- Tag results for tribals
![]() | ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಆಗ್ರಹ: ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ಆದಿವಾಸಿಗಳು ಮುಂದು!ಅರಣ್ಯ ಹಕ್ಕು ಕಾಯಿದೆ ಜಾರಿಗೆ ಆಗ್ರಹಿಸಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಆದಿವಾಸಿಗಳು ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. |
![]() | ಬಿರ್ಸಾ ಮುಂಡಾ ಜನ್ಮಜಯಂತಿ 'ಜಂಜಾಟಿಯ ಗೌರವ್ ದಿವಸ್' ಆಗಿ ಆಚರಣೆ: ಪ್ರಧಾನಿ ನರೇಂದ್ರ ಮೋದಿಸ್ವಾತಂತ್ರ್ಯದ 'ಅಮೃತೋತ್ಸವ' ಸಮಯದಲ್ಲಿ, ಬುಡಕಟ್ಟು ಸಂಪ್ರದಾಯಗಳು ಮತ್ತು ಸಮುದಾಯದವರ ಶೌರ್ಯದ ಕಥೆಗಳಿಗೆ ಇನ್ನಷ್ಟು ಭವ್ಯವಾದ ಗುರುತನ್ನು ನೀಡಲಾಗುವುದು ಎಂದು ನಿರ್ಧರಿಸಲಾಗಿದೆ. |
![]() | ಕೋವಿಡ್-19 ಲಸಿಕೆ: ಚೆನ್ನಯ್ಯನಕೋಟೆ ಆದಿವಾಸಿಗಳ ಮನವೊಲಿಸುವಲ್ಲಿ ಆರೋಗ್ಯ ಕಾರ್ಯಕರ್ತರು ಯಶಸ್ವಿಚೆನ್ನಯ್ಯನಕೋಟೆಯಲ್ಲಿ ನೆಲೆಯೂರಿರುವ ಆದಿವಾಸಿಗಳ ಸ್ಥಳಕ್ಕೆ ಪ್ರತೀನಿತ್ಯ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು, ಅವರ ಮನವೊಲಿಸಿ ಕೋವಿಡ್ ಲಸಿಕೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪರಿಣಾಮ ಜಿಲ್ಲೆಯು ಈವರೆಗೂ ಶೇ.95ರಷ್ಟು ಗುರಿ ಸಾಧಿಸಿದಂತಾಗಿದೆ. |
![]() | ಬುಡಕಟ್ಟು ಜನಾಂಗದ ನಾಲ್ವರಿಗೆ ಮಧ್ಯಪ್ರದೇಶ ಸಿಎಂ ಅಧಿಕೃತ ಹೆಲಿಕಾಪ್ಟರ್ ನಲ್ಲಿ ಪ್ರಯಾಣದ ಯೋಗ!ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬತ್ ತಹಸಿಲ್ನ ಬುಡಕಟ್ಟು ಜನಾಂಗದ ನಾಲ್ವರ ಕನಸು ಬುಧವಾರ ನನಸಾಗಿದ್ದು, ಅವರಿಗೆ ಹೆಲಿಕಾಪ್ಟರ್ನಲ್ಲಿ ಹಾರುವ ಅವಕಾಶ ಸಿಕ್ಕಿತ್ತು. ಅದರಲ್ಲೂ ತಮ್ಮ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್... |
![]() | ಉತ್ತಮ ಜೀವನ ನಿರ್ವಹಣೆ ಭರವಸೆ: ಮಲೆ ಮಹದೇಶ್ವರ ಬೆಟ್ಟದ ದಟ್ಟಾರಣ್ಯ ಪ್ರದೇಶದಿಂದ ಹೊರಬಂದ ಅರಣ್ಯವಾಸಿಗಳು!ಸರ್ಕಾರ ನೀಡಿದ್ದ ಉತ್ತಮ ಜೀವನ ನಿರ್ವಹಣೆಯ ಭರವಸೆಯನ್ನು ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. |
![]() | ಕರ್ನಾಟಕ-ಕೇರಳ ಗಡಿಯಲ್ಲಿನ ಬುಡಕಟ್ಟು ಜನಾಂಗದವರಿಗೆ ಭರವಸೆಯ ಬೆಳಕು ಈ ಕೊರೋನಾ ವಾರಿಯರ್!ರಾಜ್ಯದ ಆರೋಗ್ಯ ವ್ಯವಸ್ಥೆ ಹಾಗೂ ಬುಡಕಟ್ಟು ಜನರ ನಡುವೆ ಸಂಪರ್ಕದ ಸೇತುವೆಯಾಗಿರುವ ಈ ಕೊರೋನಾ ವಾರಿಯರ್'ಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಭಾರೀ ಬೇಡಿಕೆಯಿದೆ. ಈ ಭಾಗದಲ್ಲಿ ಯಾರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾದರೂ ಮೊದಲು ಇಲ್ಲಿನ ಜನರಿಗೆ ನೆನಪಾಕುವುದೇ ಈ ವ್ಯಕ್ತಿ. |
![]() | ಚಾಮರಾಜನಗರ: ಬುಡಕಟ್ಟು ಜನರ ಮನವೊಲಿಸಿದ ಅಧಿಕಾರಿಗಳು, ಕೋವಿಡ್ ಕೇರ್ ಕೇಂದ್ರಕ್ಕೆ ಹೋಗಲು ಒಪ್ಪಿಗೆಮೂಡನಂಬಿಕೆಗಳಿಗೆ ಜೋತು ಬಿದ್ದು ಕೊರೋನಾ ಲಸಿಕೆ, ಕೊರೋನಾ ತಪಾಸಣೆಗೊಳಗಾಗದೆ, ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳದೆ ಪಟ್ಟುಹಿಡಿದು ಕುಳಿತಿದ್ದ ಬುಡಕಟ್ಟು ಜನರ ಮನವೊಲಿಸಿರುವ ಅಧಿಕಾರಿಗಳು, ಕೊನೆಗೂ ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳುವಂತೆ ಮಾಡಿದ್ದಾರೆ. |
![]() | ಬುಡಕಟ್ಟು ಸಮುದಾಯಕ್ಕೆ ಪಡಿತರ ವಿತರಿಸಿದ ನಟ ಚೇತನ್ ಕುಮಾರ್ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಕುಮಾರ್ ಬುಡಕಟ್ಟು ಜನಾಂಗದ ನೆರವಿಗೆ ನಿಂತಿದ್ದಾರೆ. ಚೇತನ್ ಫೌಂಡೇಶನ್ ಮೂಲಕ ಅಗತ್ಯವಿರುವವರಿಗೆ ಫುಡ್ ಕಿಟ್ ವಿತರಿಸಲು ಮುಂದಾಗಿದ್ದಾರೆ. |
![]() | ಹೆಣ್ಣುಮಕ್ಕಳಿಗೆ ಆಶಾಕಿರಣ: ಬುಡಕಟ್ಟು ಮಹಿಳೆಯರಿಗೆ ಸ್ವಶಕ್ತಿ ತುಂಬಲು ಸ್ವತಃ ಶಿಕ್ಷಣ ಪಡೆದು ಶಿಕ್ಷಕಿಯಾದ ಮಹಿಳೆ!ದಕ್ಷಿಣ ರಾಜಸ್ತಾನದ ಬುಡಕಟ್ಟು ಜನಾಂಗದವರು ನೆಲೆಸಿರುವ ಪ್ರದೇಶದಲ್ಲಿ 43 ವರ್ಷದ ಬಸಂತಿ ದೇವಿ ಶಿಕ್ಷಕಿಯಾಗಿದ್ದು ಹೇಗೆ ಎಂದು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. |
![]() | ಬುಡಕಟ್ಟು ಜನಾಂಗಕ್ಕೂ ಕಲ್ಯಾಣ ಯೋಜನೆಗಳನ್ನು ತಲುಪಿಸಿ: ಯಡಿಯೂರಪ್ಪರಾಜ್ಯದಲ್ಲಿ ಶೇ.22.8ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ.33ಕ್ಕೆ ಹೆಚ್ಚಳಗೊಳಿಸುವುದು ನಮ್ಮ ಗುರಿ. ಇದಕ್ಕಾಗಿ ಅಗತ್ಯ ನೆರವನ್ನು ನೀಡಲು ಸರ್ಕಾರ ಸಿದ್ಧವಿದೆ |
![]() | ಮತಾಂತರಗೊಂಡ ಬುಡಕಟ್ಟಿನವರಿಗೆ ಸೌಲಭ್ಯಗಳನ್ನು ನೀಡದಂತೆ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚನೆವಿಶೇಷ ಪಡಿತರವೂ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳನ್ನೂ ಮತಾಂತರಗೊಂಡ ಬುಡಕಟ್ಟಿನವರಿಗೆ ನೀಡದಂತೆ ಸಂಸದ ಪ್ರತಾಪ್ ಸಿಂಹ ಬುಡಕಟ್ಟು ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. |