Sports
ಸಚಿವಾಲಯಹೊಸ ಗಡವು
ಐಒಸಿ ನಿರ್ಧಾರಕ್ಕೆ ಐಒಎ ಅಧ್ಯಕ್ಷ ಅಸಮಾಧಾನ
ಏಷ್ಯನ್ ಅಥ್ಲೆಟಿಕ್ಸ್: ಆತಿಥ್ಯ ನಿರಾಕರಿಸಿದ ತಮಿಳುನಾಡು

ಇಕ್ಕಟ್ಟಿನಲ್ಲಿ ಭಾರತ ಅಥ್ಲೀಟ್‌ಗಳು
ಏಷ್ಯನ್ ಚಾಂಪಿಯನ್‌ಷಿಪ್‌ಗಳಿಂದ ಭಾರತೀಯರು ಹೊರಗುಳಿಯುವ ಸಾಧ್ಯತೆ
ನಾಕೌಟ್‌ಗೆ ವಿನಯ್ ಕುಮಾರ್ ನಾಯಕತ್ವ
ಮುಂಬೈ ರೇಸ್

ಆರ್‌ಸಿಬಿ ತಂಡಕ್ಕೆ ವಿರಾಟ ಕೊಹ್ಲಿ ಸಾರಥ್ಯ
ವಿರಾಟ್ ಕೊಹ್ಲಿಗೆ 6ನೇ ಆವೃತ್ತಿಯಲ್ಲಿ ತಂಡದ ನಾಯಕತ್ವದ ಪಟ್ಟ ನೀಡಲಾಗಿದೆ.

ಭಾರತಕ್ಕೆ 2ನೇ ಜಯ
ಸಾಂಘಿಕ ಹೋರಾಟ ನಡೆಸಿದ ಭಾರತ ತಂಡ 2ನೇ ಸುತ್ತಿನ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಬುಧವಾರ ಒಮನ್ ವಿರುದ್ಧ 9-1 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಭಾರತಕ್ಕೆ ಗೆಲುವಿನ ವಂದನಾ
ವಂದನಾ ಕಟಾರಿಯಾ ಅವರು ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ಮಹಿಳೆಯರ ಹಾಕಿ ತಂಡ, ಮಂಗಳವಾರ ನಡೆದ ಮಲೇಷ್ಯಾ ವಿರುದ್ಧದ ವಿಶ್ವ ಹಾಕಿ ಲೀಗ್ ಪಂದ್ಯದಲ್ಲಿ 3-0 ಅಂತರದ ಜಯ ಗಳಿಸಿತು.

