂದು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಬಣ್ಣಿಸಿದ್ದಾರೆ.ಉಭಯ ರಾಷ್ಟ್ರಗಳು ವಿಶೇಷ ಸ್ನೇಹವನ್ನು ಹಂಚಿಕೊಳ್ಳುವ ಪಾಲುದಾರರು ಎಂಬುದಾಗಿ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

