US, UK, France

ಫುಟ್ಬಾಲ್ ಟೂರ್ನಿ: ಫ್ರಾನ್ಸ್ ವಿರುದ್ಧ 0-2 ಅಂತರದಿಂದ ಸೋತ ಭಾರತದ ಅಂಡರ್-19 ತಂಡ
ಕ್ರೊವೇಷಿಯಾದ ಝಾಗ್ರೆಬ್ ನಲ್ಲಿ ನಡೆಯುತ್ತಿರುವ 4 ರಾಷ್ಟ್ರಗಳ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಅಂಡರ್-19 ತಂಡ ಫ್ರಾನ್ಸ್ ಎದುರು ಸೋಲೊಪ್ಪಿಕೊಂಡಿದೆ.

ಉತ್ತಮ ಸಮಾಜಕ್ಕಾಗಿ ವಿಶ್ವದೆಲ್ಲೆಡೆ ಇರುವ ಹಿಂದುಗಳು ಒಗ್ಗೂಡಬೇಕು: ಅಮೆರಿಕಾದಲ್ಲಿ ಮೋಹನ್ ಭಾಗವತ್
ಉತ್ತಮ ಸಮಾಜಕ್ಕಾಗಿ ವಿಶ್ವದೆಲ್ಲೆಡೆ ಇರುವ ಹಿಂದೂಗಳು ಒಗ್ಗೂಡಬೇಕೆಂದು ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಹೇಳಿದ್ದಾರೆ...

2 + 2 ಮಾತುಕತೆ: ನಿರ್ಣಾಯಕ ರಕ್ಷಣಾ ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ
ಭಾರತ ಹಾಗೂ ಅಮೆರಿಕ ನಡುವಿನ ಬಹು ನಿರೀಕ್ಷಿತ 2 + 2 ಮೊದಲ ಮಾತುಕತೆಯಲ್ಲಿ, ಭಾರತೀಯ ಸೇನೆಗೆ ರಕ್ಷಣಾ...

ರಫೆಲ್ ವಿಮಾನ ಖರೀದಿಗೆ ತಡೆ: ಮುಂದಿನ ವಾರ ಸುಪ್ರೀಂ ನಲ್ಲಿ ಅರ್ಜಿ ವಿಚಾರಣೆ
ಭಾರತ ಮತ್ತು ಫ್ರಾನ್ಸ್ ನಡುವಿನ ರಫೆಲ್ ಫೈಟರ್ ಜೆಟ್ ವ್ಯವಹಾರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ಭಾರತ, ಅಮೆರಿಕಾ 2 + 2 ಮಾತುಕತೆ : ಪ್ರಮುಖ ಆರು ಅಂಶಗಳ ಬಗ್ಗೆ ಚರ್ಚೆ
ಭಾರತ, ಅಮೆರಿಕಾ 2 + 2 ಮಾತುಕತೆ ಹಿನ್ನೆಲೆಯಲ್ಲಿ ಗುಪ್ತಚರ ಹಂಚಿಕೆಯಲ್ಲಿ ಭಯೋತ್ಪಾದನೆ ವಿರೋಧಿ ಸಹಕಾರ, ಭಯೋತ್ಪಾದನೆ ಹಣಕಾಸು ಮತ್ತು ಸೈಬರ್ ಭದ್ರತೆ ಸೇರಿದಂತೆ ಆರು ಅಂಶಗಳ ಉಭಯ ದೇಶಗಳ ಭದ್ರತಾ ವ್ಯವಸ್ಥೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಪಾಕ್ ಸರ್ಕಾರಕ್ಕೆ ಸಂಕಷ್ಟ, 300 ಮಿಲಿಯನ್ ಡಾಲರ್ ಭದ್ರತಾ ನೆರವಿಗೆ ಅಮೆರಿಕ ಕತ್ತರಿ
ನಿರೀಕ್ಷೆಯಂತೆಯೇ ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ಆರ್ಥಿಕ ನೆರವಿಗೆ ಕತ್ತರಿ ಹಾಕಿದೆ.

ಕ್ಷಿಪಣಿ ಸಂಬಂಧಿತ ಚಟುವಟಿಕೆ ನಡೆಸುವ ಎರಡು ಪಾಕ್ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ
ಪರಮಾಣು ಮತ್ತು ಕ್ಷಿಪಣಿ ವ್ಯಾಪಾರಕ್ಕೆ ಸಂಬಂಧಿಸಿದ ಚಟುವಟಿಕೆ ಸಂಬಂಧಿಸಿ ರಫ್ತು ಘಟಕಗಳ ಪಟ್ಟಿಯಲ್ಲಿದ್ದ ಎರಡು ಪಾಕಿಸ್ತಾನ ಸಂಸ್ಥೆಗಲಮೇಲೆ ಅಮೇರಿಕಾ ನಿರ್ಬಂಧ ವಿಧಿಸಿದೆ.\

2+2 ಮಾತುಕತೆ ಭಾರತ-ಅಮೆರಿಕಾ ನಡುವಿನ ಆಳ ಕಾರ್ಯತಂತ್ರ ಸಹಭಾಗಿತ್ವದ ಸೂಚನೆ; ಟ್ರಂಪ್ ಸರ್ಕಾರ
ಮುಂದಿನ ವಾರ ದೆಹಲಿಯಲ್ಲಿ ಭಾರತ ಮತ್ತು ಅಮೆರಿಕಾ ನಡುವೆ ನಡೆಯಲಿರುವ 2+2 ಮಾತುಕತೆ ...

ಟಿವಿ, ಹಾಸಿಗೆ, ವರಾಂಡಾ, ಪ್ರತ್ಯೇಕ ಶೌಚಾಲಯ: ಇದು ಮದ್ಯದ ದೊರೆ ಮಲ್ಯಗೆ ಸಿದ್ಧವಾಗಿರುವ ಹೈಟೆಕ್ ಜೈಲು!
ಒಂದು ಟಿವಿ ಸೆಟ್, ವೈಯಕ್ತಿಕ ಶೌಚಾಲಯ, ಹಾಸಿಗೆ, ಬಾತ್ ರೂಂ ಏರಿಯಾ, ಸೂರ್ಯನ ಬೆಳಕು ಬೀಳುವಂತೆ ಒಂದು ವರಾಂಡಾ -ಇದು ಮುಂಬೈನ ಅರ್ಥರ್ ರೋಡ್ನಲ್ಲಿರುವ ಬ್ಯಾರಕ್ ನಂಬರ್ 12....

