Russia, China

ಹದಗೆಟ್ಟ ಪರಿಸ್ಥಿತಿ; ದಿನನಿತ್ಯದ ಕೋವಿಡ್ ಅಂಕಿ-ಸಂಖ್ಯೆಗಳ ಪ್ರಕಟಣೆ ನಿಲ್ಲಿಸಲಿರುವ ಚೀನಾ
ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೋವಿಡ್-19 ಅಂಕಿ-ಸಂಖ್ಯೆಗಳ ಪ್ರಕಟಣೆಯನ್ನು ನಿಲ್ಲಿಸಲು ಚೀನಾ ಆರೋಗ್ಯ ಆಯೋಗ ನಿರ್ಧರಿಸಿದೆ.

ಚೀನಾದಲ್ಲಿ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಪ್ರಕರಣಗಳು ವರದಿ
ಕೋವಿಡ್ ಸೋಂಕಿನಿಂದ ಮತ್ತೆ ಚೀನಾ ತತ್ತರಿಸಿದ್ದು ಕೇವಲ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ರಷ್ಯಾ: ನರ್ಸಿಂಗ್ ಹೋಮ್ನಲ್ಲಿನ ಬೆಂಕಿ ಅವಘಡದಲ್ಲಿ 20 ಮಂದಿ ಸಜೀವದಹನ
ಸೈಬೀರಿಯಾದ ಕೆಮೆರೊವೊ ನಗರದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ರಾತ್ರಿಯಿಡೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ಸೇವೆಗಳು ತಿಳಿಸಿವೆ.

ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು: ಆಘಾತಕಾರಿ ವರದಿ
ಚೀನಾದಲ್ಲಿ ಅಬ್ಬರಿಸುತ್ತಿರುವ ಕೋವಿಡ್-19 ಸೋಂಕಿನಿಂದಾಗಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು ತಗುಲಿರಬಹುದು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಚೀನಾದ ಕಿಂಗ್ಡಾವೊ ನಗರದಲ್ಲಿ ದಿನಕ್ಕೆ ಅರ್ಧ ಮಿಲಿಯನ್ ಮಂದಿಗೆ ಕೋವಿಡ್ ಸೋಂಕು
ಚೀನಾದ ಒಂದೇ ನಗರದಲ್ಲಿ ಪ್ರತಿದಿನ ಅರ್ಧ ಮಿಲಿಯನ್ ಜನರು ಕೋವಿಡ್ -19 ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾದಲ್ಲಿ ಕೋವಿಡ್-19 ಮರಣ ಮೃದಂಗ: ಪ್ರತಿದಿನ 5,000 ಜನರು ಸಾವು, 1 ಮಿಲಿಯನ್ ಸೋಂಕಿತರು?
ಚೀನಾದಲ್ಲಿ ಕೋವಿಡ್-19 ಮರಣ ಮೃದಂಗ ಬಾರಿಸುತ್ತಿದ್ದು, ಪ್ರತಿದಿನ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ನಿಂದ ಪ್ರತಿದಿನ 5,000ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಸುಮಾರು 1 ಮಿಲಿಯನ್ ಜನರು ವೈರಸ್ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಲಂಡನ್ ಮೂಲದ ಏರ್ಫಿನಿಟಿ ಎಂಬ ಆರೋಗ್ಯ ದತ್ತಾಂಶ ಸಂಸ್ಥೆಯು ಅಂದಾಜಿಸಿದೆ.

ಚೀನಾದಲ್ಲಿ ಅತಿ ಹೆಚ್ಚು ಸರ್ಚ್ ಆಗುತ್ತಿರುವುದು 'ಕ್ರಿಮೇಶನ್ ಹೋಮ್' ಅಡ್ರೆಸ್; ಅಲ್ಲಿನ ದಾರುಣತೆಗೆ ಹಿಡಿದ ಕನ್ನಡಿ! (ಹಣಕ್ಲಾಸು)
ಹಣಕ್ಲಾಸು-339ರಂಗಸ್ವಾಮಿ ಮೂನಕನಹಳ್ಳಿ

ಕೋವಿಡ್ ಹೊಸ ರೂಪಾಂತರಿ ಮೇಲೆ ಕಣ್ಗಾವಲು: ಸಂಸತ್ತಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ!
ದೇಶದಲ್ಲಿ ಮತ್ತೊಮ್ಮೆ ಕೊರೋನಾ ವೈರಸ್ ಭೀತಿ ಎದುರಾಗಿದೆ. ಇದಕ್ಕಾಗಿ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರ ಕಣ್ಗಾವಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೊರೊನಾ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದರು.

ಚೀನಾ ಸೇರಿ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ಉಲ್ಭಣ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ ಉನ್ನತ ಮಟ್ಟದ ಸಭೆ
ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಮಹಾಮಾರಿ ಕೊರೋನಾ ವೈರಸ್ ಉಲ್ಬಣಗೊಂಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಚೀನಾ ಸೇರಿದಂತೆ ಇತರ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಮತ್ತೆ ಕೋವಿಡ್ ಪರೀಕ್ಷೆಗೆ ಕೇಂದ್ರ ಆರೋಗ್ಯ ಇಲಾಖೆ ಆದೇಶ ನೀಡಿದೆ.

