Team India

'ಉಳಿದದ್ದು ನಿಮ್ಮ ಕೆಲಸ': ರಣಜಿ ಟ್ರೋಫಿಯಲ್ಲಿನ ಅದ್ಭುತ ಪ್ರದರ್ಶನದ ಬಳಿಕ ಫಿಟ್‌ನೆಸ್ ಕುರಿತ ಟೀಕೆಗಳಿಗೆ ಮೊಹಮ್ಮದ್ ಶಮಿ ತಿರುಗೇಟು
ಕ್ರಿಕೆಟ್

'ಉಳಿದದ್ದು ನಿಮ್ಮ ಕೆಲಸ': ರಣಜಿ ಟ್ರೋಫಿಯಲ್ಲಿನ ಅದ್ಭುತ ಪ್ರದರ್ಶನದ ಬಳಿಕ ಫಿಟ್‌ನೆಸ್ ಕುರಿತ ಟೀಕೆಗಳಿಗೆ ಮೊಹಮ್ಮದ್ ಶಮಿ ತಿರುಗೇಟು

ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಆಯ್ಕೆಗಾರರು ಮತ್ತೊಮ್ಮೆ ಶಮಿ ಅವರನ್ನು ಪರಿಗಣಿಸಲಿಲ್ಲ; ಇದೇ ಸರಣಿಗಾಗಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ.

ಭಾರತಕ್ಕೆ ವಿಂಡೀಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!
ಕ್ರಿಕೆಟ್

ಭಾರತಕ್ಕೆ ವಿಂಡೀಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

ಮೂರನೇ ಟಿ20 ಕ್ರಿಕೆಟ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು 14 ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಭಾರತದ 223 ರನ್‌ಗಳಿಗೆ ಪ್ರತಿಯಾಗಿ, ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 209 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

'ಹಾಗೆ ಮಾಡಿದರೆ, ಅದು ಜಗತ್ತಿಗೆ ಆತಂಕಕಾರಿ'; ಅವರನ್ನು ಸೋಲಿಸುವುದು ಅತ್ಯಂತ ಕಷ್ಟವಾಗುತ್ತದೆ: ಗೌತಮ್ ಗಂಭೀರ್‌ ವಿರುದ್ಧ CSK ಮಾಜಿ ಆಟಗಾರ
ಕ್ರಿಕೆಟ್

'ಹಾಗೆ ಮಾಡಿದರೆ, ಅದು ಜಗತ್ತಿಗೆ ಆತಂಕಕಾರಿ'; ಅವರನ್ನು ಸೋಲಿಸುವುದು ಅತ್ಯಂತ ಕಷ್ಟವಾಗುತ್ತದೆ: ಗೌತಮ್ ಗಂಭೀರ್‌ ವಿರುದ್ಧ CSK ಮಾಜಿ ಆಟಗಾರ

ಹಿಂದೆ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಕೆಲಸದೊತ್ತಡದ ನಿರ್ವಹಣೆಯೇ ಮುಖ್ಯ ಕಾರಣವೆಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ತಂಡದ ರಚನೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.

'ಆತನ ಆಲೋಚನಾ ರೀತಿ ನನ್ನಂತೆಯೇ ಇದೆ': ವೈಭವ್ ಸೂರ್ಯವಂಶಿ ಕುರಿತು ವಿರೇಂದ್ರ ಸೆಹ್ವಾಗ್ ಹೇಳಿಕೆ
ಕ್ರಿಕೆಟ್

'ಆತನ ಆಲೋಚನಾ ರೀತಿ ನನ್ನಂತೆಯೇ ಇದೆ': ವೈಭವ್ ಸೂರ್ಯವಂಶಿ ಕುರಿತು ವಿರೇಂದ್ರ ಸೆಹ್ವಾಗ್ ಹೇಳಿಕೆ

ಉನ್ನತ ಮಟ್ಟದ ಕ್ರಿಕೆಟ್ ಅನ್ನು ನಿಭಾಯಿಸುವಷ್ಟು ಸಾಮರ್ಥ್ಯ ಆಟಗಾರನಲ್ಲಿದ್ದರೆ, ವಯಸ್ಸು ಒಂದು ಸಮಸ್ಯೆಯಾಗಬಾರದು ಎಂದು 47 ವರ್ಷದ ಆಟಗಾರ ಹೇಳಿದರು.

'ಅವರು ವಿದೇಶಿ ಬೌಲರ್‌ಗಳಲ್ಲ, ನಮ್ಮವರೇ': ವೆಸ್ಟ್ ಇಂಡೀಸ್ ವಿರುದ್ಧದ ಸೋಲಿನ ಬಳಿಕ ಗೌತಮ್ ಗಂಭೀರ್ ಖಡಕ್ ಸಂದೇಶ
ಕ್ರಿಕೆಟ್

'ಅವರು ವಿದೇಶಿ ಬೌಲರ್‌ಗಳಲ್ಲ, ನಮ್ಮವರೇ': ವೆಸ್ಟ್ ಇಂಡೀಸ್ ವಿರುದ್ಧದ ಸೋಲಿನ ಬಳಿಕ ಗೌತಮ್ ಗಂಭೀರ್ ಖಡಕ್ ಸಂದೇಶ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಒಟ್ಟು 800 ರನ್‌ಗಳು ದಾಖಲಾದ ನಂತರ, ಬ್ಯಾಟ್ ಮತ್ತು ಚೆಂಡಿನ ನಡುವಿನ ಅಸಮತೋಲಿತ ಪೈಪೋಟಿ ಬಗ್ಗೆ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ 249 ರನ್‌ ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿದ ಭಾರತ; ಗಂಭೀರ ಪ್ರಶ್ನೆ ಎತ್ತಿದ ಸುನೀಲ್ ಗವಾಸ್ಕರ್!
ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧ 249 ರನ್‌ ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿದ ಭಾರತ; ಗಂಭೀರ ಪ್ರಶ್ನೆ ಎತ್ತಿದ ಸುನೀಲ್ ಗವಾಸ್ಕರ್!

ವೆಸ್ಟ್ ಇಂಡೀಸ್ ತಂಡವು ಮೊದಲ ಓವರ್‌ನಲ್ಲೇ 2 ವಿಕೆಟ್‌ಗಳನ್ನು ಕಳೆದುಕೊಂಡ ನಂತರವೂ ಭಾರತವು ವೇಗದ ಬೌಲಿಂಗ್‌ನ್ನೇ ಮುಂದುವರಿಸಬೇಕಿತ್ತು ಎಂದು ಮಾಜಿ ಆಟಗಾರ ವರುಣ್ ಆ್ಯರನ್ ತಿಳಿಸಿದರು.

19ನೇ ಓವರ್‌ನಲ್ಲೇ 250 ರನ್ ಚೇಸ್: T20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್
ಕ್ರಿಕೆಟ್

19ನೇ ಓವರ್‌ನಲ್ಲೇ 250 ರನ್ ಚೇಸ್: T20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ ಗಳು ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸಿದ್ದು ಬರೋಬ್ಬರಿ 250 ರನ್ ಗಳ ಬೃಹತ್ ಮೊತ್ತವನ್ನು ಬಾರಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್
ಕ್ರಿಕೆಟ್

'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್

ಪಠಾಣ್ ಸದ್ಯ 'ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್' (WCL) ಟೂರ್ನಮೆಂಟ್‌ನ ನಡೆಯುತ್ತಿರುವ ಆವೃತ್ತಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿದ್ದು (UAE), 'ಇಂಡಿಯಾ ಚಾಂಪಿಯನ್ಸ್' ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

'ನೀವು ಗುಜರಾತಿ, ಆಡಲು ಕಾಯುವ ಬದಲು ಬ್ಯುಸಿನೆಸ್ ಬಗ್ಗೆ ಯೋಚಿಸಿ': BCCI ಮಾಜಿ ಆಯ್ಕೆಗಾರರ ಆಘಾತಕಾರಿ ​​ಸಲಹೆ ನೆನೆದ ಪಾರ್ಥಿವ್ ಪಟೇಲ್!
ಕ್ರಿಕೆಟ್

'ನೀವು ಗುಜರಾತಿ, ಆಡಲು ಕಾಯುವ ಬದಲು ಬ್ಯುಸಿನೆಸ್ ಬಗ್ಗೆ ಯೋಚಿಸಿ': BCCI ಮಾಜಿ ಆಯ್ಕೆಗಾರರ ಆಘಾತಕಾರಿ ​​ಸಲಹೆ ನೆನೆದ ಪಾರ್ಥಿವ್ ಪಟೇಲ್!

ಅವರು ಭಾರತ ತಂಡಕ್ಕೆ ಮರುಪ್ರವೇಶವಂತೂ ಪಡೆದರು, ಆದರೆ ಅವರಿಗೆ ಹೆಚ್ಚು ಕಾಲ ಅವಕಾಶ ಸಿಗಲಿಲ್ಲ. ತಾವು ಧೋನಿ ಅವರೊಂದಿಗೆ ಯಾವುದೇ ಸ್ಪರ್ಧೆಯಲ್ಲಿರಲಿಲ್ಲ ಎಂದು ಪಾರ್ಥಿವ್ ಹೇಳಿದರು.