US, UK, France

ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? 'ಮಾಹಿತಿ ಕೊಡಕ್ಕೆ ಆಗಲ್ಲ'- ಭಾರತಕ್ಕೆ ಕೈಕೊಟ್ಟ ಅಮೆರಿಕ
ವಿದೇಶ

ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? 'ಮಾಹಿತಿ ಕೊಡಕ್ಕೆ ಆಗಲ್ಲ'- ಭಾರತಕ್ಕೆ ಕೈಕೊಟ್ಟ ಅಮೆರಿಕ

ಬಾಲಾಕೋಟ್ ದಾಳಿ ನಂತರ ಪಾಕಿಸ್ತಾನ ಭಾರತದ ಮೇಲೆ ಎಫ್-16 ಬಳಸಿತ್ತಾ? ಎಂಬ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

ಶ್ರೀಲಂಕಾ ಮೇಲೆ ಮತ್ತೊಂದು ಬೃಹತ್ ದಾಳಿಗೆ ಉಗ್ರರ ಯೋಜನೆ: ಅಮೆರಿಕ ಎಚ್ಚರಿಕೆ
ವಿದೇಶ

ಶ್ರೀಲಂಕಾ ಮೇಲೆ ಮತ್ತೊಂದು ಬೃಹತ್ ದಾಳಿಗೆ ಉಗ್ರರ ಯೋಜನೆ: ಅಮೆರಿಕ ಎಚ್ಚರಿಕೆ

ಈಸ್ಟರ್ ಭಾನುವಾರದಂದು ರಕ್ತಪಿಪಾಸು ಉಗ್ರರ ಬಾಂಬ್ ಸ್ಫೋಟಕ್ಕೆ ತತ್ತರಿಸಿದ್ದ ಲಂಕಾ, ಇನ್ನೂ ಅಪಾಯದ ಸುಳಿಯಿಂದ ಸುರಕ್ಷಿತವಾಗಿಲ್ಲ ಎಂದು ಅಮೆರಿಕ ಹೇಳಿದೆ.

ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ ಅಮೆರಿಕ, ಪಾಕ್ ಪ್ರಜೆಗಳಿಗೆ ವೀಸಾ ನಿರಾಕರಣೆ?
ವಿದೇಶ

ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ ಅಮೆರಿಕ, ಪಾಕ್ ಪ್ರಜೆಗಳಿಗೆ ವೀಸಾ ನಿರಾಕರಣೆ?

ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ದೊಡ್ಡಣ್ಣ ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನಿರ್ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಐತಿಹಾಸಿಕ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡಕ್ಕೆ ಬೆಂಕಿ, ಕುಸಿದು ಬಿದ್ದ ಕಟ್ಟಡದ ಭಾಗಗಳು!
ವಿದೇಶ

ಐತಿಹಾಸಿಕ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡಕ್ಕೆ ಬೆಂಕಿ, ಕುಸಿದು ಬಿದ್ದ ಕಟ್ಟಡದ ಭಾಗಗಳು!

ಪ್ಯಾರಿಸ್​ನ ಐತಿಹಾಸಿಕ ಕಟ್ಟಡ ನೊಟ್ರೆ ಡೇಮ್ ಕ್ಯಾಥೆಡ್ರಲ್​ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಟ್ಟಡದ ಕೆಲ ಪ್ರಮುಖ ಭಾಗಗಳು​ ಕುಸಿದು ಬಿದ್ದಿವೆ.

ಅನಿಲ್‌ ಅಂಬಾನಿ ಕಂಪನಿಯ ತೆರಿಗೆ ಮನ್ನಾ ಹಿಂದೆ ರಾಜಕೀಯ ಹಸ್ತಕ್ಷೇಪ ಇಲ್ಲ: ಫ್ರಾನ್ಸ್
ವಿದೇಶ

ಅನಿಲ್‌ ಅಂಬಾನಿ ಕಂಪನಿಯ ತೆರಿಗೆ ಮನ್ನಾ ಹಿಂದೆ ರಾಜಕೀಯ ಹಸ್ತಕ್ಷೇಪ ಇಲ್ಲ: ಫ್ರಾನ್ಸ್

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿರುವ ಬಗ್ಗೆ ಫ್ರಾನ್ಸ್ ಸ್ಪಷ್ಟನೆ ನೀಡಿದೆ.

ರಾಫೆಲ್ ಡೀಲ್ ನಂತರ ಅನಿಲ್‌ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!
ದೇಶ

ರಾಫೆಲ್ ಡೀಲ್ ನಂತರ ಅನಿಲ್‌ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!

ಭಾರತ ಸರ್ಕಾರ 36 ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಅನಿಲ್‌ ಅಂಬಾನಿ...

ಭಾರತದ ಎ-ಸ್ಯಾಟ್​ ಪರೀಕ್ಷೆ ಬೆಂಬಲಿಸಿದ ಅಮೆರಿಕ
ವಿದೇಶ

ಭಾರತದ ಎ-ಸ್ಯಾಟ್​ ಪರೀಕ್ಷೆ ಬೆಂಬಲಿಸಿದ ಅಮೆರಿಕ

ಅಂತರಿಕ್ಷದಲ್ಲಿನ ಉಪಗ್ರಹ ನಾಶಪಡಿಸಲು ಭಾರತ ನಡೆಸಿದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ಅಮೆರಿಕ ಸಮರ್ಥಿಸಿಕೊಂಡಿದ್ದು, ಭಾರತಕ್ಕೆ ಬಾಹ್ಯಾಕಾಶ....

ಡೋಲಾಯಮಾನ ಸ್ಥಿತಿಯಲ್ಲಿ ವಿತ್ತ ಜಗತ್ತು! ಹೀಗಿದ್ದಾಗ ನಾವೇನು ಮಾಡಬೇಕು?
ಅಂಕಣಗಳು

ಡೋಲಾಯಮಾನ ಸ್ಥಿತಿಯಲ್ಲಿ ವಿತ್ತ ಜಗತ್ತು! ಹೀಗಿದ್ದಾಗ ನಾವೇನು ಮಾಡಬೇಕು?

ಜಗತ್ತನ್ನ ಒಂದು ದೊಡ್ಡ ರೈಲು ಎಂದುಕೊಂಡರೆ, ದೇಶಗಳು ಆ ರೈಲಿನ ಬೋಗಿಗಳು!. ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ಭಾರತವನ್ನ ಇಷ್ಟು ದೊಡ್ಡ ರೈಲನ್ನ ನೆಡೆಸುವ ಇಂಜಿನ್...

ಭಾರತೀಯ ನೌಕಾಪಡೆಗೆ ಆನೆಬಲ ನೀಡಲಿರುವ 'ಅಮೆರಿಕದ ರೋಮಿಯೋ'
ದೇಶ

ಭಾರತೀಯ ನೌಕಾಪಡೆಗೆ ಆನೆಬಲ ನೀಡಲಿರುವ 'ಅಮೆರಿಕದ ರೋಮಿಯೋ'

ಭಾರತೀಯ ನೌಕಾಪಡೆ ಶೀಘ್ರ ಮತ್ತಷ್ಟು ವೃದ್ಧಿಸಲಿದ್ದು, ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್‌ ಮೆರೀನ್‌ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಲಿವೆ.