Russia, China

ಸಾಂಕ್ರಾಮಿಕ ಹರಡುವ ಮೊದಲೇ ಚೀನಾ ದೇಶ ಲಸಿಕೆ ಅಭಿವೃದ್ಧಿಪಡಿಸಿತ್ತೇ? ಉನ್ನತ ವೈರಾಣು ತಜ್ಞ ಏನು ಹೇಳುತ್ತಾರೆ? 
ರಾಜ್ಯ

ಸಾಂಕ್ರಾಮಿಕ ಹರಡುವ ಮೊದಲೇ ಚೀನಾ ದೇಶ ಲಸಿಕೆ ಅಭಿವೃದ್ಧಿಪಡಿಸಿತ್ತೇ? ಉನ್ನತ ವೈರಾಣು ತಜ್ಞ ಏನು ಹೇಳುತ್ತಾರೆ? 

ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಚೀನಾದ ವುಹಾನ್ ನ ಪ್ರಯೋಗಾಲಯದಿಂದ ಸೋರಿಕೆಯಾಯಿತು, ಚೀನಾ ಸರ್ಕಾರದ ಆದೇಶದಂತೆ ಅಲ್ಲಿನ ವಿಜ್ಞಾನಿಗಳು ವೈರಸ್ ನ್ನು ಜಗತ್ತಿಗೆ ಬಿಟ್ಟರು ಎಂಬ ಆರೋಪ ಕೇಳಿಬರುತ್ತಲೇ ಇದೆ. 

ಚೀನಾದಿಂದ ದೇಶಗಳೇ ನಾಶವಾಗಿದೆ: 10 ಟ್ರಿಲಿಯನ್ ಡಾಲರ್ ಪರಿಹಾರಕ್ಕೆ  ಅಮೆರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಬೇಡಿಕೆ!
ವಿದೇಶ

ಚೀನಾದಿಂದ ದೇಶಗಳೇ ನಾಶವಾಗಿದೆ: 10 ಟ್ರಿಲಿಯನ್ ಡಾಲರ್ ಪರಿಹಾರಕ್ಕೆ  ಅಮೆರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಬೇಡಿಕೆ!

ಅಧ್ಯಕ್ಷೀಯ ಪದವಿಯಿಂದ ನಿರ್ಗಮಿಸಿದ ಬಳಿಕವೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಗುಟುರು ಹಾಕುವುದನ್ನು ಮುಂದುವರೆಸಿದ್ದಾರೆ. 

ಮೋದಿ, ಜಿನ್‌ಪಿಂಗ್ ಗೆ ದ್ವಿಪಕ್ಷೀಯ ವಿವಾದಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯ ಇದೆ: ರಷ್ಯಾ ಅಧ್ಯಕ್ಷ ಪುಟಿನ್
ವಿದೇಶ

ಮೋದಿ, ಜಿನ್‌ಪಿಂಗ್ ಗೆ ದ್ವಿಪಕ್ಷೀಯ ವಿವಾದಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯ ಇದೆ: ರಷ್ಯಾ ಅಧ್ಯಕ್ಷ ಪುಟಿನ್

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮರ್ಥರಿದ್ದಾರೆ, ಅವರಿಬ್ಬರೂ ಜವಾಬ್ದಾರಿಯುತ ನಾಯಕರು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಚೀನೀ ಮುಖ್ಯಭಾಗದಲ್ಲಿ 7 ಹೊಸ ಕೊರೋನ ಪ್ರಕರಣ ಪತ್ತೆ
ವಿದೇಶ

ಚೀನೀ ಮುಖ್ಯಭಾಗದಲ್ಲಿ 7 ಹೊಸ ಕೊರೋನ ಪ್ರಕರಣ ಪತ್ತೆ

ಚೀನಾದ ಗುವಾಂಗ್ಝೌ ಪ್ರಾಂತ್ಯದಲ್ಲಿ ಸ್ಥಳೀಯವಾಗಿ 7 ಹೊಸ ಕೊರೊನ ಪ್ರಕರಣಗಳು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ."

ಕೊರೋನಾ ಲಸಿಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಸಿದ್ಧವಿರುವ ವಿಶ್ವದ ಏಕೈಕ ದೇಶ ರಷ್ಯಾ: ಪುಟಿನ್
ವಿದೇಶ

ಕೊರೋನಾ ಲಸಿಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಸಿದ್ಧವಿರುವ ವಿಶ್ವದ ಏಕೈಕ ದೇಶ ರಷ್ಯಾ: ಪುಟಿನ್

ಭಾರತದ ಕಂಪನಿಗಳು ರಷ್ಯಾದಸ್ಪುಟ್ನಿಕ್ ವಿ ಆಂಟಿ-ಕೋವಿಡ್ ಲಸಿಕೆ ತಯಾರಿಸಲು ತಯಾರಾಗುತ್ತಿರುವಾಗ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರ, ತಂತ್ರಜ್ಞಾನವನ್ನು ವರ್ಗಾಯಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸಿದ್ಧವಾಗಿರುವ ವಿಶ್ವದ ಏಕೈಕ ದೇಶ ರಷ್ಯಾ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯಲ್ಲಿ ಅಮೆರಿಕಾ, ಭಾರತ, ಚೀನಾದ್ದು ಶೇ.60 ರಷ್ಟು ಪಾಲು: ಡಬ್ಲ್ಯುಹೆಚ್ಒ 
ದೇಶ

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯಲ್ಲಿ ಅಮೆರಿಕಾ, ಭಾರತ, ಚೀನಾದ್ದು ಶೇ.60 ರಷ್ಟು ಪಾಲು: ಡಬ್ಲ್ಯುಹೆಚ್ಒ 

ಜಾಗತಿಕ ಮಟ್ಟದಲ್ಲಿ ಈ ವರೆಗೂ ಹಂಚಿಕೆಯಾಗಿರುವ ಎರಡು ಬಿಲಿಯನ್ ಕೋವಿಡ್-19 ಲಸಿಕೆಗಳ ಪೈಕಿ ಅಮೆರಿಕ ಭಾರತ, ಚೀನಾಗೆ ಶೇ.60 ರಷ್ಟು ಪೂರೈಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

'ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ 'ಬಾಲ' ನೀಡಿದ್ದೇ ಚೀನಾ'..!
ವಿದೇಶ

'ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ 'ಬಾಲ' ನೀಡಿದ್ದೇ ಚೀನಾ'..!

ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಮೂಲದ ಶೋಧ ವೇಗ ಪಡೆದುಕೊಂಡಿದ್ದು, ಬಾವಲಿಗಳಲ್ಲಿ ಮಾತ್ರ ಪ್ರಸರಣ ಸಾಮರ್ಥ್ಯ ಹೊಂದಿದ್ದ ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ ಸಾಮಾರ್ಥ್ಯ ನೀಡಿದ್ದೇ ಚೀನಾ ವಿಜ್ಞಾನಿಗಳು ಎಂಬ ಗಂಭೀರ  ಆರೋಪ ಕೇಳಿಬಂದಿದೆ.

ಚೀನಾ ಸಹಾಯದೊಂದಿಗೆ 'ಪಾಕ್‌ವ್ಯಾಕ್' ಸ್ವದೇಶಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕ್!
ವಿದೇಶ

ಚೀನಾ ಸಹಾಯದೊಂದಿಗೆ 'ಪಾಕ್‌ವ್ಯಾಕ್' ಸ್ವದೇಶಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕ್!

ಪಾಕಿಸ್ತಾನ ಸ್ವದೇಶಿ ನಿರ್ಮಿತ 'ಪಾಕ್‌ವ್ಯಾಕ್' ಕೋವಿಡ್ -19 ಲಸಿಕೆ ಬಿಡುಗಡೆ ಮಾಡಿದೆ. 

ಚೀನಾದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿ
ವಿದೇಶ

ಚೀನಾದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿ

ಚೀನಾದ ಈಶಾನ್ಯ ಭಾಗದ ಜಿಯಾಂಗ್ಸು ಪ್ರಾಂತ್ಯದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿಯಾಗಿದೆ ಎಂದು ಅಲ್ಲಿನ ರಾಷ್ಟ್ರ‍ೀಯ ಆರೋಗ್ಯ ಆಯೋಗ ಜೂ.1 ರಂದು ಮಾಹಿತಿ ನೀಡಿದೆ.