Tiranga March

ಷರತ್ತುಬದ್ಧ ಪೊಲೀಸ್ ಅನುಮತಿಯೊಂದಿಗೆ ಬೆಂಗಳೂರಿನಲ್ಲಿ 'ತಿರಂಗಾ ಮಾರ್ಚ್' ನಡೆಸಿದ CJP
ಆಯೋಜಕರ ಪ್ರಕಾರ, ಇಂದು ಸಂಜೆ 5 ಗಂಟೆಗೆ ಟೌನ್ ಹಾಲ್ನಿಂದ ಪ್ರಾರಂಭವಾದ ತಿರಂಗಾ ಮಾರ್ಚ್, 'ಕ್ವಿಟ್ ಇಂಡಿಯಾ ಸ್ಮಾರಕ'ದ (Quit India Memorial) ಬಳಿ ಕೊನೆಗೊಂಡಿದೆ.

CJP 'Tiranga' march: ದೆಹಲಿ Central Park ಬಂದ್ ಪ್ರಶ್ನಿಸಿ ಅರ್ಜಿ; ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ..!
ಈ ದಿನಗಳಲ್ಲಿ ಸಣ್ಣ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಾರೆ. ಇಂತಹ ನಿರ್ಬಂಧಗಳಿಂದ ಇಡೀ ಕುಟುಂಬಗಳು ಎದುರಿಸಬೇಕಾಗುವ ಸಂಕಷ್ಟ ಮತ್ತು ತೊಂದರೆಗಳ ಅರಿವು ನಮಗಿದೆ.

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC
ಅಕ್ಟೋಬರ್ 16ರಂದು ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಿಜೆಪಿಯ 'ತಿರಂಗಾ' ಮೆರವಣಿಗೆ ನಡೆಯಬೇಕಿತ್ತು. ಆದಾಗ್ಯೂ, ಎನ್ಡಿಎಂಸಿ ಅದನ್ನು ಮುಚ್ಚಲು ಆದೇಶಿಸಿದೆ.

ಸಂಸತ್ತಿನಿಂದ ವಿಜಯ್ ಚೌಕವರೆಗೂ ವಿಪಕ್ಷ ಸಂಸದರಿಂದ ‘ತಿರಂಗಾ ನಡಿಗೆ'- ವಿಡಿಯೋ
ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಿಂದ ವಿಜಯ್ ಚೌಕದವರೆಗೂ ತಿರಂಗಾ ಹಿಡಿದು ಪ್ರತಿಭಟನೆ ನಡೆಸಿದರು.

ಧಾರವಾಡ: 2 ಕಿಮೀ ಉದ್ದದ ರಾಷ್ಟ್ರಧ್ವಜ ರ್ಯಾಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ!
75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಲಘಟಗಿಯಲ್ಲಿ ತ್ರಿವರ್ಣ ಧ್ವಜ ರ್ಯಾಲಿ ನಡೆಸಲಾಗಿತ್ತು.

