Sexually harassed

'ಕೆಲಸ ಕಳೆದುಕೊಳ್ಳುವ ಭಯವಿತ್ತು': ಶೂಟಿಂಗ್ ವೇಳೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಘಟನೆ ನೆನಪಿಸಿಕೊಂಡ ಸ್ವರಾ ಭಾಸ್ಕರ್!
ಬಾಲಿವುಡ್

'ಕೆಲಸ ಕಳೆದುಕೊಳ್ಳುವ ಭಯವಿತ್ತು': ಶೂಟಿಂಗ್ ವೇಳೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಘಟನೆ ನೆನಪಿಸಿಕೊಂಡ ಸ್ವರಾ ಭಾಸ್ಕರ್!

2011ರಲ್ಲಿ ಮಧ್ಯಪ್ರದೇಶದಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ನಿರ್ದೇಶಕರೊಬ್ಬರು ಅವರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿದ್ದರಂತೆ.

ಕೇರಳಂ: ರೈಲಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿಯ ಬಂಧನ!
ದೇಶ

ಕೇರಳಂ: ರೈಲಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿಯ ಬಂಧನ!

ಮಂಗಳವಾರ ಬೆಳಿಗ್ಗೆ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಸಂತ್ರಸ್ತೆ ಚಿರಯಿನ್‌ಕೀಝುವಿನಿಂದ ತಿರುವನಂತಪುರದಲ್ಲಿರುವ ತನ್ನ ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

Dhurandhar 2 ನೋಡುತ್ತಿದ್ದಾಗ ಮಗಳಿಗೆ ಯುವಕನಿಂದ ಕಿರುಕುಳ; ಥಿಯೇಟರ್‌ನಿಂದ ಹೊರಗೆಳೆದು ಬುದ್ಧಿ ಕಲಿಸಿದ ತಂದೆ; Video!
ದೇಶ

Dhurandhar 2 ನೋಡುತ್ತಿದ್ದಾಗ ಮಗಳಿಗೆ ಯುವಕನಿಂದ ಕಿರುಕುಳ; ಥಿಯೇಟರ್‌ನಿಂದ ಹೊರಗೆಳೆದು ಬುದ್ಧಿ ಕಲಿಸಿದ ತಂದೆ; Video!

ಉತ್ತರ ಪ್ರದೇಶದ ಕಾನ್ಪುರದ ಚಿತ್ರಮಂದಿರದಲ್ಲಿ Dhurandhar 2 ಸಿನಿಮಾ ನೋಡಲು ಮಗಳೊಂದಿಗೆ ಬಂದಿದ್ದಾಗ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದರಿಂದ ಕೆರಳಿದ ತಂದೆ ಆತನನ್ನು ಹೊರಗೆ ಕರೆತಂದು ಪಾಠ ಕಲಿಸಿದ್ದಾರೆ.

ಉಡುಪಿ: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ
ರಾಜ್ಯ

ಉಡುಪಿ: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ

ಶ್ರೀ ಕೃಷ್ಣ ಮಠದ ಬಳಿಯ ವಾದಿರಾಜ್ ಮೂರನೇ ಕ್ರಾಸ್‌ನಿಂದ ಭಾನುವಾರ ಸಂಜೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.

ಮುಂಬೈ ಲೋಕಲ್ ರೈಲಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ
ದೇಶ

ಮುಂಬೈ ಲೋಕಲ್ ರೈಲಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ವಾಣಿಜ್ಯ ನಗರಿ ಮುಂಬೈನ  ಸ್ಥಳೀಯ ರೈಲಿನಲ್ಲಿ 24 ವರ್ಷದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 23 ರ ರಾತ್ರಿ ಪಶ್ಚಿಮ ರೈಲ್ವೆಯ ಚಾರ್ನಿ ರಸ್ತೆ ಮತ್ತು ಗ್ರಾಂಟ್ ರಸ್ತೆ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. 

2014ರಿಂದಲೇ ಡಬ್ಲ್ಯುಎಫ್‌ಐ ಅಧ್ಯಕ್ಷರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಫಿಸಿಯೋಥೆರಪಿಸ್ಟ್
ಕ್ರೀಡೆ

2014ರಿಂದಲೇ ಡಬ್ಲ್ಯುಎಫ್‌ಐ ಅಧ್ಯಕ್ಷರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಫಿಸಿಯೋಥೆರಪಿಸ್ಟ್

2014 ರಲ್ಲಿ ಲಖನೌನಲ್ಲಿ ನಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ(ಎಸ್‌ಎಐ) ಮಹಿಳಾ ಕುಸ್ತಿ ಶಿಬಿರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಮುಂದೆ ಬಂದು, ಮಹಿಳಾ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ...

ಅರಕಲಗೂಡಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ವಸತಿ ಶಾಲೆಯ ಪ್ರಾಂಶುಪಾಲರ ಬಂಧನ
ರಾಜ್ಯ

ಅರಕಲಗೂಡಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ವಸತಿ ಶಾಲೆಯ ಪ್ರಾಂಶುಪಾಲರ ಬಂಧನ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅರಕಲಗೂಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರು: ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ನಿಂದ ಮಾಡೆಲ್ ಗೆ ಲೈಂಗಿಕ ಕಿರುಕುಳ!
ರಾಜ್ಯ

ಬೆಂಗಳೂರು: ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ನಿಂದ ಮಾಡೆಲ್ ಗೆ ಲೈಂಗಿಕ ಕಿರುಕುಳ!

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಓರ್ವ ಮಾಡೆಲ್ ಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. 

ನಾನೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಬಿಜೆಪಿ ಸಂಸದೆ ಪೂನಂ ಮಹಾಜನ್
ದೇಶ

ನಾನೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಬಿಜೆಪಿ ಸಂಸದೆ ಪೂನಂ ಮಹಾಜನ್

ನಾನು ಸೇರಿದಂತೆ ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲಾ ಒಂದು ಸಂದರ್ಭದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ....