US, UK, France

ದಕ್ಷಿಣ ಚೀನಾ ಸಮುದ್ರದಲ್ಲಿ ಮೆರೆಯುತ್ತಿರುವ ಚೀನಾಗೆ ಅಮೆರಿಕಾದಿಂದ ಮರ್ಮಾಘಾತ!
ದಕ್ಷಿಣ ಚೀನಾ ಸಮುದ್ರದಲ್ಲಿ ಮೆರೆಯುತ್ತಿರುವ ಚೀನಾಗೆ ಅಮೆರಿಕಾ ಭರ್ಜರಿ ಹೊಡೆತವನ್ನೇ ನೀಡಿದೆ.

ಅಮೆರಿಕಾದ ಪ್ರತಿಷ್ಠಿತ ನೌಕಾಪಡೆ ಕಾಲೇಜು ಪ್ರತಿನಿಧಿಯಾಗಿ ಕೊಡಗಿನ ಲೆ.ಕಮಾಂಡರ್ ಸೂರಜ್ ಅಯ್ಯಪ್ಪ ಆಯ್ಕೆ
ಕೊಡಗು ಮೂಲದ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರಷ್ಠಿತ ನೌಕಾಯುದ್ದ ತರಬೇತಿ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್ ನಲ್ಲಿ ಹರಾಜು
ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್ ನಲ್ಲಿ ಹರಾಜು ಮಾಡಲಾಗಿದೆ.

ಪಕ್ಷಪಾತ ಆರೋಪ: ಯಾವುದೇ ರಾಜಕೀಯ ಪಕ್ಷ, ಯಾವುದೇ ಸ್ಥಾನದಲ್ಲಿದ್ದರೂ ಹಿಂಸಾಚಾರ ಪ್ರಚೋದಿಸುವ ವಿಚಾರವನ್ನು ನಿಷೇಧಿಸುತ್ತೇವೆ- ಫೇಸ್'ಬುಕ್ ಸ್ಪಷ್ಟನೆ
ಯಾವುದೇ ರಾಜಕೀಯ ಪಕ್ಷವಾದರೂ, ಆ ಪಕ್ಷ ಯಾವುದೇ ಸ್ಥಾನದಲ್ಲಿದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಮಾತುಗಳು ಹಾಗೂ ವಿಷಯಗಳನ್ನು ನಾವು ನಿಷೇಧಿಸುದ್ದೇವೆ. ಈ ನೀತಿ ಇಡೀ ವಿಶ್ವದಲ್ಲಿ ಜಾರಿಯಲ್ಲಿದೆ ಎಂದು ತನ್ನ ವಿರುದ್ಧ ಕೇಳಿ ಬಂದಿರುವ ಪಕ್ಷಪಾತ ಆರೋಪ ಕುರಿತು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ ಫೇಸ್'ಬುಕ್ ಸ್ಪಷ್ಟನೆ ನೀಡಿದೆ...

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹೋದರ ನಿಧನ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ರಾಬರ್ಟ್ ಟ್ರಂಪ್ ಅವರು ಭಾನುವಾರ ನಿಧನ ಹೊಂದಿದ್ದಾರೆಂದು ತಿಳಿದುಬಂದಿದೆ.

ಸೆಪ್ಟೆಂಬರ್ 15ರೊಳಗೆ ಮಾರಾಟವಾಗದೆ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ನಿಷೇಧ: ಟ್ರಂಪ್
ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್'ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಆಗಸದಲ್ಲಿ ವಿಮಾನಗಳ ಮುಖಾಮುಖಿ ಢಿಕ್ಕಿ; ಅಮೆರಿಕದ ಜನಪ್ರತಿನಿಧಿ ಸೇರಿ 7 ಮಂದಿ ದುರ್ಮರಣ
ಆಗಸದಲ್ಲೇ ವಿಮಾನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಜನಪ್ರತಿನಿಧಿ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾದ ಘಟನೆ ಅಮೆರಿಕದ ಅಲಾಸ್ಕದಲ್ಲಿ ನಡೆದಿದೆ.

ಭಾರತದಲ್ಲಿ ಬ್ಯಾನ್ ಆದ ಟಿಕ್ಟಾಕ್ ಅನ್ನು ಅಮೆರಿಕಾದಲ್ಲಿ ಖರೀದಿಸಲು ಮುಂದಾದ ಸಾಫ್ಟ್ವೇರ್ ಉದ್ಯಮಿ!
ಮೈಕ್ರೋಸಾಫ್ಟ್ ಕಾರ್ಪ್ ಅಮೆರಿಕಾದಲ್ಲಿ ಟಿಕ್ಟಾಕ್ ಕಾರ್ಯಾಚರಣೆಗಳ ಸ್ವಾಧೀನಕ್ಕೆ ಪ್ರಯತ್ನಿಸುತ್ತಿದೆಯೆ? ಈ ವಿಷಯದ ಬಗ್ಗೆ ಬಲ್ಲ ಮೂಲಗಳ ಪ್ರಕಾರ ಹೌದು. ಇದಕ್ಕಾಗಿನ ಒಪ್ಪಂದವು ಸಾಫ್ಟ್ವೇರ್ ಕಂಪನಿಗೆ ಜನಪ್ರಿಯ ಸಾಮಾಜಿಕ-ಮಾಧ್ಯಮ ಸೇವೆಯ ಬಲ ನೀಡುತ್ತದೆ.

ಚೀನಾ, ಭಾರತ ಸಾಕಷ್ಟು ಶ್ರೀಮಂತ, ಆದರೆ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗುವುದಿಲ್ಲ: ಅಮೆರಿಕ ಸೆನೆಟರ್
ಚೀನಾ ಹಾಗೂ ಭಾರತ ಕಳೆದ 2 ದಶಕಗಳಲ್ಲಿ ಸಾಕಷ್ಟು ಶ್ರೀಮಂತ ದೇಶಗಳಾಗಿವೆ. ಆದರೆ ಜವಾಬ್ದಾರಿಯ ವಿಷಯ ಬಂದಾಗ ಮುಂದೆ ಬರುವುದಿಲ್ಲ ಎಂದು ಅಮೆರಿಕದ ಟಾಪ್ ಸೆನೆಟರ್ ಚಕ್ ಗ್ರಾಸ್ಲೆ ಹೇಳಿದ್ದಾರೆ.

