Team India

ರೋಹಿತ್ ಶರ್ಮಾ ಎಲ್ಲಿ?: ತಂಡದ ಫೋಟೋ ಹಾಕಿ ಮತ್ತೆ ಕಾಲೆಳೆಸಿಕೊಂಡ ನಾಯಕ ಕೊಹ್ಲಿ
ಕ್ರಿಕೆಟ್

ರೋಹಿತ್ ಶರ್ಮಾ ಎಲ್ಲಿ?: ತಂಡದ ಫೋಟೋ ಹಾಕಿ ಮತ್ತೆ ಕಾಲೆಳೆಸಿಕೊಂಡ ನಾಯಕ ಕೊಹ್ಲಿ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಮತ್ತೆ ಅಭಿಮಾನಿಗಳು ವ್ಯಾಪಕ ಟ್ರೋಲ್ ಮಾಡುತ್ತಿದ್ದಾರೆ.

ಭಾರತ ವೆಸ್ಟ್ ಇಂಡೀಸ್ ಪ್ರವಾಸ: ವೇಳಾಪಟ್ಟಿ, ತಂಡದ ಬಗ್ಗೆ ಸಂಪೂರ್ಣ ಮಾಹಿತಿ
ಕ್ರಿಕೆಟ್

ಭಾರತ ವೆಸ್ಟ್ ಇಂಡೀಸ್ ಪ್ರವಾಸ: ವೇಳಾಪಟ್ಟಿ, ತಂಡದ ಬಗ್ಗೆ ಸಂಪೂರ್ಣ ಮಾಹಿತಿ

ವಿಶ್ವಕಪ್ ಟೂರ್ನಿ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ನಾಳೆ ಪ್ಲೋರಿಡಾದ ಟರ್ಪ್ ಮೈದಾನದಲ್ಲಿ ಕೆರಿಬಿಯನ್ನರ ವಿರುದ್ಧ ಮೊದಲ ಟಿ-20 ಪಂದ್ಯ ಆಡಲಿದೆ.

ಟೀಂ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ: ಕಪಿಲ್ ದೇವ್
ಕ್ರಿಕೆಟ್

ಟೀಂ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ: ಕಪಿಲ್ ದೇವ್

ಟೀಮ್‌ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಹೇಳಿದ್ದಾರೆ.

ತಂಡಕ್ಕಾಗಿ ಮಾತ್ರವಲ್ಲ, ದೇಶಕ್ಕಾಗಿ ಮುನ್ನುಗ್ಗುತ್ತೇನೆ: ವಿಂಡೀಸ್ ಪ್ರವಾಸಕ್ಕೂ ರೋಹಿತ್ ಶರ್ಮಾ ಟ್ವೀಟ್
ಕ್ರಿಕೆಟ್

ತಂಡಕ್ಕಾಗಿ ಮಾತ್ರವಲ್ಲ, ದೇಶಕ್ಕಾಗಿ ಮುನ್ನುಗ್ಗುತ್ತೇನೆ: ವಿಂಡೀಸ್ ಪ್ರವಾಸಕ್ಕೂ ರೋಹಿತ್ ಶರ್ಮಾ ಟ್ವೀಟ್

ಟೀಂ ನಾಯಕ ವಿರಾಟ್ ಕೊಹ್ಲಿ ಜೊತೆ ಮನಸ್ತಾಪವಿದೆ ಎಂಬ ಮಾಧ್ಯಮಗಳ ವರದಿ ನಡುವೆಯೇ ಉಪ ನಾಯಕ ರೋಹಿತ್ ಶರ್ಮಾ ಮಾಡಿರುವ ಒಂದು ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜಗಳ; ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹೇಳಿದ್ದೇನು?
ಕ್ರಿಕೆಟ್

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜಗಳ; ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹೇಳಿದ್ದೇನು?

ಸದ್ಯ ಕ್ರಿಕೆಟ್ ವಲಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಜಗಳವೇ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಇವರ ಕುರಿತು ಕೆಲ...

ಪ್ರಧಾನ ಕೋಚ್ ಹುದ್ದೆ: ಬಹಿರಂಗವಾಗಿಯೇ ವಿರಾಟ್ ಕೊಹ್ಲಿ ರವಿ ಶಾಸ್ತ್ರಿ ಬೆನ್ನಿಗೆ ನಿಂತದ್ದು ಎಷ್ಟು ಸರಿ?
ಕ್ರಿಕೆಟ್

ಪ್ರಧಾನ ಕೋಚ್ ಹುದ್ದೆ: ಬಹಿರಂಗವಾಗಿಯೇ ವಿರಾಟ್ ಕೊಹ್ಲಿ ರವಿ ಶಾಸ್ತ್ರಿ ಬೆನ್ನಿಗೆ ನಿಂತದ್ದು ಎಷ್ಟು ಸರಿ?

ತಂಡದ ನೂತನ ಕೋಚ್ ಹುದ್ದೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಹೊತ್ತಿನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ಹಾಲಿ ಕೋಚ್ ರವಿಶಾಸ್ತ್ರಿ ಬೆನ್ನಿಗೆ ನಿಂತಿರುವುದು ಹಲವರ ಕಣ್ಣು ಕೆಂಪಾಗಿಸಿದೆ.

ರವಿಶಾಸ್ತ್ರಿ ಅವರೇ ಕೋಚ್‌ ಆಗಿ ಮುಂದುವರಿಯಲಿ: ವಿರಾಟ್ ಕೊಹ್ಲಿ
ಕ್ರಿಕೆಟ್

ರವಿಶಾಸ್ತ್ರಿ ಅವರೇ ಕೋಚ್‌ ಆಗಿ ಮುಂದುವರಿಯಲಿ: ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಲಿ ಕೋಚ್ ರವಿಶಾಸ್ತ್ರಿ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಟೀಂ ಇಂಡಿಯಾದಲ್ಲಿ 'ಜಡೆ ಜಗಳ'ವಿಲ್ಲ: ಶಾಸ್ತ್ರಿ
ಕ್ರಿಕೆಟ್

ಟೀಂ ಇಂಡಿಯಾದಲ್ಲಿ 'ಜಡೆ ಜಗಳ'ವಿಲ್ಲ: ಶಾಸ್ತ್ರಿ

ಭಾರತ ತಂಡದ ಆಟಗಾರರು ಮತ್ತು ಅವರ ಪತ್ನಿಯರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಅವೆಲ್ಲವೂ ಕೇವಲ ಮಾಧ್ಯಮಗಳ ಕಲ್ಪಿತ ಕಥೆಗಳು ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ರೋಹಿತ್ ಶರ್ಮಾ ಜೊತೆಗೆ ಮುನಿಸು: ಹಾಸ್ಯಾಸ್ಪದ- ವಿರಾಟ್ ಕೊಹ್ಲಿ
ಕ್ರಿಕೆಟ್

ರೋಹಿತ್ ಶರ್ಮಾ ಜೊತೆಗೆ ಮುನಿಸು: ಹಾಸ್ಯಾಸ್ಪದ- ವಿರಾಟ್ ಕೊಹ್ಲಿ

ರೋಹಿತ್ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಆದಾಗ್ಯೂ, ಇಂತಹ ವರದಿಗಳು ಗೊಂದಲವನ್ನುಂಟು ಮಾಡುವ ಸುಳ್ಳುಗಳು ಹಾಗೂ ಹಾಸ್ಯಾಸ್ಪದ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ