Tehran

ಹಿಂಸಾರೂಪಕ್ಕೆ ತಿರುಗಿದ ಇರಾನ್ ಪ್ರತಿಭಟನೆ, 12 ಸಾವು; ಶಾಂತಿಗಾಗಿ ಅಧ್ಯಕ್ಷ ರೌಹಾನಿ ಮನವಿ
ಇರಾನ್ ನ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಈ ವರೆಗೂ ಕನಿಷ್ಛ 12 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಗಣಿತದ ನೊಬೆಲ್ "ಫೀಲ್ಡ್ಸ್" ಪದಕ ವಿಜೇತೆ ಮರ್ಯಾಮ್ ಮಿರ್ಝಾಖನಿ ನಿಧನ
ಗಣಿತದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿ ಗಳಿಸಿರುವ ‘ಫೀಲ್ಡ್ಸ್’ ಪದಕ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಮರ್ಯಾಮ್ ಮಿರ್ಝಾಖನಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ತೆಹ್ರಾನ್ ದಾಳಿ; ಟ್ರಂಪ್ ಹೇಳಿಕೆಗಳನ್ನು ಖಂಡಿಸಿದ ಇರಾನ್
೧೩ ಜನರನ್ನು ಹತ್ಯೆಗೈದ ತೆಹ್ರಾನ್ ಭಯೋತ್ಪಾದಕ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪ್ರತಿಕ್ರಿಯೆಗಳನ್ನು ಇರಾನ್ ವಿದೇಶಾಂಗ ಸಚಿವ ಮೊಹಮದ್ ಜವಾದ್ ಜರೀಫ್ ಗುರುವಾರ

ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಯಶಸ್ವೀ ಪ್ರಯೋಗ ನಡೆಸಿದ ಇರಾನ್!
ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಎಸ್-300ಯನ್ನು ಇರಾನ್ ಸೇನೆ ಯಶಸ್ವಿಯಾಗಿ ಪ್ರಯೋಗಿಸಿದೆ.

ಇರಾನ್ ನಲ್ಲಿ ಭೀಕರ ರೈಲು ದುರಂತ; 44 ಮಂದಿ ಸಾವು, 103 ಮಂದಿಗೆ ಗಾಯ
ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ದುರಂತದಲ್ಲಿ ಈ ವರೆಗೂ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿಧ್ವಂಸಕ "ಆತ್ಮಹತ್ಯಾ ದಾಳಿ ಡ್ರೋಣ್" ಪರಿಚಯಿಸಿದ ಇರಾನ್!
ಡ್ರೋಣ್ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಇರಾನ್ ಸೇನೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ತನ್ನ ಕ್ರಾಂತಿಕಾರಕ ಆತ್ಮಹತ್ಯಾ ಡ್ರೋಣ್ ಅನ್ನು ವಿಶ್ವಕ್ಕೆ ಪರಿಚಯಿಸಿದೆ.

ಅಮೆರಿಕ ಪರ ಗೂಢಚಾರಿಕೆ: ಪರಮಾಣು ವಿಜ್ಞಾನಿಯನ್ನು ಗಲ್ಲಿಗೇರಿಸಿದ ಇರಾನ್!
ಅಮೆರಿಕ ಪರ ಗೂಢಚಾರಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ ಖ್ಯಾತ ಪರಮಾಣು ವಿಜ್ಞಾನಿಯನ್ನು ಗಲ್ಲಿಗೇರಿಸಲಾಗಿದೆ ಎಂದು ತಿಳಿದುಬಂದಿದೆ.

