Team India

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್ಮನ್ ಗಿಲ್ಗೆ ಬಿಟ್ಟ ಕೋಚ್!
ಬುಧವಾರ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ಮೊರ್ನೆ ಮೊರ್ಕೆಲ್, ಸಿರಾಜ್ ಅವರ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ. ಆದರೆ, ಸಿರಾಜ್ ಒಬ್ಬ ವಿಶ್ವದರ್ಜೆಯ ಬೌಲರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

'ಕ್ರಿಕೆಟಿಗ ಎನ್ನುವುದಕ್ಕಿಂತಲೂ ವೈಭವ್ ಸೂರ್ಯವಂಶಿ ದೊಡ್ಡ ಬ್ರಾಂಡ್ ಆಗಿದ್ದಾರೆ'; ಸರಿಯಾದ ಮಾರ್ಗದರ್ಶನ ಅಗತ್ಯ: ದಿನೇಶ್ ಕಾರ್ತಿಕ್
'ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ನನ್ನ ಪ್ರಕಾರ, ಈ ಹಿಂದೆ ಇಷ್ಟೊಂದು ಚರ್ಚಿಸಲ್ಪಟ್ಟ ಮತ್ತು ಪ್ರತಿಭೆಯ ವಿಷಯದಲ್ಲಿ ಇಷ್ಟೊಂದು ಗಮನ ಸೆಳೆದ ವ್ಯಕ್ತಿ ಎಂದರೆ, ಅದು ಇದೇ ನೆಲದ ಸಚಿನ್ ತೆಂಡೂಲ್ಕರ್. ವೈಭವ್ ಸೂರ್ಯವಂಶಿ ಕೂಡ ಅಂತಹ ಪ್ರತಿಭೆ ಎಂದು ನನಗೆ ಅನಿಸುತ್ತದೆ' ಎಂದರು.

ಅತಿರೇಕದ ಆಚರಣೆ ಮಧ್ಯೆಯೂ ಭಾರತ ಯುವ ಪಡೆಯನ್ನು ಶ್ಲಾಘಿಸಿದ್ದೇಕೆ ಶೋಯೆಬ್ ಅಖ್ತರ್; Pak ವಿರುದ್ಧ ಆಕ್ರೋಶ!
ಭಾರತದ 19 ವರ್ಷದೊಳಗಿನವರ ತಂಡ ಅದ್ಭುತ ಪ್ರದರ್ಶನ ನೀಡಿ 2026ರ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ರೋಮಾಂಚಕ ಫೈನಲ್ನಲ್ಲಿ ಭಾರತ ಪಾಕಿಸ್ತಾನವನ್ನು ಒಂದು ವಿಕೆಟ್ನಿಂದ ಸೋಲಿಸಿತ್ತು.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್, 4 ವೇಗಿಗಳು!
ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, 7 ಬ್ಯಾಟರ್ಗಳು, 4 ವೇಗದ ಬೌಲರ್ಗಳೊಂದಿಗೆ..

'ಹಾಲಿನಿಂದ ನೊಣವನ್ನು ತೆಗೆದುಹಾಕುವಂತೆ ಅವರನ್ನು ಹೊರಹಾಕಲಾಗಿದೆ': ಟೀಂ ಇಂಡಿಯಾ ವಿರುದ್ಧ ಆಕಾಶ್ ಚೋಪ್ರಾ ಕಿಡಿ!
'ಅವರಿಗೆ T20I ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಿಲ್ಲ, ಏಕದಿನ (ODI) ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಅವಕಾಶ ಸಿಕ್ಕಿತು, ಈಗ ಅವರನ್ನು ತಂಡದಿಂದ ಕೈಬಿಡಲಾಗಿದೆ. ಏಕೆ ಎಂದು ನನಗೆ ತಿಳಿಯುತ್ತಿಲ್ಲ' ಎಂದರು.

'ನಕಲಿ ಬೌಲಿಂಗ್ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ': ಟೀಂ ಇಂಡಿಯಾ ಉದಯೋನ್ಮುಖ ವೇಗಿ ಕುರಿತು ಮಾಜಿ ಕ್ರಿಕೆಟಿಗ ಕಿಡಿ!
2025ರ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿದ್ದ ಅವರು 9.80 ಎಕಾನಮಿ ದರದಲ್ಲಿ 16 ವಿಕೆಟ್ ಪಡೆದಿದ್ದರು. ಆದರೆ, 2026ರ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆಡಿದ್ದ ಅವರು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

'ನಮ್ಮ ಮಕ್ಕಳನ್ನೇ ಸೋಲಿಸೋಕೆ ಆಗಿಲ್ಲ, ಇನ್ನು..?': U19 ಏಷ್ಯಾಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕಾಲೆಳೆದ ಓವೈಸಿ; Video
ಭಾರತಕ್ಕೆ ಗೆಲ್ಲಲು 338 ರನ್ಗಳ ಗುರಿಯನ್ನು ನೀಡಲಾಗಿತ್ತು. ಬೃಹತ್ ಗುರಿಯನ್ನು ಪಂದ್ಯದ ಕೊನೆಯ ಎಸೆತದಲ್ಲಿ ಮೋಹಿತ್ ಉಲ್ವಾ ಅಹ್ಮದ್ ಹುಸೇನ್ ಬೌಲಿಂಗ್ನಲ್ಲಿ ಬೌಂಡರಿ ಹೊಡೆಯುವ ಮೂಲಕ ಜಯ ಸಾಧಿಸಿದರು.
'ಅದುವೇ ನಿಜವಾದ ವಿರಾಟ್ ಕೊಹ್ಲಿ': 5 ರನ್ ಗಳಿಸಿದ ನಂತರ ಭಾರತದ ಸ್ಟಾರ್ ಆಟಗಾರನ ವರ್ತನೆ ಬಗ್ಗೆ ಅಜಯ್ ಜಡೇಜಾ
ಭಾರತವು ಐದನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು 22 ರನ್ಗಳ ಗೆಲುವಿನೊಂದಿಗೆ ಮುಗಿಸಿತು, ಇದರಿಂದಾಗಿ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು.

'ಗೌತಮ್ ಗಂಭೀರ್ ಹೇಳಿದ್ದು ಸರಿ': 2027ರ ಏಕದಿನ ವಿಶ್ವಕಪ್ಗೂ ಮುನ್ನ ಭಾರತದ ಬಗ್ಗೆ ಪ್ರಮುಖ ಕಳವಳ ವ್ಯಕ್ತಪಡಿಸಿದ ರವಿ ಶಾಸ್ತ್ರಿ
ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರಬೇಕು ಮತ್ತು ತಂಡವು ಗೆಲ್ಲಲು ಯಾವಾಗಲೂ 300ಕ್ಕಿಂತ ಹೆಚ್ಚು ಗಳಿಸುವ ಅಗತ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

