Russia, China

ಚೀನಾ: ಬಸ್ ನೇ ನುಂಗಿದ ರಸ್ತೆ ಕುಸಿತ!, ಇಬ್ಬರ ಸಾವು!-ವಿಡಿಯೋ ವೈರಲ್
ಸಿಗ್ನಲ್ ನಲ್ಲಿ ನಿಂತಿದ್ದ ಬಸ್ ರಸ್ತೆ ಕುಸಿತದಿಂದ ಉಂಟಾದ ಗುಂಡಿಯೊಳಗೆ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ.

ಪಿಒಕೆ ಬದಲಿಗೆ ಕೋಲ್ಕತಾ, ಮುಂಬೈ ನಡುವೆ ಬೆಲ್ಟ್ ಮತ್ತು ರೋಡ್ಗೆ ಚೀನಾ ಮುಂದಾಗಲಿ: ಸುಬ್ರಮಣಿಯನ್ ಸ್ವಾಮಿ
ಭಾರತ ವಿರೋಧಿಸುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿರುವ ಒನ್ ಬೆಲ್ಟ್ ರೋಡ್ ಯೋಜನೆ ಬದಲಿಗೆ ಚೀನಾ ಕೋಲ್ಕತ್ತಾ ಮತ್ತು ಮುಂಬೈ ಬಂದರುಗಳ ಮೂಲಕ ತಿರುಗಿಸಲು ಪರಿಗಣಿಸಬೇಕು ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

ಮೇಡ್ ಇನ್ ಚೀನಾ ಅಲ್ಲ..!: ಕೊಪ್ಪಳದಲ್ಲಿ ಚೀನಾದ ಅತಿದೊಡ್ಡ ಆಟಿಕೆ ತಯಾರಿಕಾ ಸಂಸ್ಥೆ
ಚೀನಾ ವಸ್ತುಗಳು ಎಂದರೆ ಗುಣಮಟ್ಟದ್ದಲ್ಲ, ದೇಶಿ ನಿರ್ಮಿತವಲ್ಲ ಎಂದು ಮೂಗು ಮುರಿಯುವ ಮಂದಿಯ ನಡುವೆಯೇ ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಚೀನಾದ ಅತೀ ದೊಡ್ಡ ಆಟಿಕೆ ತಯಾರಿಕಾ ಸಂಸ್ಥೆಯೊಂದು ತನ್ನ ಘಟಕ ಪ್ರಾರಂಭಿಸಲಿದೆ.

ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಅಮೆರಿಕ ಸರಕು ಖರೀದಿಗೆ ಚೀನಾ ಸಮ್ಮತಿ
ಅಮೆರಿಕದಿಂದ ಖರೀದಿ ಹೆಚ್ಚಿಸಲು ಸಮ್ಮತಿಸಿರುವ ಚೀನಾ ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಮೌಲ್ಯದಷ್ಟು ವಸ್ತುಗಳನ್ನು ಖರೀದಿಸುವುದಾಗಿ ಹೇಳಿದೆ.

ನಿಗದಿಯಂತೆ ಭಾರತಕ್ಕೆ ಎಸ್-400 ಕ್ಷಿಪಣಿ ಪೂರೈಸುತ್ತೇವೆ: ವ್ಲಾಡಿಮಿರ್ ಪುಟಿನ್
ನಿಗದಿಯಂತೆ ಭಾರತಕ್ಕೆ ರಷ್ಯಾ ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಈ ಬಹು ಶತಕೋಟಿ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಮೆರಿಕಾದ ವಿರೋಧವಿದೆ.

ಅರುಣಾಚಲ ಪ್ರದೇಶಕ್ಕೆ ರಾಜನಾಥ್ ಸಿಂಗ್ ಭೇಟಿ: ಚೀನಾ ಆಕ್ಷೇಪ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಶುಕ್ರವಾರ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಟ್ರಂಪ್ ವ್ಯಾಪಾರ ನೀತಿ: ಚೀನಾ ಉತ್ಪನ್ನಗಳ ಆಮದು ಪ್ರಮಾಣ 35 ಬಿಲಿಯನ್ ಡಾಲರ್ ನಷ್ಟು ಕಡಿತ
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟಿನಿಂದ ಎರಡೂ ದೇಶಗಳಿಗೆ ಆರ್ಥಿಕ ಹಾನಿಯುಂಟು ಮಾಡಿದೆ.

ಚಿನ್ನದ ಟಾಯ್ಲೆಟ್ಗೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳ ಬಳಕೆ! ಇದನ್ನು ಬಳಸುವ ಅವಕಾಶ ನಿಮಗೂ ಇದೀಯಾ ನೋಡಿ?
ಚಿನ್ನದ ಟಾಯ್ಲೆಟ್ ನಿರ್ಮಿಸಿರುವ ಉದ್ಯಮಿಯೊಬ್ಬ ಅದಕ್ಕೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳನ್ನು ಬಳಸಿ ಹೊಸ ವಿನ್ಯಾಸದ ಶೌಚಾಲಯ ನಿರ್ಮಿಸಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಮ್ಮು, ಕಾಶ್ಮೀರ ವಿಭಜನೆ ಕಾನೂನು ಬಾಹಿರ ಎಂದ ಚೀನಾ; ಅದು ಆಂತರಿಕ ವಿಚಾರ: ಭಾರತ ತಿರುಗೇಟು
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಹೇಳಿದೆ.

