US, UK, France

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ: ಚೀನಾ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕ!
ವಿದೇಶ

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ: ಚೀನಾ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕ!

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಮಾಡಿರುವ ಚೀನಾ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಭಯೋತ್ಪಾದಕರ ವಿರುದ್ಧ ಹೋರಾಡದ ಪಾಕ್ ಗೆ ಅಮೆರಿಕಾ ಒಂದು ಡಾಲರ್ ನೆರವನ್ನೂ ಕೊಡಬಾರದು: ನಿಕ್ಕಿ ಹ್ಯಾಲೆ
ವಿದೇಶ

ಭಯೋತ್ಪಾದಕರ ವಿರುದ್ಧ ಹೋರಾಡದ ಪಾಕ್ ಗೆ ಅಮೆರಿಕಾ ಒಂದು ಡಾಲರ್ ನೆರವನ್ನೂ ಕೊಡಬಾರದು: ನಿಕ್ಕಿ ಹ್ಯಾಲೆ

ಭಯೋತ್ಪಾದಕ ದಾಳಿಯ ಮೂಲಕ ಅಮೆರಿಕಾ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯವನ್ನು ಮುಂದುವರಿಸಿರುವ ಪಾಕಿಸ್ತಾನ ತನ್ನ ಕೃತ್ಯದ ಕುರಿತು ಸ್ಪಷ್ಟನೆ ನೀಡುವವರೆಗೂ ಅಮೆರಿಕಾ ಆ ದೇಶಕ್ಕೆ ......

ಫ್ರಾನ್ಸ್‌ನಲ್ಲಿ ಗಲಭೆ ಉಲ್ಬಣ: ತುರ್ತು ಪರಿಸ್ಥಿತಿ ಹೇರಲು ಮ್ಯಾಕ್ರನ್ ಸರ್ಕಾರದ ಚಿಂತನೆ
ವಿದೇಶ

ಫ್ರಾನ್ಸ್‌ನಲ್ಲಿ ಗಲಭೆ ಉಲ್ಬಣ: ತುರ್ತು ಪರಿಸ್ಥಿತಿ ಹೇರಲು ಮ್ಯಾಕ್ರನ್ ಸರ್ಕಾರದ ಚಿಂತನೆ

ಫ್ರಾನ್ಸ್ ನಲ್ಲಿ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಗಲಭೆ ಉಲ್ಬಣಗೊಂಡ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಕುರಿತು ಫ್ರಾನ್ಸ್ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ.

ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯಲು ಮೋದಿಗೆ ಅಮೆರಿಕ ಸಂಘಟನೆಗಳ ಒತ್ತಾಯ!
ವಿದೇಶ

ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯಲು ಮೋದಿಗೆ ಅಮೆರಿಕ ಸಂಘಟನೆಗಳ ಒತ್ತಾಯ!

ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಪ್ಯಾರೀಸ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: 133  ಮಂದಿಗೆ ಗಾಯ, 412 ಜನರ ಬಂಧನ
ವಿದೇಶ

ಪ್ಯಾರೀಸ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: 133 ಮಂದಿಗೆ ಗಾಯ, 412 ಜನರ ಬಂಧನ

ತೆರಿಗೆ ಹೆಚ್ಚಳ ಹಾಗೂ ತಲಾದಾಯದ ಇಳಿಕೆಯ ವಿರುದ್ಧ ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 133 ಮಂದಿ ಗಾಯಗೊಂಡರೆ....

26/11 ಮುಂಬೈ ದಾಳಿಗೆ 10 ವರ್ಷ: ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದ ಅಮೆರಿಕ
ವಿದೇಶ

26/11 ಮುಂಬೈ ದಾಳಿಗೆ 10 ವರ್ಷ: ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದ ಅಮೆರಿಕ

26/11 ಮುಂಬೈ ದಾಳಿಗೆ 10 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಭಾರತಕ್ಕೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಅಮೆರಿಕ ಘೋಷಣೆ ಮಾಡಿದೆ.

ಗಾಯದ ಮೇಲೆ ಬರೆ: ಪಾಕ್‌ಗೆ 1.66 ಬಿಲಿಯನ್ ಡಾಲರ್ ಅಮೆರಿಕ ಭದ್ರತಾ ನೆರವು ಸ್ಥಗಿತ
ವಿದೇಶ

ಗಾಯದ ಮೇಲೆ ಬರೆ: ಪಾಕ್‌ಗೆ 1.66 ಬಿಲಿಯನ್ ಡಾಲರ್ ಅಮೆರಿಕ ಭದ್ರತಾ ನೆರವು ಸ್ಥಗಿತ

ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿದ್ದ ಭದ್ರತಾ ನೆರವನ್ನು ಅಮೆರಿಕ ಸರ್ಕಾರ ಸ್ಥಗಿತಗೊಳಿಸಿದೆ.

ಚಿಕಾಗೋ ಆಸ್ಪತ್ರೆಯಲ್ಲಿ ಗುಂಡಿನ ದಾಳಿ: ದಾಳಿಕೋರ, ಆಸ್ಪತ್ರೆ ಸಿಬ್ಬಂದಿ ಸಹಿತ ನಾಲ್ವರ ಸಾವು
ದೇಶ

ಚಿಕಾಗೋ ಆಸ್ಪತ್ರೆಯಲ್ಲಿ ಗುಂಡಿನ ದಾಳಿ: ದಾಳಿಕೋರ, ಆಸ್ಪತ್ರೆ ಸಿಬ್ಬಂದಿ ಸಹಿತ ನಾಲ್ವರ ಸಾವು

ಅಮೆರಿಕದ ಚಿಕಾಗೋ ಆಸ್ಪತ್ರೆಯಲ್ಲಿ ಅಪರಿಚತ ವ್ಯಕ್ತಿಯೋರ್ನ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಮಗೆ ತಾವೇ A+ ಕೊಟ್ಟುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ !
ವಿದೇಶ

ತಮಗೆ ತಾವೇ A+ ಕೊಟ್ಟುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ !

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸರ್ಕಾರದ ಸಾಧನೆ ಅದ್ಭುತವಾಗಿದೆ ಎಂದು ತಾವೇ ಹೇಳಿದ್ದು, ತಮಗೆ ತಾವೇ A+ ಅಂಕಗಳನ್ನು ಕೊಟ್ಟುಕೊಂಡಿದ್ದಾರೆ.