ವಿದೇಶಎಸ್-400 ಕ್ಷಿಪಣಿಗಳ ಪೂರೈಕೆಗಾಗಿ ರಷ್ಯಾಕ್ಕೆ ಮುಂಗಡ ಪಾವತಿ, 2023ಕ್ಕೆ ಭಾರತಕ್ಕೆ ಹಸ್ತಾಂತರ, ಪಾಕ್ ಗಡಗಡ!
ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತದಿಂದ ಮುಂಗಡ ಪಾವತಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ರಷ್ಯಾದ ಸೇನಾ ತಾಂತ್ರಿಕ ಸಹಕಾರ ಕುರಿತ ಫೆಡರಲ್ ಸರ್ವೀಸ್ ಗುರುವಾರ ತಿಳಿಸಿದೆ.