US, UK, France

ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ: ಅಧ್ಯಕ್ಷ ಜೋ ಬೈಡನ್
ದೇಶ

ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ: ಅಧ್ಯಕ್ಷ ಜೋ ಬೈಡನ್

ಭಾರತದೊಂದಿಗಿನ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಯೂರೋಪ್, ಜರ್ಮನಿ, ಬ್ರಿಟನ್ ಗಳಲ್ಲಿ 3,800 ಉದ್ಯೋಗ ಕಡಿತಕ್ಕೆ ಫೋರ್ಡ್ ಮುಂದು
ವಿದೇಶ

ಯೂರೋಪ್, ಜರ್ಮನಿ, ಬ್ರಿಟನ್ ಗಳಲ್ಲಿ 3,800 ಉದ್ಯೋಗ ಕಡಿತಕ್ಕೆ ಫೋರ್ಡ್ ಮುಂದು

ಅಮೇರಿಕಾದ ಆಟೋಮೊಬೈಲ್ ಉತ್ಪಾದಕ ಸಂಸ್ಥೆ ಫೋರ್ಡ್ 3,800 ಉದ್ಯೋಗಗಳನ್ನು ಕಡಿತಗೊಳಿಸುವುದಕ್ಕೆ ಮುಂದಾಗಿದೆ. 

ಫ್ರಾನ್ಸ್ ಹಿಂದಿಕ್ಕಿದ ಭಾರತ ಇದೀಗ ಬ್ರಿಟನ್ ನ ಅತಿದೊಡ್ಡ ಸ್ಕಾಚ್ ವಿಸ್ಕಿ ಮಾರುಕಟ್ಟೆ!
ದೇಶ

ಫ್ರಾನ್ಸ್ ಹಿಂದಿಕ್ಕಿದ ಭಾರತ ಇದೀಗ ಬ್ರಿಟನ್ ನ ಅತಿದೊಡ್ಡ ಸ್ಕಾಚ್ ವಿಸ್ಕಿ ಮಾರುಕಟ್ಟೆ!

ಫ್ರಾನ್ಸ್ ದೇಶವನ್ನು ಹಿಂದಿಕ್ಕಿರುವ ಭಾರತ ಇದೀಗ ಬ್ರಿಟನ್ ನ ಅತಿದೊಡ್ಡ ಸ್ಕಾಚ್ ವಿಸ್ಕಿ ಮಾರುಕಟ್ಟೆಯಾಗಿದೆ ಎಂದು ವರದಿಯೊಂದು ಹೇಳಿದೆ.

ನಾವು ಸ್ಪರ್ಧೆ ಬಯಸುತ್ತೇವೆಯೇ ಹೊರತು ಸಂಘರ್ಷವಲ್ಲ, ಚೀನಾಗೆ ಇದನ್ನೇ ನಾವು ಸ್ಪಷ್ಟಪಡಿಸಿದ್ದೇವೆ: ಜೊ ಬೈಡನ್
ವಿದೇಶ

ನಾವು ಸ್ಪರ್ಧೆ ಬಯಸುತ್ತೇವೆಯೇ ಹೊರತು ಸಂಘರ್ಷವಲ್ಲ, ಚೀನಾಗೆ ಇದನ್ನೇ ನಾವು ಸ್ಪಷ್ಟಪಡಿಸಿದ್ದೇವೆ: ಜೊ ಬೈಡನ್

ಚೀನಾ ನಮ್ಮ ಸಾರ್ವಭೌಮತೆಗೆ, ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟುಮಾಡಿದರೆ ನಮ್ಮ ದೇಶವನ್ನು ನಾವು ರಕ್ಷಣೆ ಮಾಡಬೇಕಾಗುತ್ತದೆ. ಚೀನಾ ಜೊತೆ ಪೈಪೋಟಿ ನಡೆಸಿ ಗೆಲ್ಲಲು ನಾವೆಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.

ಅಮೆರಿಕಾ ಪೊಲೀಸರ ಹೊಡೆತಕ್ಕೆ ಮತ್ತೊಬ್ಬ ಕಪ್ಪುವರ್ಣೀಯ ಸಾವು: ವ್ಯಾಪಕ ಆಕ್ರೋಶ
ವಿದೇಶ

ಅಮೆರಿಕಾ ಪೊಲೀಸರ ಹೊಡೆತಕ್ಕೆ ಮತ್ತೊಬ್ಬ ಕಪ್ಪುವರ್ಣೀಯ ಸಾವು: ವ್ಯಾಪಕ ಆಕ್ರೋಶ

ಅಮೆರಿಕಾದಲ್ಲಿ ಪೊಲೀಸರ ಹೊಡೆತಕ್ಕೆ ಮತ್ತೊಬ್ಬ ಕಪ್ಪುವರ್ಣೀಯ ಮೃತಪಟ್ಟಿದ್ದು, ಘಟನೆ ಸಂಬಂಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದೆ.

ರಷ್ಯಾ ಯುದ್ಧ: ಉಕ್ರೇನ್ ಗೆ ಅಮೆರಿಕದಿಂದ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳ ರವಾನೆ!
ವಿದೇಶ

ರಷ್ಯಾ ಯುದ್ಧ: ಉಕ್ರೇನ್ ಗೆ ಅಮೆರಿಕದಿಂದ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳ ರವಾನೆ!

ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿರುವಂತೆಯೇ ಉಕ್ರೇನ್ ಸೇನಾಪಡೆಗಳ ಬೆಂಬಲಕ್ಕೆ ನಿಂತಿರುವ ಅಮೆರಿಕ ಸೇನೆ ತನ್ನ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳನ್ನು ಕೀವ್ ಗೆ ರವಾನೆ ಮಾಡಲು ನಿರ್ಧರಿಸಿದೆ.

ಅಮೆರಿಕದಲ್ಲಿ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್; 10 ಸಾವು
ವಿದೇಶ

ಅಮೆರಿಕದಲ್ಲಿ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್; 10 ಸಾವು

ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್ ಸಂಭವಿಸಿದ್ದು, ಈ ವೇಳೆ  ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸೈಕ್ಲಿಸ್ಟ್ ಜೀವ ಉಳಿಸಿದ ವೈದ್ಯರ 'ನ್ಯೂರೋ ರಿಹ್ಯಾಬಿಲಿಟೇಷನ್' ಚಿಕಿತ್ಸೆ
ರಾಜ್ಯ

ಸೈಕ್ಲಿಸ್ಟ್ ಜೀವ ಉಳಿಸಿದ ವೈದ್ಯರ 'ನ್ಯೂರೋ ರಿಹ್ಯಾಬಿಲಿಟೇಷನ್' ಚಿಕಿತ್ಸೆ

ಅಮೆರಿಕಾದಲ್ಲಿ ಸೈಕಲ್ ಸವಾರಿ ವೇಳೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ನಗರದ ವೈದ್ಯರು ಚಿಕಿತ್ಸೆ ನೀಡಿದ್ದು, ಹೊಸ ಜೀವನ ನೀಡಿದ್ದಾರೆ.

ಭಾರತದಲ್ಲಿ ವೀಸಾಗಾಗಿ ಕಾಯುವಿಕೆಯ ಸಮಯ ಕಡಿಮೆಗೊಳಿಸಲು ಅಮೆರಿಕದಿಂದ ಶಕ್ತಿಮೀರಿ ಪ್ರಯತ್ನ: ಅಧಿಕಾರಿಗಳು
ವಿದೇಶ

ಭಾರತದಲ್ಲಿ ವೀಸಾಗಾಗಿ ಕಾಯುವಿಕೆಯ ಸಮಯ ಕಡಿಮೆಗೊಳಿಸಲು ಅಮೆರಿಕದಿಂದ ಶಕ್ತಿಮೀರಿ ಪ್ರಯತ್ನ: ಅಧಿಕಾರಿಗಳು

ಭಾರತದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿ ದೀರ್ಘಕಾಲದವರೆಗೆ ಕಾಯುವಿಕೆಯ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತಕ್ಕೆ ದೂತಾವಾಸ ಅಧಿಕಾರಿಗಳನ್ನು ಕಳುಹಿಸುವುದು ಮತ್ತು ಭಾರತೀಯ ವೀಸಾ ಅರ್ಜಿದಾರರಿಗಾಗಿ ಜರ್ಮನಿ ಮತ್ತು ಥೈಲ್ಯಾಂಡ್‌ನ ಇತರ ಸಾಗರೋತ್ತರ ರಾಯಭಾರ ಕಚೇರಿಗಳನ್ನು ತೆರೆಯುವುದು ಸೇರಿದಂತೆ ಭಾರತದಲ್ಲಿ ದೀರ್ಘ ಸಮಯದವ