US, UK, France

ಶಸ್ತ್ರಾಸ್ತ್ರಗಳನ್ನು ಸಜ್ಜು ಮಾಡಿಕೊಂಡಿದ್ದೇವೆ: ಇರಾನ್ ವಿರುದ್ಧ ಗುಡುಗಿದ ಅಮೆರಿಕಾ
ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಉಗ್ರರು ನಡೆಸಿದ ಡ್ರೋಣ್ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿರುವ ಹಿನ್ನಲೆಯಲ್ಲಿ, ಇರಾನ್ ವಿರುದ್ಧ ಅಮೆರಿಕಾ ಗುಡುಗಿದೆ.

ಸೌದಿ ತೈಲ ಘಟಕದ ದಾಳಿ ಹಿಂದೆ ಇರಾನ್ ಕೈವಾಡವಿದೆ; ಅಮೆರಿಕ
ಸೌದಿ ಅರೆಬಿಯಾದ ತೈಲ ಘಟಕಗಳ ಮೇಲೆ ನಡೆದಿರುವ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ.

'ಬಿನ್ ಲಾಡೆನ್ ಪುತ್ರನ ಸಾವಿನ ಮೂಲಕ ಪಾಕ್ ಗೆ ಅಮೆರಿಕ ಯಾವುದೇ ಮಾನ್ಯತೆ ನೀಡಲ್ಲ ಎಂಬುದು ಸಾಬೀತು'
ಕುಖ್ಯಾತ ಉಗ್ರ ಬಿನ್ ಲಾಡೆನ್ ಪುತ್ರನನ್ನು ಕೊಂದು ಹಾಕುವ ಮೂಲಕ ಪಾಕಿಸ್ತಾನಕ್ಕೆ ತಾನು ಯಾವುದೇ ರೀತಿಯ ಮಾನ್ಯತೆ ನೀಡುವುದಿಲ್ಲ ಎಂಬುದನ್ನು ಅಮೆರಿಕ ಸಾಬೀತುಪಡಿಸಿದೆ ಎಂದು ಗುಪ್ತಚರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ಉಗ್ರರು ಅಮೆರಿಕಾದ ಆರ್ಥಿಕ ನೆರವು ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್
ಪಾಕಿಸ್ತಾನದ ಉಗ್ರರು ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಯೋತ್ಪಾದಕರನ್ನು ಹುಟ್ಟುಹಾಕುತ್ತಿರುವ ಪಾಕಿಸ್ತಾನ ಕೊನೆಗೂ ತನ್ನ ಸತ್ಯವನ್ನು ಒಪ್ಪಿಕೊಂಡಿದೆ.

ಮಾವು, ವಿಳ್ಯದೆಲೆ ಬಳಿಕ ಇದೀಗ ಎಂಡಿಹೆಚ್ ಮಸಾಲೆ ಮೇಲೆ ಅಮೆರಿಕ ನಿಷೇಧ, ಕಾರಣ..?
ಈ ಹಿಂದೆ ಭಾರತದ ಮಾವು ಮತ್ತು ವೀಳ್ಯದೆಲೆ ಮೇಲೆ ನಿಷೇಧ ಹೇರಿದ್ದ ಅಮೆರಿಕ ಇದೀಗ ಭಾರತದ ಮಸಾಲೆ ಪದಾರ್ಥವೊಂದರ ಮೇಲೆ ನಿಷೇಧ ಹೇರಿದೆ.

ಪಾಕ್ ತಾಲಿಬಾನ್ ಮುಖ್ಯಸ್ಥ, ಇತರೆ 11 ಉಗ್ರರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ
ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ಸೇರಿದಂತೆ 12 ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ ಮತ್ತು ಹಲವು ಉಗ್ರರಿಗೆ ಹಾಗೂ ಅವರ ಬೆಂಬಲಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

ಅ.8ರಂದು ವಾಯುಪಡೆ ಬತ್ತಳಿಕೆಗೆ ಸೇರಲಿದೆ ರಫೇಲ್ ಯುದ್ಧ ವಿಮಾನ
ಬಹು ನಿರೀಕ್ಷಿತ ರಫೇಲ್ ಯುದ್ಧ ವಿಮಾನ ಅ.8ರಂದು ಭಾರತೀಯ ವಾಯುಪಡೆ ಬತ್ತಳಕೆಗೆ ಸೇರ್ಪಡೆಗೊಳ್ಳಲಿದೆ.

ಭಾರತ, ಫ್ರಾನ್ಸ್ ಶಾಂತಿ, ಸ್ಥಿರತೆಯ ದೂತರು: ವೆಂಕಯ್ಯ ನಾಯ್ಡು
ಭಾರತ -ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆ ಭಾರತದ ವಿದೇಶಾಂಗ ನೀತಿಯ ಪ್ರಮುಖ ಸ್ತಂಭ ಎಂದು ಬಣ್ಣಸಿರುವ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ನವದೆಹಲಿ ಮತ್ತು ಪ್ಯಾರಿಸ್ ಶಾಂತಿ ಮತ್ತು ಸ್ಥಿರತೆಯ ದೂತರು ಎಂದು ಹೇಳಿದ್ದಾರೆ.

ಚಂದ್ರನಲ್ಲಿಗೆ ರೋವರ್, ಕಡಿಮೆ ಸಾಧನೆ ಏನಲ್ಲ.. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಅಭೂತಪೂರ್ವ: ಅಮೆರಿಕ
ಚಂದ್ರನ ಮೇಲ್ಮೈ ಮೇಲೆ ರೋವರ್ ಇಳಿಸುವ ಭಾರತದ ಕಾರ್ಯಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದ್ದು, ರಷ್ಯಾ ಆಸ್ಟ್ರೇಲಿಯಾ ಬೆನ್ನಲ್ಲೇ ಅಮೆರಿಕ ಕೂಡ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

