Russia, China

ಕಾರ್ಯತಂತ್ರ ದೃಷ್ಟಿಕೋನದಲ್ಲಿ ಭಾರತ-ಚೀನಾ ಸಂಬಂಧ ಪರಿಶೀಲನೆ: ಪ್ರಧಾನಿ ಮೋದಿ
ಚೀನಾದ ವುಹಾನ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆ ತೆರಳುತ್ತಿರುವ ಪ್ರಧಾನಿ ಮೋದಿ, ಭಾರತ-ಚೀನಾ ಸಂಬಂಧವನ್ನುಕಾರ್ಯತಂತ್ರ ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

ಪರಸ್ಪರ ನಂಬಿಕೆಯ ಕೊರತೆಯಿಂದ ಡೊಕ್ಲಾಮ ಬಿಕ್ಕಟ್ಟು ಉದ್ಬವ - ಚೀನಾ
ಭಾರತ ಮತ್ತು ಚೀನಾ ನಡುವಿನ ಪರಸ್ಪರ ನಂಬಿಕೆಯ ಕೊರತೆಯಿದ ಡೊಕ್ಲಾಮ ಬಿಕ್ಕಟ್ಟು ಉಂಟಾಗಿದೆ ಎಂದು ಚೀನಾದ ಹಿರಿಯ ರಾಯಬಾರಿ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.

ಎಸ್ಸಿಒ ಶೃಂಗಸಭೆ: ಒನ್ ಬೆಲ್ಟ್ ಮತ್ತು ಒನ್ ರಸ್ತೆ ಯೋಜನೆಗೆ ಭಾರತದ ಬೆಂಬಲ ಪಡೆಯುವಲ್ಲಿ ಚೀನಾ ವಿಫಲ
ಮಹತ್ವಾಕಾಂಕ್ಷಿಯ ಬೆಲ್ಟ್ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಭಾರತದ ಬೆಂಬಲ ಪಜೆಯುವಲ್ಲಿ ಚೀನಾ ವಿಫಲವಾಗಿದೆ.

ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಯುಎನ್ಎಸ್ಸಿಗೆ ಸುಷ್ಮಾ ಸ್ವರಾಜ್ ಒತ್ತಾಯ
ಉಗ್ರಗಾಮಿಗಳಿಗೆ ಉತ್ತೇಜನ ಮತ್ತು ಆರ್ಥಿಕ ನೆರವು ನೀಡುವ ರಾಷ್ಟ್ರಗಳವಿರುದ್ಧ ಕಠಿಣ ಕ್ರಮಗಲನ್ನು ತೆಗೆದುಕೊಳ್ಲಬೇಕೆಂದು ......

ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ಭಾರತ-ಚೀನಾ ಪರಸ್ಪರರ ಭಾಷೆ ಕಲಿಯಬೇಕು; ಸುಷ್ಮಾ ಸ್ವರಾಜ್
ಭಾರತ ಹಾಗೂ ಚೀನಾದ ಸಂಬಂಧ ವೃದ್ಧಿಗೆ ಉಭಯ ರಾಷ್ಟ್ರಗಳು ಪರಸ್ಪರರ ಭಾಷೆ ಕಲಿಯಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಹೇಳಿದ್ದಾರೆ...

ಎಸ್'ಸಿಒ ಸಮ್ಮೇಳನದಲ್ಲಿ ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಮಾತುಕತೆಯಿಲ್ಲ
ಚೀನಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್'ಸಿಒ) ಸಮ್ಮೇಳನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ರೀತಿಯ ದ್ವಿಪಕ್ಷೀಯ ಮಾತುಕತೆಗಳು ನಡೆಯುವುದಿಲ್ಲ ಎಂದು ಉನ್ನತ ಮೂಲಗಳು ಭಾನುವಾರ ಮಾಹಿತಿ ನೀಡಿವೆ...

ಕಳುವಾದ ವಿದೇಶಿ ಪ್ರಾಚೀನ ವಸ್ತುಗಳಿಗಾಗಿಯೇ ಪ್ರತ್ಯೇಕ ಡೇಟಾಬೇಸ್ ಪ್ರಾರಂಭಿಸಿದ ಚೀನಾ
ಕಳುವಾದ ವಿದೇಶಿ ಪ್ರಾಚೀನ ವಸ್ತುಗಳು ತನ್ನ ದೇಶ ಪ್ರವೇಶಿಸುವುದನ್ನು ನಿಷೇಧಿಸುವುದಕ್ಕಾಗಿ ಚೀನಾ ಕ್ರಮ ಕೈಗೊಂಡಿದ್ದು, ಇದಕ್ಕಾಗಿಯೇ ಪ್ರತ್ಯೇಕ ಡಾಟಾಬೇಸ್ ನ್ನು ಪ್ರಾರಂಭಿಸಿದೆ.

’ಭಯೋತ್ಪಾದನೆ ರಫ್ತು ಕಾರ್ಖಾನೆ’ ಮೋದಿ ಹೇಳಿಕೆ ವಿರೋಧಿಸಿ ಪಾಕ್ ಬೆಂಬಲಕ್ಕೆ ನಿಂತ ಚೀನಾ
ನೆರೆ ರಾಷ್ಟ್ರ ಪಾಕಿಸ್ತಾನವನ್ನು ಭಯೋತ್ಪಾದಕರನ್ನು ರಫ್ತು ಮಾಡುವ ಕಾರ್ಖಾನೆ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ತಳ್ಳಿಹಾಕಿರುವ ಚೀನಾ ಪಾಕಿಸ್ತಾನ ಬೆಂಬಲಕ್ಕೆ ನಿಂತಿದೆ.

'ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ’: ಚೀನಾಗೆ ನೌಕಾಪಡೆ ತಪರಾಕಿ!
ನೆರೆ ರಾಷ್ಟ್ರಗಳ ಜಲ,- ಭೂ ಪ್ರದೇಶಗಳಲ್ಲಿ ಆಗಾಗ ಪ್ರವೇಶ ಮಾಡುವ ಚಾಳಿ ಹೊಂದಿರುವ ಚೀನಾಗೆ ಭಾರತೀಯ ನೌಕಾ ಪಡೆ ಚಳಿ ಬಿಡಿಸಿದೆ.

