Sports

ಸಿಂಗಾಪುರ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಶಟ್ಲರ್ ಶ್ರೀಕಾಂತ್!
ಕ್ರೀಡೆ

ಸಿಂಗಾಪುರ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಶಟ್ಲರ್ ಶ್ರೀಕಾಂತ್!

ಮಲೇಷ್ಯಾದ ಸಿಂಗಾಪುರದಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಶುಕ್ರವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗಳಿಕೆಯಲ್ಲಿ ಕ್ರಿಕೆಟಿಗರನ್ನೂ ಹಿಂದಿಕ್ಕಿದ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು!
ಕ್ರೀಡೆ

ಗಳಿಕೆಯಲ್ಲಿ ಕ್ರಿಕೆಟಿಗರನ್ನೂ ಹಿಂದಿಕ್ಕಿದ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು!

ಜಾಹಿರಾತುಗಳಲ್ಲಿ ಕ್ರಿಕೆಟಿಗರನ್ನು ಇತರೆ ಅಥ್ಲೀಟ್ ಗಳು ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸುಳ್ಳು ಮಾಡಿದ್ದು, ಗಳಿಕೆಯಲ್ಲಿ ದೇಶದ ಖ್ಯಾತ ಕ್ರಿಕೆಟಿಗರನ್ನೂ ಕೂಡ ಹಿಂದಿಕ್ಕಿದ್ದಾರೆ.

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಸೈನಾ ಮಣಿಸಿದ ಪಿವಿ ಸಿಂಧು ಸೆಮಿಫೈನಲ್ ಗೆ
ಕ್ರೀಡೆ

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಸೈನಾ ಮಣಿಸಿದ ಪಿವಿ ಸಿಂಧು ಸೆಮಿಫೈನಲ್ ಗೆ

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಿವಿ ಸಿಂಧು ದೆಹಲಿಯಲ್ಲಿ ನಡೆದ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಶುಕ್ರವಾರ ಭಾರತದ ಮತ್ತೋರ್ವ ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್ ವಿರುದ್ಧ ಜಯ ದಾಖಲಿಸಿದ್ದಾರೆ.

ವಿಜೇಂದರ್ ಸಿಂಗ್ ವಿರುದ್ಧ ಆಡಲು ಚೀನಾ ಬಾಕ್ಸರ್ ಜುಲ್ಫಿಕರ್ ಹಿಂದೇಟು!
ಕ್ರೀಡೆ

ವಿಜೇಂದರ್ ಸಿಂಗ್ ವಿರುದ್ಧ ಆಡಲು ಚೀನಾ ಬಾಕ್ಸರ್ ಜುಲ್ಫಿಕರ್ ಹಿಂದೇಟು!

ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ವಿಜೇಂದರ್ ಸಿಂಗ್ ಹಾಗೂ ಚೀನಾದ ಸೂಪರ್ ಮಿಡ್ಲ್​ವೇಟ್ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಲೀ ನಡುವಿನ ಬಾಕ್ಸಿಂಗ್ ಪಂದ್ಯ ರದ್ದಾಗಿದೆ.

ರಿಯೊ ಒಲಿಪಿಂಕ್ಸ್ ಪದಕ ವಿಜೇತೆ ಪಿವಿ ಸಿಂಧು ಶೀಘ್ರದಲ್ಲೇ "ಡೆಪ್ಯುಟಿ ಕಲೆಕ್ಟರ್"
ಕ್ರೀಡೆ

ರಿಯೊ ಒಲಿಪಿಂಕ್ಸ್ ಪದಕ ವಿಜೇತೆ ಪಿವಿ ಸಿಂಧು ಶೀಘ್ರದಲ್ಲೇ "ಡೆಪ್ಯುಟಿ ಕಲೆಕ್ಟರ್"

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕೀರ್ತಿ ತಂದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಆಂಧ್ರ ಪ್ರದೇಶ ಸರ್ಕಾರ ನೀಡಿದ್ದ ಸರ್ಕಾರಿ ಉದ್ಯೋಗದ ಆಫರ್ ಗೆ ಒಪ್ಪಿಗೆ ನೀಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಶಾಲೆಯಲ್ಲಿ ಮಕ್ಕಳಿಗೆ ಎಂಎಸ್ ಧೋನಿ ಪಾಠ
ಕ್ರಿಕೆಟ್

ವೀರೇಂದ್ರ ಸೆಹ್ವಾಗ್ ಶಾಲೆಯಲ್ಲಿ ಮಕ್ಕಳಿಗೆ ಎಂಎಸ್ ಧೋನಿ ಪಾಠ

ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಶಾಲೆಗೆ ಮಾಜಿ ನಾಯಕ ಎಂಎಸ್ ಧೋನಿ ಭೇಟಿ ನೀಡಿದರು...

ಯುವಕರು ಕ್ರೀಡೆಯಲ್ಲಿ ತೊಡಗಿಸಬೇಕು: ಸಿದ್ಧರಾಮಯ್ಯ
ರಾಜ್ಯ

ಯುವಕರು ಕ್ರೀಡೆಯಲ್ಲಿ ತೊಡಗಿಸಬೇಕು: ಸಿದ್ಧರಾಮಯ್ಯ

ರಾಜ್ಯ ಮಟ್ಟದ ಒಲಿಂಪಿಕ್ ಕ್ರೀಡಾಕೂಟಕ್ಕೆ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಇಂದು....

ರೋಜರ್ ಫೆಡರರ್ ಮುಡಿಗೆ ಆಸ್ಟ್ರೇಲಿಯನ್ ಓಪನ್ ಗರಿ!
ಕ್ರೀಡೆ

ರೋಜರ್ ಫೆಡರರ್ ಮುಡಿಗೆ ಆಸ್ಟ್ರೇಲಿಯನ್ ಓಪನ್ ಗರಿ!

ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಚೀನಾ ಪ್ರೋ ಬಾಕ್ಸಿಂಗ್ ನಲ್ಲೂ ಭಾರತೀಯರದ್ದೇ ಮೇಲುಗೈ!
ಕ್ರೀಡೆ

ಚೀನಾ ಪ್ರೋ ಬಾಕ್ಸಿಂಗ್ ನಲ್ಲೂ ಭಾರತೀಯರದ್ದೇ ಮೇಲುಗೈ!

ವೃತ್ತಿಪರ ಬಾಕ್ಸಿಂಗ್ ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಚೀನಾ ಪ್ರೋ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಅಮನ್ ದೀಪ್ ಸಿಂಗ್, ಸಂದೀಪ್, ಬಲ್ಕರ್ ಸಿಂಗ್ ಗೆಲುವ ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ.