ದೇಶShort dress video ವಿವಾದ: ಸ್ತ್ರೀ ದ್ವೇಷಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? DMK ಬೆಂಬಲಿಗರ ವಿರುದ್ಧ ಟಿವಿಕೆ ಸಚಿವೆ ಆಕ್ರೋಶ
ಡಿಎಂಕೆ ಬೆಂಬಲಿಗರು ಎನ್ನಲಾದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಣ್ಣ ಉಡುಪಿನಲ್ಲಿ ಮಹಿಳೆಯ ವೀಡಿಯೊವನ್ನು ಹಂಚಿಕೊಂಡು ಇದು ಕೈಗಾರಿಕಾ ಸಚಿವೆ ಕೀರ್ತನಾ ಅವರಾ? ಎಂದು ಪ್ರಶ್ನಿಸುವುದರೊಂದಿಗೆ ವಿವಾದ ಪ್ರಾರಂಭವಾಯಿತು. ನಂತರ ಟೀಕೆಗಳು ಬಂದವು.