Ustad Amjad Ali Khan
ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಉಸ್ತಾದ್ ಅಮ್ಜದ್ ಅಲಿ ಖಾನ್ರ ಸಂಗೀತ ವಾದ್ಯಗಳು ನಾಪತ್ತೆ; ಅಮೆರಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಘಟನೆ!
ಸಂಗೀತಗಾರರ ಅಧಿಕೃತ ಜಾಲತಾಣದ ಪ್ರಕಾರ, ನವೆಂಬರ್ 14ರಂದು ಕ್ಯಾಲಿಫೋರ್ನಿಯಾದ ಸರಟೋಗಾದಲ್ಲಿರುವ 'ಮಾಂಟಲ್ವೋ ಆರ್ಟ್ಸ್ ಸೆಂಟರ್ ಕ್ಯಾರೇಜ್ ಹೌಸ್ ಥಿಯೇಟರ್'ನಲ್ಲಿ ಸಂಗೀತ ಕಾರ್ಯಕ್ರಮವೊಂದು ನಿಗದಿಯಾಗಿದೆ.

ಅಮ್ಜದ್ ಅಲಿ ಖಾನ್ ಅವರ ಸರೋದ್ ನಲ್ಲಿ ಹೊಸದಾಗಿ ಮೂಡಿ ಬಂದ 'ವಂದೆ ಮಾತರಂ'
ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ೬೯ನೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಹಾಡು 'ವಂದೆ ಮಾತರಂ' ಅನ್ನು ನೂತನವಾಗಿ ಮೊಳಗಿಸಿದ್ದಾರೆ.

