Team India

ಪಾಕ್ ಪರ ಘೋಷಣೆ: ಯುವಕನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿದ ಪೊಲೀಸರು
ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

T20 World Cup: ಟೀಂ ಇಂಡಿಯಾ ಸೋಲುವುದಕ್ಕೆ ಅಸಲಿ ಕಾರಣ ಏನು?
ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಮತ್ತೆ ಸೋಲಾಗಿದೆ. ಆರಂಭಿಕ ಎರಡೂ ಪಂದ್ಯ ಸೋತಿರುವ ಕೊಹ್ಲಿ ಪಡೆ ಸಂಕಷ್ಟಕ್ಕೆ ಸಿಲುಕಿದೆ.

T20 World Cup: ನ್ಯೂಜಿಲ್ಯಾಂಡ್ ವಿರುದ್ಧ ತತ್ತರಿಸಿದ ಟೀಂ ಇಂಡಿಯಾ, ಕಿವೀಸ್ ಗೆ 111 ರನ್ ಟಾರ್ಗೆಟ್!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ತತ್ತರಿಸಿದ್ದು ನಿಗದಿತ ಓವರ್ ನಲ್ಲಿ 110 ರನ್ ಪೇರಿಸಿದೆ.

T20 WC; ಸೆಮಿಫೈನಲ್ ರೇಸ್! ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯ, ಸೋತರೆ ಟೀಂ ಇಂಡಿಯಾ ಔಟ್?
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಘಟ್ಟ ರೋಚಕ ಹಂತಕ್ಕೆ ಬಂದು ತಲುಪಿದೆ. ಇವತ್ತು ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯಲಿದ್ದು, ಎಲ್ಲರ ಗಮನ ಕೇಂದ್ರಿಕರಿಸಿದೆ.

ಟಿ20 ವಿಶ್ವಕಪ್: ಭಾರತೀಯ ಕ್ರಿಕೆಟ್ ಆಟಗಾರರ ಬೀಚ್ ವಾಲಿಬಾಲ್ ಮಸ್ತಿ: ಸಾಥ್ ನೀಡಿದ ಧೋನಿ
ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ.

ಬೆನ್ನು ಮೂಳೆ ಇಲ್ಲದವರು.. ಧರ್ಮವನ್ನು ಮಧ್ಯ ಎಳೆದು ತರುತ್ತಾರೆ: ವಿರಾಟ್ ಕೊಹ್ಲಿ ಕಿಡಿ
ಪಾಕಿಸ್ತಾನದ ವಿರುದ್ಧ ಸೋತ ನಂತ್ರ ಮೊಹಮ್ಮದ್ ಶಮಿ ಟ್ರೋಲ್ ಆಗುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಬೇಸರಗೊಂಡಿದ್ದಾರೆ. ಧರ್ಮದ ಆಧಾರದ ಮೇಲೆ ಒಬ್ಬ ಆಟಗಾರರನ್ನು ಗುರಿ ಮಾಡುವುದು ಅತ್ಯಂತ ಕೆಟ್ಟದ್ದು ಅಂತಾ ಹೇಳಿದ್ದಾರೆ.

ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್! ನೆಟ್ ನಲ್ಲಿ ಪಾಂಡ್ಯಾ ಬೌಲಿಂಗ್-ಬ್ಯಾಟಿಂಗ್ ಅಭ್ಯಾಸ
ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಶುಭಸುದ್ದಿಯೊಂದು ದೊರೆತಿದ್ದು, ಗಾಯಗೊಂಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿದ್ದು, ನೆಟ್ ನಲ್ಲಿ ಬ್ಯಾಟಿಂಗ್ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.

T20 WC: ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್! ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಸುಗಮ?
ಟಿ20 ವಿಶ್ವಕಪ್ ನಲ್ಲಿ ಅದ್ಭುತ ಪಂದ್ಯಗಳು ನಡೆಯುತ್ತಿವೆ. ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಮಧ್ಯದ ನಿನ್ನೆ ನಡೆದ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಪಾಕ್ ಹಾಗೂ ನ್ಯೂಜಿಲೆಂಡ್ ಮಧ್ಯೆ ಸೇಡಿನ ಪಂದ್ಯ ಅಂತಾನೇ ಕರೆಯಲಾಗುತ್ತಿದ್ದ ಈ ಮ್ಯಾಚ್ ನಲ್ಲಿ ಬಾಬರ್ ಪಡೆ ಗೆಲುವು ಸಾಧಿಸಿದೆ.

'ಓವರ್ ಸ್ಮಾರ್ಟ್ ಬೇಡ' ಲೈವ್ ಟಿವಿ ಶೋನಲ್ಲಿ ಶೋಯೆಬ್ ಅಖ್ತರ್ ಗೆ 'ಗೆಟ್ ಔಟ್' ಎಂದ ನಿರೂಪಕ; ವಿಡಿಯೋ ವೈರಲ್!
ಟೀಮ್ ಇಂಡಿಯಾ ವಿರುದ್ಧ ಗೆದ್ದ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಟಿವಿ ಶೋಗಳಲ್ಲಿ ಠಿಕಾಣಿ ಹೂಡಿದ್ದಾರೆ. ಲೈವ್ ಕಾರ್ಯಕ್ರಮಗಳಲ್ಲಿ ತಾವೇ ದೊಡ್ಡ ಸ್ಟಾರ್ ಗಳು ಅನ್ನೋ ಕೊಂಬುಗಳು ಅವರಿಗೆ ಬಂದ್ಬಿಟ್ಟಿವೆ. ಭಾರತದ ಕೊಹ್ಲಿ ಪಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

