Team India

'ನಮಗೆ ಕೋಪ ಬರಬೇಕು': ಕೊಹ್ಲಿ ನಾಯಕತ್ವದಲ್ಲಿ ತಂಡ ಪಂದ್ಯ ಗೆಲ್ಲುತ್ತಿತ್ತು; ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಡ್ರಾ ಬಗ್ಗೆ ಅಶ್ವಿನ್ ಬೇಸರ
ಕ್ರಿಕೆಟ್

'ನಮಗೆ ಕೋಪ ಬರಬೇಕು': ಕೊಹ್ಲಿ ನಾಯಕತ್ವದಲ್ಲಿ ತಂಡ ಪಂದ್ಯ ಗೆಲ್ಲುತ್ತಿತ್ತು; ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಡ್ರಾ ಬಗ್ಗೆ ಅಶ್ವಿನ್ ಬೇಸರ

ಪಂದ್ಯದಲ್ಲಿ ತಮ್ಮ ತಂಡವು ಕಠಿಣ ಪರಿಸ್ಥಿತಿಯಲ್ಲಿದ್ದಾಗಲೂ, ನ್ಯೂಜಿಲೆಂಡ್‌ನ ಈ ಬ್ಯಾಟರ್ ತಮ್ಮ ತಂಡದ ಆಟಗಾರರೊಂದಿಗೆ ಹಾಗೂ ಎದುರಾಳಿ ತಂಡದ ಆಟಗಾರರೊಂದಿಗೆ ಸಂವಹನ ನಡೆಸುತ್ತಿದ್ದರು ಎಂದು ಅವರು ಗಮನಸೆಳೆದರು.

ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ಕ್ರಿಕೆಟ್

ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್

ಗಿಲ್ ಮತ್ತು ಸಿರಾಜ್ ಡಿಸೆಂಬರ್ 2020ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಒಟ್ಟಿಗೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಭಾರತ; ಹಲವು ದಾಖಲೆಗಳು ಪತನ!
ಕ್ರಿಕೆಟ್

ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಭಾರತ; ಹಲವು ದಾಖಲೆಗಳು ಪತನ!

ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಾದ ಅತಿ ಹೆಚ್ಚು ಇನಿಂಗ್ಸ್ ಮೊತ್ತ ಇದಾಗಿದೆ; 1995ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 660/5 (ಡಿಕ್ಲೇರ್ಡ್) ಮೊತ್ತವನ್ನು ಇದು ಹಿಂದಿಕ್ಕಿದೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕಠಿಣ ಪರಿಶ್ರಮ ತೋರಿದರೂ ಸೂರ್ಯಕುಮಾರ್ ಯಾದವ್‌ಗೆ ಭಾರತ ತಂಡದ ಬಾಗಿಲು ಮುಚ್ಚಿದೆ: BCCI ಮೂಲಗಳ ಸುಳಿವು
ಕ್ರಿಕೆಟ್

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕಠಿಣ ಪರಿಶ್ರಮ ತೋರಿದರೂ ಸೂರ್ಯಕುಮಾರ್ ಯಾದವ್‌ಗೆ ಭಾರತ ತಂಡದ ಬಾಗಿಲು ಮುಚ್ಚಿದೆ: BCCI ಮೂಲಗಳ ಸುಳಿವು

ದೇಶೀಯ ಟಿ20 ಪಂದ್ಯದಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದ ಸೂರ್ಯಕುಮಾರ್, ನವೆಂಬರ್ 14 ರಂದು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅಜೇಯ 60 ರನ್ ಗಳಿಸುವ ಮೂಲಕ ಉತ್ತಮ ಕಂಬ್ಯಾಕ್ ಮಾಡಿದರು.

ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!
ಕ್ರಿಕೆಟ್

ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!

ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್‌ವಾಚ್‌ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.

'ಸಚಿನ್ ತೆಂಡೂಲ್ಕರ್ ಇದ್ದರೂ ತಂಡದಿಂದ ಕೈಬಿಡಲಾಗುತ್ತಿತ್ತು': ಈ ಮ್ಯಾನೇಜ್‌ಮೆಂಟ್‌ ಎಂದಿಗೂ ಹಿರಿಯರಿಗೆ ಗೌರವ ನೀಡಿಲ್ಲ- ಮೊಹಮ್ಮದ್ ಕೈಫ್
ಕ್ರಿಕೆಟ್

'ಸಚಿನ್ ತೆಂಡೂಲ್ಕರ್ ಇದ್ದರೂ ತಂಡದಿಂದ ಕೈಬಿಡಲಾಗುತ್ತಿತ್ತು': ಈ ಮ್ಯಾನೇಜ್‌ಮೆಂಟ್‌ ಎಂದಿಗೂ ಹಿರಿಯರಿಗೆ ಗೌರವ ನೀಡಿಲ್ಲ- ಮೊಹಮ್ಮದ್ ಕೈಫ್

ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ಭಾರತದ ಕೊನೆಯ ಟೆಸ್ಟ್ ಸರಣಿಯಲ್ಲಿ ಸಿರಾಜ್ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಕೈಫ್ ಹೇಳಿದರು. ಸಿರಾಜ್ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

'ಮೊಹಮ್ಮದ್ ಸಿರಾಜ್ ಕಡೆಗಣನೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ': ಕಾಂಗ್ರೆಸ್ ನಾಯಕನ ವಿರುದ್ಧ ಕಪಿಲ್ ದೇವ್ ವಾಗ್ದಾಳಿ!
ಕ್ರಿಕೆಟ್

'ಮೊಹಮ್ಮದ್ ಸಿರಾಜ್ ಕಡೆಗಣನೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ': ಕಾಂಗ್ರೆಸ್ ನಾಯಕನ ವಿರುದ್ಧ ಕಪಿಲ್ ದೇವ್ ವಾಗ್ದಾಳಿ!

ಮೊಹಮ್ಮದ್ ಸಿರಾಜ್ ಅವರು ಈ ಹಿಂದೆ ಉತ್ತಮ ಪ್ರದರ್ಶನಗಳ ಹೊರತಾಗಿಯೂ ಅವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆರೋಪಿಸಿದ್ದಾರೆ.

'ನನ್ನ ಹೆಂಡತಿ ಅಳುತ್ತಿದ್ದಳು': ಮೊದಲು ಬೆಂಬಲ ನೀಡಿದ್ದು ಗೌತಮ್ ಗಂಭೀರ್; ಡ್ರೆಸ್ಸಿಂಗ್ ರೂಂ ಮಾಹಿತಿ ಸೋರಿಕೆ ವಿವಾದ ನೆನೆದ ಸರ್ಫರಾಜ್ ಖಾನ್
ಕ್ರಿಕೆಟ್

'ನನ್ನ ಹೆಂಡತಿ ಅಳುತ್ತಿದ್ದಳು': ಮೊದಲು ಬೆಂಬಲ ನೀಡಿದ್ದು ಗೌತಮ್ ಗಂಭೀರ್; ಡ್ರೆಸ್ಸಿಂಗ್ ರೂಂ ಮಾಹಿತಿ ಸೋರಿಕೆ ವಿವಾದ ನೆನೆದ ಸರ್ಫರಾಜ್ ಖಾನ್

2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮುಂಬೈ ಬ್ಯಾಟ್ಸ್‌ಮನ್ ವಿರುದ್ಧ ಭಾರತೀಯ ಡ್ರೆಸ್ಸಿಂಗ್ ರೂಂನಿಂದ ಮಾಹಿತಿ ಸೋರಿಕೆ ಮಾಡಿದ ಆರೋಪ ಕೇಳಿಬಂದಿತ್ತು.

ಇತಿಹಾಸ ಸೃಷ್ಟಿಸಿದ ಬುಮ್ರಾ: ಶ್ರೀನಾಥ್ ಹಿಂದಿಕ್ಕಿ ಭಾರತದ 10ನೇ ಯಶಸ್ವಿ ಟೆಸ್ಟ್ ಬೌಲರ್ ಸ್ಥಾನಕ್ಕೆ ಎಂಟ್ರಿ!
ಕ್ರಿಕೆಟ್

ಇತಿಹಾಸ ಸೃಷ್ಟಿಸಿದ ಬುಮ್ರಾ: ಶ್ರೀನಾಥ್ ಹಿಂದಿಕ್ಕಿ ಭಾರತದ 10ನೇ ಯಶಸ್ವಿ ಟೆಸ್ಟ್ ಬೌಲರ್ ಸ್ಥಾನಕ್ಕೆ ಎಂಟ್ರಿ!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಮಾರಕ ಬೌಲಿಂಗ್ ಮೂಲಕ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದರು.