ವಿದೇಶನಿಗದಿಯಂತೆ ಭಾರತಕ್ಕೆ ಎಸ್-400 ಕ್ಷಿಪಣಿ ಪೂರೈಸುತ್ತೇವೆ: ವ್ಲಾಡಿಮಿರ್ ಪುಟಿನ್
ನಿಗದಿಯಂತೆ ಭಾರತಕ್ಕೆ ರಷ್ಯಾ ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಈ ಬಹು ಶತಕೋಟಿ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಮೆರಿಕಾದ ವಿರೋಧವಿದೆ.