• Tag results for theatre

ರಾಜ್ಯಾದ್ಯಂತ 250 ಥಿಯೇಟರ್ ಗಳಲ್ಲಿ ರಿಷಬ್ ಶೆಟ್ಟಿ ನಟನೆ 'ಕಾಂತಾರ' ರಿಲೀಸ್

ರಿಷಬ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ, ಕಾಂತಾರ, ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ. ಕಿರಿಕ್ ಪಾರ್ಟಿ ಮತ್ತು ಸರ್ಕಾರಿ ಹಿರಿಯ ಪ್ರಾಥಿಮಿಕ ಪಾಠಶಾಲೆ ಸಿನಿಮಾಗಳಿಂದ ಹೆಸರುವಾಸಿಯಾದ ರಿಷಬ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

published on : 26th September 2022

ವಿಡಿಯೋ: ಜಲ್ಸಾ ಸಂಭ್ರಮಾಚರಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ

ತೆಲುಗು ಚಿತ್ರರಂಗದ ಖ್ಯಾತ ನಟ- ರಾಜಕಾರಣಿ ಪವನ್ ಕಲ್ಯಾಣ್ ಅವರ 51 ನೇ ಹುಟ್ಟುಹಬ್ಬವಾದ ಇಂದು ಮರು ಬಿಡುಗಡೆಯಾದ ಅವರ ಅತ್ಯಂತ ಯಶಸ್ವಿ ಚಿತ್ರ ಜಲ್ಸಾದ ಸಂಭ್ರಮಾಚರಣೆ ವೇಳೆ ಅವರ ಅಭಿಮಾನಿಗಳು ಥಿಯೇಟರ್ ಅನ್ನು

published on : 2nd September 2022

ಬುಡಕಟ್ಟು ಮಕ್ಕಳಿಗೆ ರಂಗಭೂಮಿಯ ಕೌಶಲ್ಯ, ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನ ಮಾಡುತ್ತಿರುವ ಮೈಸೂರಿನ ವಿಕಾಸ್ ಚಂದ್ರ

ಮೈಸೂರು ವ್ಯಕ್ತಿಯೊಬ್ಬರು ಬುಡಕಟ್ಟು ಮಕ್ಕಳಿಗೆ ರಂಗಭೂಮಿಯ ಕೌಶಲ್ಯ, ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ.

published on : 14th August 2022

ಶಿಗ್ಗಾಂವಿ ಥಿಯೇಟರ್ ನಲ್ಲಿ ಗುಂಡಿನ ದಾಳಿ: ತಿಂಗಳ ನಂತರ ಆರೋಪಿ ಬಂಧನ

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಥಿಯೇಟರ್ ನಲ್ಲಿ ಗುಂಡಿನ ದಾಳಿ ಪ್ರಕರಣದ ಆರೋಪಿಯನ್ನು 30 ದಿನಗಳ ನಂತರ ಗುರುವಾರ ಬೆಳಗ್ಗೆ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ಆಲಿಯಾಸ್ ಮಲ್ಲಿಕ್ ಪಾಟೀಲ್ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಆತನನ್ನು ಬಂಧಿಸಲಾಗಿದೆ.

published on : 20th May 2022

ಉಕ್ರೇನಿಯನ್ ಥಿಯೇಟರ್ ಮೇಲೆ ರಷ್ಯಾ ನಡೆಸಿದ್ದ ದಾಳಿಯಲ್ಲಿ 300 ಮಂದಿ ದುರ್ಮರಣ!

ಮರಿಯುಪೋಲ್ ನಲ್ಲಿ ನೂರಾರು ಮಂದಿ ಆಶ್ರಯ ಪಡೆದಿದ್ದ ಥಿಯೇಟರ್‌ನ ಮೇಲೆ ಕಳೆದ ವಾರ ರಷ್ಯಾ ನಡೆಸಿದ ಮುಷ್ಕರದಲ್ಲಿ 300 ಜನರು ಸಾವನ್ನಪ್ಪಿರಬಹುದು ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ.

published on : 25th March 2022

ಉಕ್ರೇನ್: ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ಬಾಂಬ್ ದಾಳಿ, ನೂರಾರು ಮಂದಿ ಅವಶೇಷಗಳಡಿ; 130 ಜನರ ರಕ್ಷಣೆ

ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯುದ್ಧದ ಪರಿಣಾಮ ಈಗಾಗಲೇ ಸಾಕಷ್ಟು ಜನರು ಸಾವನ್ನಪ್ಪಿದ್ದು, ಈ ನಡುವೆ ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮರಿಯುಪೋಲ್ ನಗರದ ರಂಗ ಮಂದಿರದಲ್ಲಿ ರಷ್ಯಾ ಬುಧವಾರ ಬಾಂಬ್ ದಾಳಿ ನಡೆಸಿದೆ. ಪರಿಣಾಮ 1300ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿದ್ದಾರೆಂದು ತಿಳಿದುಬಂದಿದೆ.

published on : 19th March 2022

ಮುಂದುವರಿದ 'ಜೇಮ್ಸ್'ಜಾತ್ರೆ: ಚಿತ್ರರಂಗದಲ್ಲಿ ದಾಖಲೆ, 'ರಾಜಕುಮಾರ'ನ ದರ್ಶನಕ್ಕೆ ಮುಗಿಬಿದ್ದ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneet Rajkumar) ನಟನೆಯ ಕೊನೆಯ ಮಾಸ್ ಮನರಂಜನಾ ಚಿತ್ರ ಜೇಮ್ಸ್(James film) ಅಬ್ಬರ ಬಿಡುಗಡೆಯಾದ ಎರಡನೇ ದಿನವೂ ಜೋರಾಗಿದೆ. ಇಂದು ಕೂಡ ಬಹುತೇಕ ಥಿಯೇಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

published on : 18th March 2022

ಉಕ್ರೇನಿಯನ್ನರಿಗೆ ಆಶ್ರಯ ನೀಡಿದ್ದ ಥಿಯೇಟರ್ ಮೇಲೆ ರಷ್ಯಾ ವೈಮಾನಿಕ ದಾಳಿ: ಹಲವರಿಗೆ ಗಾಯ

ಉಕ್ರೇನ್ ಮೇಲಿನ ಸೇನಾ ಆಕ್ರಮಣವನ್ನು ರಷ್ಯಾ ಮುಂದುವರೆಸಿದ್ದು, ಇದರ ನಡುವೆ ಉಕ್ರೇನ್ ನಾಗರೀಕರ ಮೇಲೂ ರಷ್ಯಾ ಸೇನೆ ಅಮಾನವೀಯ ಆಕ್ರಮಣಗಳನ್ನು ಮುಂದುವರೆಸಿದೆ.

published on : 17th March 2022

ಅಪ್ಪು ಅಗಲಿಕೆ ನೋವಲ್ಲಿ 47ನೇ ಹುಟ್ಟುಹಬ್ಬ: 'ಜೇಮ್ಸ್' ಚಿತ್ರ ಬಿಡುಗಡೆ, ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ

ಕನ್ನಡದ ವರನಟ ಡಾ ರಾಜ್ ಕುಮಾರ್ ಕಿರಿಯ ಪುತ್ರ, ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 47ನೇ(ಮಾ.17)ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ.

published on : 17th March 2022

ಚಿತ್ರಮಂದಿರ, ಜಿಮ್, ಸ್ವಿಮ್ಮಿಂಗ್ ಪೂಲ್ ನಲ್ಲಿ ಶೇ.100 ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ

ಕೊರೊನಾ, ಓಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಮೇಲೆ ಹೇರಲಾಗಿದ್ದ ನಿಯಮವನ್ನು ರಾಜ್ಯ ಸರ್ಕಾರ ಸಡಿಲ ಗೊಳಿಸಿದ್ದು, ಚಿತ್ರಮಂದಿರ ಮತ್ತು ಜಿಮ್ ಗಳಿಗೆ ಹೇರಲಾಗಿದ್ದ ಶೇ.50ರಷ್ಟು ಅಕ್ಯುಪೆನ್ಸಿ ನಿರ್ಬಂಧವನ್ನು ತೆರವುಗೊಳಿಸಿದೆ.

published on : 4th February 2022

ದಿವ್ಯಾ ಸುರೇಶ್ ಅಭಿನಯದ ರೌಡಿ ಬೇಬಿ ಬಿಡುಗಡೆ ಫೆಬ್ರವರಿ 11ಕ್ಕೆ

ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಸಡಿಲಿಸುವುದರೊಂದಿಗೆ, ವಿವಿಧ ಕನ್ನಡ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ.

published on : 24th January 2022

ರಾಶಿ ಭವಿಷ್ಯ