US, UK, France

ಬ್ರಿಟನ್ ನಲ್ಲಿ ಕೊರೋನಾ ಗೆದ್ದುಬಂದ ಭಾರತೀಯ ಮೂಲದ 98 ವರ್ಷದ ವೃದ್ಧೆ!
ಸ್ಕಾಟ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 98 ವರ್ಷದ ವೃದ್ಧೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಕುಟುಂಬದವರಿಗೆ ಅಚ್ಚರಿ ತಂದಿದೆ.

ಕೊರೋನಾ ವೈರಸ್: ಅಮೆರಿಕದಲ್ಲಿ ಒಂದೇ ದಿನ 1800ಕ್ಕೂ ಅಧಿಕ ಸಾವು, 4 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ
ಅಮೆರಿಕದಲ್ಲಿ ಮಂಗಳವಾರ ಒಂದೇ ದಿನ 1,800ಕ್ಕಿಂತಲೂ ಹೆಚ್ಚು ಜನರು ಮಾರಕ ಕೊರೋನಾ ವೈರಸ್ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾವೈರಸ್: ಅಮೆರಿಕಾದಲ್ಲಿ ಒಂದೇ ದಿನ 2,000 ಮಂದಿ ಬಲಿ, ವಿಶ್ವದೆಲ್ಲೆಡೆ 82 ಸಾವಿರಕ್ಕೇರಿದ ಸಾವಿನ ಸಂಖ್ಯೆ
ವಿಶ್ವದೆಲ್ಲೆಡೆ ಕೊರೋನಾ ವೈರಸ್ ರುದ್ರತಾಂಡವ ಮುಂದುವರೆದಿದ್ದು, ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 2,000 ಮಂದಿ ಸಾವನ್ನಪ್ಪಿದ್ದಾರೆ. ಇದರಂತೆ ವಿಶ್ವದೆಲ್ಲೆಡೆ ವೈರಸ್'ಗೆ ಬಲಿಯಾದವರ ಸಂಖ್ಯೆ 82,000ಕ್ಕೆ ಏರಿಕೆಯಾಗಿದೆ.

ಕೊರೋನಾವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಸಿ ಮೋದಿಗೆ ಟ್ರಂಪ್ ದುಂಬಾಲು
ಕೊರೋನ ಸಮಸ್ಯೆಯಿಂದ ತೀವ್ರವಾಗಿ ಭಾದಿತಗೊಂಡಿರುವ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಕಳಿಯ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್: ಟ್ರಂಪ್ ಜೊತೆ ಮೋದಿ ಮಹತ್ವದ ಮಾತು: ಜಂಟಿ ಯುದ್ಧಕ್ಕೆ ವಿಶ್ವ ನಾಯಕರ ಪಣ!
ಕೋವಿಡ್-19 ಮಹಾಮಾರಿಗೆ ಇಡೀ ವಿಶ್ವವೇ ತತ್ತರಿಸಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕ ಸಹ ನಲುಗಿದೆ.

ಕೊರೋನಾ: 24 ಗಂಟೆಗಳಲ್ಲಿ ಅಮೆರಿಕಾದಲ್ಲಿ 1,480 ಮಂದಿ ಬಲಿ, ಜಾಗತಿಕ ದಾಖಲೆ
ಕೊರೋನಾ ತಾಂಡವಕ್ಕೆ ಅಕ್ಷರಶಃ ನಲುಗಿ ಹೋಗಿರುವ ಅಮೆರಿಕಾದಲ್ಲಿ ಕೇವಲ 24 ಗಂಟೆಗಳಲ್ಲಿ 30 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಕೋವಿಡ್-19: ಅಮೆರಿಕದಲ್ಲಿ 6 ಸಾವಿರ ದಾಟಿದ ಸಾವಿನ ಸಂಖ್ಯೆ, ಜನರು ಅಂತರ ಕಾಪಾಡುತ್ತಿಲ್ಲ- ಶ್ವೇತಭವನ ಆತಂಕ
ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಏರುತ್ತಿರುವುದು, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಶ್ವೇತಭವನದ ಕೋವಿಡ್-19 ಸಮಸ್ಯೆಯ ನಿರ್ವಾಹಕ ದೆಬೋರಾ ಬಿರ್ಕ್ಸ್ ತಿಳಿಸಿದ್ದಾರೆ.

ಕೊರೋನಾ ವೈರಸ್: 2 ದಿನದಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಶೇ.47ರಷ್ಟು ಏರಿಕೆ
ಭಾರತದಲ್ಲಿ ಕೊರೋನಾ ವೈರಸ್ ಸೋಂತಿಕರ ಸಂಖ್ಯೆ ಕೇವಲ 2 ದಿನಗಳ ಅಂತರದಲ್ಲ ಶೇ.47ರಷ್ಟು ಹೆಚ್ಚಳವಾಗಿರುವ ಅತ್ಯಂತ ಕಳವಳಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ: ಒಂದೇ ದಿನ 884 ಮಂದಿ ಬಲಿಪಡೆದುಕೊಂಡ ವೈರಸ್, ಸಾವಿನ ಸಂಖ್ಯೆ 4385ಕ್ಕೆ ಏರಿಕೆ
ದಿನೇ ದಿನೇ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು, ಅಮೆರಿಕಾದಲ್ಲಿ ರೌದ್ರ ನರ್ತನವನ್ನು ಮುಂದುವರೆಸಿದೆ. ಅಮೆರಿಕಾದ 2 ಲಕ್ಷ ಮಂದಿಯನ್ನ ವ್ಯಾಪಿಸಿರುವ ವೈರಸ್, ಒಂದೇ ದಿನ 884 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.

