ದೇಶದಲಿತರಿಗೆ ಮೋದಿ ಹೃದಯದಲ್ಲಿ ಜಾಗವಿದ್ದಿದ್ದರೆ, ದಲಿತರ ಕುರಿತ ನೀತಿಗಳೇ ಬೇರೆ ಇರುತ್ತಿತ್ತು: ರಾಹುಲ್ ಗಾಂಧಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೃದಯದಲ್ಲಿ ದಲಿತರಿಗೆ ಜಾಗವಿದ್ದಿದ್ದರೆ, ದಲಿತರ ಕುರಿತ ನೀತಿಗಳೇ ಬೇರೆ ಇರುತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ...