Sports

ಪ್ಲೋರ್‍ಬಾಲ್ ನಲ್ಲಿ 2 ಸ್ವರ್ಣ ಗೆದ್ದ ಕರ್ನಾಟಕ
ಕ್ರೀಡೆ

ಪ್ಲೋರ್‍ಬಾಲ್ ನಲ್ಲಿ 2 ಸ್ವರ್ಣ ಗೆದ್ದ ಕರ್ನಾಟಕ

11ನೇ ರಾಷ್ಟ್ರೀಯ ಪ್ಲೋರ್ ಬಾಲ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ಎರಡು ಸ್ವರ್ಣ, 1 ಬೆಳ್ಳಿ ಮತ್ತು 2 ಕಂಚಿನ ಪದಕ ಜಯಿಸಿದೆ...

ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ನೇಮಕ ಅನೂರ್ಜಿತಗೊಳಿಸಿದ ಐಒಎ!
ಕ್ರೀಡೆ

ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ನೇಮಕ ಅನೂರ್ಜಿತಗೊಳಿಸಿದ ಐಒಎ!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಛೆಗೆ ನೇಮಕವಾಗಿದ್ದ ಕಾಮನ್ ವೆಲ್ತ್ ಹಗರಣದ ಕುಖ್ಯಾತಿಯ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರ ನೇಮಕವನ್ನು ಐಎಒ ಅನೂರ್ಜಿತಗೊಳಿಸಿದೆ.

ಕ್ರಿಸ್ಟಿಯಾನೋ ರೊನಾಲ್ಡೊ ಫೀಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ
ಕ್ರೀಡೆ

ಕ್ರಿಸ್ಟಿಯಾನೋ ರೊನಾಲ್ಡೊ ಫೀಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ

ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ 2016ನೇ ಸಾಲಿನ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಳಂಕಿತರನ್ನು ಕೈ ಬಿಡಿ; ಐಒಎ ಮಾನ್ಯತೆ ರದ್ದು ಮಾಡಿದ ಕ್ರೀಡಾ ಸಚಿವಾಲಯ
ಕ್ರೀಡೆ

ಕಳಂಕಿತರನ್ನು ಕೈ ಬಿಡಿ; ಐಒಎ ಮಾನ್ಯತೆ ರದ್ದು ಮಾಡಿದ ಕ್ರೀಡಾ ಸಚಿವಾಲಯ

ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದೆ...

ಹಿನ್ನೋಟ 2016: ಕ್ರೀಡಾ ಜಗತ್ತಿನ ಮಹತ್ತರ ಸುದ್ದಿಗಳು
ಹಿನ್ನೋಟ 2016

ಹಿನ್ನೋಟ 2016: ಕ್ರೀಡಾ ಜಗತ್ತಿನ ಮಹತ್ತರ ಸುದ್ದಿಗಳು

ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ, ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ ಗಳಿಂದ...

ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದ ಚೆಕಾಗೆ ಮಣ್ಣು ಮುಕ್ಕಿಸಿದ ವಿಜೇಂದರ್!
ಕ್ರೀಡೆ

ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದ ಚೆಕಾಗೆ ಮಣ್ಣು ಮುಕ್ಕಿಸಿದ ವಿಜೇಂದರ್!

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದ್ದು, ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದು ಬೀಗುತ್ತಿದ್ದ ತಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಕೇವಲ ಮೂರೇ ಸುತ್ತಿನಲ್ಲಿ ಮಣಿಸಿದ್ದಾರೆ.

ಜೂ.ಹಾಕಿ ವಿಶ್ವಕಪ್: 15 ವರ್ಷಗಳ ಬಳಿಕ ಫೈನಲ್ ಗೇರಿದ ಟೀಂ ಇಂಡಿಯಾ!
ಕ್ರೀಡೆ

ಜೂ.ಹಾಕಿ ವಿಶ್ವಕಪ್: 15 ವರ್ಷಗಳ ಬಳಿಕ ಫೈನಲ್ ಗೇರಿದ ಟೀಂ ಇಂಡಿಯಾ!

ವಿಶ್ವ ಜೂನಿಯರ್ ಬಾಕಿ ಟೂರ್ನಿಯಲ್ಲಿ ಸಂಘಟಿತ ಹೋರಾಟ ತೋರಿದ ಭಾರತ ಕಿರಿಯರ ತಂಡ ಸತತ 16 ವರ್ಷಗಳ ಬಳಿಕ ಫೈನಲ್ ಗೇರಿದೆ.

ಚೆಸ್ ನಲ್ಲಿ ಮುಂದುವರೆದ ಅಧಿಪತ್ಯ; ಮ್ಯಾಗ್ನಸ್ ಕಾರ್ಲ್ ಸನ್ ಗೆ ಹ್ಯಾಟ್ರಿಕ್ ಗರಿ
ಕ್ರೀಡೆ

ಚೆಸ್ ನಲ್ಲಿ ಮುಂದುವರೆದ ಅಧಿಪತ್ಯ; ಮ್ಯಾಗ್ನಸ್ ಕಾರ್ಲ್ ಸನ್ ಗೆ ಹ್ಯಾಟ್ರಿಕ್ ಗರಿ

ವಿಶ್ವ ಚೆಸ್ ಕ್ರೀಡೆಯಲ್ಲಿ ನಾರ್ವೆ ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ಅವರ ಅಧಿಪತ್ಯ ಮುಂದುವರೆದಿದ್ದು, ವಿಶ್ವ ಚೆಸ್‌ ಚಾಂಪಿಯನ್‌ ಶಿಪ್ ನಲ್ಲಿ ಕಾರ್ಲ್‌ಸನ್‌ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ಕಿತ್ತುಹೋದ ಸಿಮೆಂಟ್ ಕಟ್ಟೆ ಮೇಲೆ ಬೋಲ್ಟ್ ತರಬೇತಿ: ವೈರಲ್ ಆಯ್ತು ವಿಡಿಯೋ
ಕ್ರೀಡೆ

ಕಿತ್ತುಹೋದ ಸಿಮೆಂಟ್ ಕಟ್ಟೆ ಮೇಲೆ ಬೋಲ್ಟ್ ತರಬೇತಿ: ವೈರಲ್ ಆಯ್ತು ವಿಡಿಯೋ

ತ್ರಿವಳಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಮೈಕಾದ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್ ಅವರ ತರಬೇತಿ ವಿಡಿಯೋವೊಂದು ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.