UK government

ಕತ್ತಲಲ್ಲಿ ಮುಳುಗಲಿದೆಯೇ ಜಗತ್ತು?: ಬ್ಲ್ಯಾಕ್ಔಟ್ ಸನ್ನಿವೇಶಕ್ಕೆ ಸಜ್ಜಾಗಲು ಜನತೆಗೆ ಬ್ರಿಟನ್ ಕರೆ; ಭಾರತದಲ್ಲಿ ಹೇಗಿದೆ ತಯಾರಿ?
ಅಗತ್ಯ ಸೇವೆಗಳಿಗೆ ಸಾಮಾನ್ಯ ಪ್ರವೇಶವಿಲ್ಲದೆ ಮೂರು ದಿನಗಳವರೆಗೆ (ಅಥವಾ 72 ಗಂಟೆಗಳವರೆಗೆ) ಬದುಕಲು ಬೇಕಾದ ಮೂಲಭೂತ ವಸ್ತುಗಳನ್ನು ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸರ್ಕಾರ ಬಯಸುತ್ತಿದೆ.

ಬ್ರಿಟನ್ ಹಣಕಾಸು ಸಚಿವೆ ಸ್ಥಾನಕ್ಕೆ ಶೇಖ್ ಹಸೀನಾ ಸೊಸೆ ಟ್ಯೂಲಿಪ್ ಸಿದ್ಧಿಕ್ ರಾಜೀನಾಮೆ
ಸಿದ್ದಿಕಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಅಧಿಕಾರಿಗಳ ಸಲಹೆಯನ್ನು ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.

ಅಕ್ರಮ ವಲಸಿಗರ ಚಲನವಲನ ಪತ್ತೆಗೆ ಎಲೆಕ್ಟ್ರಾನಿಕ್ ಟ್ಯಾಗ್; ಬ್ರಿಟನ್ ನೂತನ ಪ್ರಯೋಗ; ಶೀಘ್ರ ಆರಂಭ
ಅಕ್ರಮ ವಲಸಿಗರ ಚಲನವಲನ ಪತ್ತೆಗೆ ಬ್ರಿಟನ್ ಸರ್ಕಾರ ವಿಶೇಷ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು ಪ್ರವಾಸಿಗರ ಕೈಗೆ ಟ್ಯಾಗ್ ಹಾಕುವ ವಿಶೇಷ ಯೋಜನೆಯೊಂದನ್ನು ಆರಂಭಿಸಲಿದೆ.

ಭಾರತದ ಕೋವಿಡ್-19 ಪ್ರಯಾಣಿಕ ಪ್ರಮಾಣಪತ್ರದ ಬಗ್ಗೆ ಬ್ರಿಟನ್ ಹೇಳಿದ್ದಿಷ್ಟು...
ತನ್ನ ದೇಶಕ್ಕೆ ವಿದೇಶದಿಂದ ಬರುವವರ ಲಸಿಕೆ ಪ್ರಮಾಣಪತ್ರಗಳು ಅಲ್ಲಿನ ಕನಿಷ್ಠ ಮಾನದಂಡಗಳನ್ನು ಪೂರೈಕೆ ಮಾಡಿರಬೇಕು ಎಂದು ಬ್ರಿಟನ್ ಹೇಳಿದೆ.

ಭಾರತ 'ತಾರತಮ್ಯ'ದ ಕ್ರಮ ಖಂಡಿಸಿದ ನಂತರ, ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿದ ಬ್ರಿಟನ್
"ತಾರತಮ್ಯ" ಕ್ರಮದ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ನಂತರ ಬ್ರಿಟನ್ ಸರ್ಕಾರ ಆಕ್ಸ್ಫರ್ಡ್/ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ.

ಅತ್ಯಂತ ಅಪಾಯದಲ್ಲಿ ಕಾಬೂಲ್ ವಿಮಾನ ನಿಲ್ದಾಣ: ಉಗ್ರ ದಾಳಿಯ ಎಚ್ಚರಿಕೆ ನೀಡಿದ ಬ್ರಿಟನ್
ಕಾಬೂಲ್ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು, ಉಗ್ರ ದಾಳಿ ಬೆದರಿಕೆ ಇರುವುದರಿಂದ ಭದ್ರತಾ ದೃಷ್ಟಿಯಿಂದ ಅಫ್ಗಾನಿಸ್ತಾದ ಕಾಬೂಲ್ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಾರದು...

ಭಾರತಕ್ಕೆ ರಾಜತಾಂತ್ರಿಕ ಜಯ: ವಿಜಯ್ ಮಲ್ಯ ಭಾರತ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು
ಬ್ರಿಟನ್ ಸರ್ಕಾರ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಭಾರತದಿಂದ ಪರಾರಿಯಾಗಿ ಯುಕೆನಲ್ಲಿ ನೆಲೆಸಿರುವ ವಿಜಯ್ ಮಲ್ಯರನ್ನು ಪುನಃ ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದೆ.

ನೀರವ್ ಮೋದಿ ಗಡಿಪಾರು ಕೋರಿ ಬ್ರಿಟನ್ ಗೆ 'ಅಧಿಕೃತ ಅರ್ಜಿ' ಸಲ್ಲಿಸಿದ ಭಾರತ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಭಾರತ ಮೂಲದ ಆಭರಣ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅಧಿಕೃತ ಅರ್ಜಿ ಸಲ್ಲಿಕೆ ಮಾಡಿದೆ.

ಬ್ರಿಟನ್ ಸರ್ಕಾರದಲ್ಲಿ ಇನ್ಫಿ ನಾರಾಯಣ ಮೂರ್ತಿ ಅಳಿಯನಿಗೆ ಉನ್ನತ ಹುದ್ದೆ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸೇರಿದಂತೆ ಭಾರತೀಯ ಮೂಲದ ಇಬ್ಬರು ಸಂಸದರಿಗೆ...

