TVK Minister

ಕಾನೂನು ಎಲ್ಲರಿಗೂ ಒಂದೇ: ಕಾಡಿನೊಳಗೆ ಹುಲಿ-ಆನೆಯನ್ನು 'ಬೆನ್ನಟ್ಟಿದ' ತಮಿಳುನಾಡು ಸಚಿವನ ನಡೆಗೆ ಕರ್ನಾಟಕ ಆಕ್ಷೇಪ; Video
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮತ್ತು ಹುಲಿಯನ್ನು ತಮಿಳುನಾಡು ಸಚಿವ ವನ್ನಿ ಅರಸು ಬೆನ್ನಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Short dress video ವಿವಾದ: ಸ್ತ್ರೀ ದ್ವೇಷಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? DMK ಬೆಂಬಲಿಗರ ವಿರುದ್ಧ ಟಿವಿಕೆ ಸಚಿವೆ ಆಕ್ರೋಶ
ಡಿಎಂಕೆ ಬೆಂಬಲಿಗರು ಎನ್ನಲಾದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಣ್ಣ ಉಡುಪಿನಲ್ಲಿ ಮಹಿಳೆಯ ವೀಡಿಯೊವನ್ನು ಹಂಚಿಕೊಂಡು ಇದು ಕೈಗಾರಿಕಾ ಸಚಿವೆ ಕೀರ್ತನಾ ಅವರಾ? ಎಂದು ಪ್ರಶ್ನಿಸುವುದರೊಂದಿಗೆ ವಿವಾದ ಪ್ರಾರಂಭವಾಯಿತು. ನಂತರ ಟೀಕೆಗಳು ಬಂದವು.

