Steering wheel

ಸ್ಟೀರಿಂಗ್ ವೀಲ್ ಮಕ್ಕಳ ಆಟಿಕೆ ಅಲ್ಲ; ಸಾರ್ವಜನಿಕ ರಸ್ತೆಯು ಬೇಜವಾಬ್ದಾರಿ ವರ್ತನೆಗೆ ಆಟದ ಮೈದಾನವಾಗಲು ಸಾಧ್ಯವಿಲ್ಲ: ಹೈಕೋರ್ಟ್
ಮಗ ಕಾರು ಚಲಾಯಿಸುತ್ತಿದ್ದಾಗ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮತ್ತು ಅವರ ಮಗ ಸಾವನ್ನಪ್ಪಿದರು, ಮತ್ತೊಬ್ಬ ಮಗ ಗಾಯಗೊಂಡಿದ್ದ.

ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ: ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕನ ಅಳಲು
ಘಟನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಪ್ರಕಾಶ್, "ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

