US, UK, France

ಭಾರತೀಯ ಮೂಲದ ಮಗುವಿನ ಸಾವಿಗೆ ಕಾರಣ: ಅಮೇರಿಕದ ವ್ಯಕ್ತಿಗೆ 100 ವರ್ಷ ಜೈಲು ಶಿಕ್ಷೆ!
ವಿದೇಶ

ಭಾರತೀಯ ಮೂಲದ ಮಗುವಿನ ಸಾವಿಗೆ ಕಾರಣ: ಅಮೇರಿಕದ ವ್ಯಕ್ತಿಗೆ 100 ವರ್ಷ ಜೈಲು ಶಿಕ್ಷೆ!

ಭಾರತೀಯ ಮೂಲದ ಮಗುವಿನ ಸಾವಿಗೆ ಕಾರಣವಾದ ವ್ಯಕ್ತಿಯೋರ್ವನಿಗೆ ಅಮೇರಿಕಾದ ನ್ಯಾಯಾಲಯ 100 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. 

ಅದಾನಿ ಬಳಿಕ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್: ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಕುಸಿತ
ವಿದೇಶ

ಅದಾನಿ ಬಳಿಕ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್: ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಕುಸಿತ

ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಗುರಿಯಾಗಿಸಿಕೊಂಡಿದ್ದ ಅಮೆರಿಕಾ ಮೂಲದ ಸಂಸ್ಥೆ ಹಿಂಡನ್‌ಬರ್ಗ್ ಇದೀಗ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಆರೋಪದ ಬೆನ್ನಲ್ಲೇ ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಭಾರೀ ಕುಸಿತಗಳು ಕಂಡು ಬಂದಿದೆ.

ಅಮೃತ್ ಪಾಲ್ ಸಿಂಗ್ ಬಂಧನ ಕಾರ್ಯಾಚರಣೆ: ಬ್ರಿಟನ್ ನಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ 'ಖಲಿಸ್ತಾನ್'' ಪರ ಪ್ರತಿಭಟನೆ, ಭಾರತ ತೀವ್ರ ಖಂಡನೆ
ದೇಶ

ಅಮೃತ್ ಪಾಲ್ ಸಿಂಗ್ ಬಂಧನ ಕಾರ್ಯಾಚರಣೆ: ಬ್ರಿಟನ್ ನಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ 'ಖಲಿಸ್ತಾನ್'' ಪರ ಪ್ರತಿಭಟನೆ, ಭಾರತ ತೀವ್ರ ಖಂಡನೆ

ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಬಂಧನಕ್ಕೆ ಬೃಹತ್ ಕಾರ್ಯಾಚರಣೆ ಕೈಗೊಂಡಿರುವ ಪಂಜಾಬ್ ಪೊಲೀಸರ ಕ್ರಮ ವಿರೋಧಿಸಿ ಬ್ರಿಟನ್ ನಲ್ಲಿ ಖಲಿಸ್ತಾನ್ ಹೋರಾಟಗಾರರು ತ್ರಿವರ್ಣ ಧ್ವಜ ಕೆಳಗಿಳಿಸಿ ಪ್ರತಿಭಟನೆ ನಡೆಸಿದ್ದು, ಈ ಕ್ರಮವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಅಮೆರಿಕದಿಂದ ಸಹಾಯ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿ ರಾಘವ ರಂಗ; ಸಾಂಕ್ರಾಮಿಕ ರೋಗಗಳ ಕುರಿತು ಅರಿವು!
ವಿಶೇಷ

ಅಮೆರಿಕದಿಂದ ಸಹಾಯ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿ ರಾಘವ ರಂಗ; ಸಾಂಕ್ರಾಮಿಕ ರೋಗಗಳ ಕುರಿತು ಅರಿವು!

ಬೆಂಗಳೂರು ಮೂಲದ ಅಮೆರಿಕದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ರಾಘವ ರಂಗ, ಇತ್ತೀಚೆಗೆ ಚನ್ನಪಟ್ಟಣದ ದೊಡ್ಡ ಮಳೂರಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಸಮುದಾಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಿದರು. ಆದರೆ, ಅವರ ಮಾನವೀಯ ಪ್ರಯತ್ನಗಳು ದಶಕದ ಹಿಂದೆಯೇ ಪ್ರಾರಂಭವಾಯಿತು.

ಇಂಗ್ಲೆಂಡ್-ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾಗಿ
ವಿದೇಶ

ಇಂಗ್ಲೆಂಡ್-ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾಗಿ

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅವರ ಬ್ರಿಟನ್ ಭದ್ರತಾ ಸಲಹೆಗಾರ ಟಿಮ್ ಬ್ಯಾರೊ ಅವರ ನಡುವಿನ ಸಭೆಯಲ್ಲಿ "ವಿಶೇಷ ಸೂಚಕ" ವಾಗಿ ಸಂಕ್ಷಿಪ್ತವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಸೇರಿಕೊಂಡರು.

ಪ್ರಯಾಣಿಕರಿಗೆ ಉತ್ತರ ಭಾಗದ ಅಮೋಘ ಬೆಳಕಿನ ದರ್ಶನ ಮಾಡಿಸಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲಟ್!
ವಿಶೇಷ

ಪ್ರಯಾಣಿಕರಿಗೆ ಉತ್ತರ ಭಾಗದ ಅಮೋಘ ಬೆಳಕಿನ ದರ್ಶನ ಮಾಡಿಸಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲಟ್!

ಬ್ರಿಟನ್ ನ ವಿಮಾನ ಪೈಲಟ್ ಓರ್ವ ಆಗಸದಲ್ಲಿ ವಿಮಾನವನ್ನು 360 ಡಿಗ್ರಿ ತಿರುವು ಮಾಡುವ ಮೂಲಕ ಪ್ರಯಾಣಿಕರಿಗೆ ಅಲ್ಲಿನ ಅಮೋಘ ಬೆಳಕಿನ ದರ್ಶನ ಮಾಡಿಸಿದ್ದಾನೆ.

ಚೀನಾದ ಗೂಢಚಾರಿಕೆ ಬಲೂನ್‌ ಹೊಡೆದುರುಳಿಸಿದ ಅಮೆರಿಕಾ: ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ!
ವಿದೇಶ

ಚೀನಾದ ಗೂಢಚಾರಿಕೆ ಬಲೂನ್‌ ಹೊಡೆದುರುಳಿಸಿದ ಅಮೆರಿಕಾ: ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ!

ಚೀನಾ ಗುಪ್ತಚರ ಬಲೂನ್'ನ್ನು ಅಮೆರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಚೀನಾ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ.

ಭಾರತಕ್ಕೆ ಬೆಂಬಲಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ- ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗಬೇಕು- ಅಮೇರಿಕ
ದೇಶ

ಭಾರತಕ್ಕೆ ಬೆಂಬಲಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ- ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗಬೇಕು- ಅಮೇರಿಕ

ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗುವ ನಿಟ್ಟಿನಲ್ಲಿ ಭಾರತದ ಕೆಲಸಗಳನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಅಮೇರಿಕ ಹೇಳಿದೆ. 

ಭಾರತ ಅಮೇರಿಕಾಗೆ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೇರಿಕಾ ವಿತ್ತ ಸಚಿವೆ
ದೇಶ

ಭಾರತ ಅಮೇರಿಕಾಗೆ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೇರಿಕಾ ವಿತ್ತ ಸಚಿವೆ

ಭಾರತವನ್ನು ಅಮೇರಿಕಾದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಹೇಳಿರುವ ಅಮೇರಿಕಾ ವಿತ್ತ ಸಚಿವ (ಖಜಾನೆ ಕಾರ್ಯದರ್ಶಿ) ಫ್ರೆಂಡ್ ಶೋರಿಂಗ್ ನ್ನು ಪ್ರಸ್ತಾಪಿಸಿದ್ದಾರೆ.