Russia, China

ಚೀನಾದಲ್ಲಿನ ಹೆಚ್9ಎನ್2 ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ: ಕೇಂದ್ರ ಸರ್ಕಾರ
ಚೀನಾದಲ್ಲಿ ಹೆಚ್9ಎನ್2 ಪ್ರಕರಣಗಳು ಹೆಚ್ಚುತಿರುವ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಬ್ರಿಕ್ಸ್ ಸದಸ್ಯತ್ವಕ್ಕಾಗಿ ಪಾಕಿಸ್ತಾನ ಅರ್ಜಿ, ಬೆಂಬಲಿಸುವಂತೆ ರಷ್ಯಾಗೆ ಮನವಿ
ಬ್ರಿಕ್ಸ್ ಸದಸ್ಯತ್ವಕ್ಕಾಗಿ ಪಾಕಿಸ್ತಾನ ಅರ್ಜಿ ಸಲ್ಲಿಸಿದ್ದು, ಸದಸ್ಯತ್ವ ಪಡೆಯಲು ನೆರವು ನೀಡುವಂತೆ ರಷ್ಯಾಗೆ ಮನವಿ ಮಾಡಿದೆ.

ಭಾರತದ ಬಳಿಕ ಇದೀಗ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟಿಕ್‌ಟಾಕ್' ನಿಷೇಧಿಸಿದ ನೇಪಾಳ!
ಸಾಮಾಜಿಕ ಸಾಮರಸ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಿರುವ ಚೀನಾ ಒಡೆತನದ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಅನ್ನು ನಿಷೇಧಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ.

ನಮ್ಮ ಮೆಟ್ರೋ ಗೆ ಮೊಟ್ಟ ಮೊದಲ ಚಾಲಕ ರಹಿತ ರೈಲು; ಚೀನಾದಲ್ಲಿ ತಯಾರು!
ಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಮೆಟ್ರೊ ಕೋಚ್‌ಗಳ ಪೂರೈಕೆ ಜವಾಬ್ದಾರಿಯನ್ನು ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಗೆ ನೀಡಲಾಗಿದೆ.

ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್: ದೀಪಾವಳಿ ಸಮಯದಲ್ಲಿ ಚೀನಾಗೆ 1 ಲಕ್ಷ ಕೋಟಿ ರೂ. ನಷ್ಟ
ದೇಶಾದ್ಯಂತ ಹಿಂದೂ ಧರ್ಮೀಯರ ಪ್ರಮುಖ ಹಬ್ಬ ದೀಪಾವಳಿ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ. ಈಗಾಗಲೇ ದೀಪಾವಳಿಗೆ ತಯಾರಿ ಆರಂಭವಾಗಿದೆ. ಧನ್ತೇರಸ್ ರಾಷ್ಟ್ರವ್ಯಾಪಿ ವ್ಯಾಪಾರಿಗಳಿಗೆ ಪ್ರಮುಖ ದಿನವಾಗಿದೆ.

ಚೀನಾಗೆ ಜಾಗತಿಕ ಮಟ್ಟದ ಮುಖಭಂಗ: ಬೆಲ್ಟ್ ಮತ್ತು ರೋಡ್ ಯೋಜನೆಯಿಂದ ಫಿಲಿಪೈನ್ಸ್ ನಿರ್ಗಮನ
ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ (Belt and Road Initiative) ಮೂಲಕ ಜಗತ್ತನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳಬೇಕು ಎಂದು ಯೋಜಿಸಿದ್ದ ಚೀನಾ (China)ಗೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದ್ದು, ಚೀನಾದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದ್ದ ಫಿಲಿಪೈನ್ಸ್ (Philippines) ಇದೀಗ ಯೋಜನೆಯಿಂದಲೇ ನಿರ್ಗಮಿಸುತ್ತಿದೆ.

ಚೀನಾ, ಪಾಕಿಸ್ತಾನ ಗಡಿಗಳಲ್ಲಿ ಎಸ್-400 ಕ್ಷಿಪಣಿ ಘಟಕಗಳನ್ನು ನಿಯೋಜಿಸಿದ ಭಾರತ
ಭಾರತೀಯ ವಾಯುಪಡೆಯು ಈಗಾಗಲೇ ತನ್ನ ಮೂರು ಎಸ್-400 ವಾಯು ರಕ್ಷಣಾ ಕ್ಷಿಪಣಿ ಸ್ಕ್ವಾಡ್ರನ್‌ಗಳನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಕಾರ್ಯಗತಗೊಳಿಸಿರುವುದರಿಂದ, ಉಳಿದ ಎರಡು ಸ್ಕ್ವಾಡ್ರನ್‌ಗಳ ಅಂತಿಮ ವಿತರಣಾ ವೇಳಾಪಟ್ಟಿಯನ್ನು ಚರ್ಚಿಸಲು ಭಾರತ ಮತ್ತು ರಷ್ಯಾದ ಅಧಿಕಾರಿಗಳು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ.

ಚೀನಾ ಮಾಜಿ ಪ್ರಧಾನಿ ಲೀ ಕೆಕಿಯಾಂಗ್ ಹೃದಯಾಘಾತದಿಂದ ನಿಧನ
ಚೀನಾದ ಮಾಜಿ ಪ್ರಧಾನಮಂತ್ರಿ, ದೇಶದ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರೆನಿಸಿದ್ದ ಲೀ ಕೆಕಿಯಾಂಗ್ (68) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎರಡು ತಿಂಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಚೀನಾ ರಕ್ಷಣಾ ಸಚಿವ ಲಿ ಶಾಂಗ್‌ಫು ವಜಾ
ಸುಮಾರು ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ಅವರನ್ನು ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ...

