- Tag results for wedding
![]() | ಕೆಜಿಎಫ್ ಕ್ರೇಜ್: ನಟ ಯಶ್ violence ಡೈಲಾಗ್ ಲಗ್ನಪತ್ರಿಕೆಯಲ್ಲಿ ಮುದ್ರಣ, ವೈರಲ್!ಯಶ್ ಅಭಿನಯದ ‘ಕೆಜಿಎಫ್ 2’ ಒಂದು ವಾರದಲ್ಲಿ ರೂ 720.31 ಕೋಟಿ ಗಳಿಸಿದ ನಂತರ ಬಾಕ್ಸ್ ಆಫೀಸ್ ಅನ್ನು 7ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. |
![]() | ರಣಬೀರ್ ಕಪೂರ್- ಆಲಿಯಾ ಭಟ್ ಮದುವೆ ಆರತಕ್ಷತೆ ಇಲ್ಲ: ಖಚಿತಪಡಿಸಿದ ನೀತು ಕಪೂರ್ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಲವ್ ಬರ್ಡ್ಸ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯ ಆರತಕ್ಷತೆ ಸೇರಿದಂತೆ ಮದುವೆ ನಂತರದ ಯಾವುದೇ ಕಾರ್ಯಕ್ರಮ ಇರುವುದಿಲ್ಲ... |
![]() | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್ - ರಣಬೀರ್ ಕಪೂರ್ಬಾಲಿವುಡ್ ಲವ್ ಬರ್ಡ್ಸ್ ಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಂಜಾಬಿ ಸಂಪ್ರದಾಯದಂತೆ ಆಲಿಯಾ ಹಾಗೂ ರಣಬೀರ್ ವಿವಾಹ ಜರುಗಿದೆ. |
![]() | ಆಲಿಯಾ-ರಣಬೀರ್ ಮದುವೆ ಶಾಸ್ತ್ರ ಶುರು; ಇಂದು ಮೆಹೆಂದಿ ಸಂಭ್ರಮಬಾಲಿವುಡ್ ನಲ್ಲಿ ಕಳೆದೊಂದು ವಾರದಿಂದ ನಡೀತಿದ್ದ ಗುಸು ಗುಸು ಈಗ ಕನ್ಫರ್ಮ್ ಆಗಿದೆ. ಬಾಲಿವುಡ್ ಲವ್ ಬರ್ಡ್ಸ್ ಗಳಾದ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಮದುವೆ ಫಿಕ್ಸ್ ಆಗಿದೆ. |
![]() | ಬೆಂಗಳೂರು: ಮದುವೆ ಮನೆಯಲ್ಲಿ ವಧುವಿನ 5 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನಮದುವೆಗೆ ಕೆಲವೇ ನಿಮಿಷಗಳ ಮೊದಲು, ವಧುವಿನ ಕೋಣೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. |
![]() | ಕೊನೆಗೂ ಆಲಿಯಾ, ರಣಬೀರ್ ಮದುವೆ ಡೇಟ್ ಫಿಕ್ಸ್: ಮದುವೆ ಕಾರ್ಯ ಎಷ್ಟು ದಿನ ಗೊತ್ತಾ?ಕೊನೆಗೂ ಬಾಲಿವುಡ್ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಡೇಟ್ ಫಿಕ್ಸ್ ಆಗಿದ್ದು, ಹಲವು ದಿನಗಳಿಂದ ಹರಿದಾಡ್ತಿದ್ದ ಊಹಾಪೋಷಗಳಿಗೆ ಈಗ ಸ್ಪಷ್ಟನೆ ಸಿಕ್ಕಿದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹಸೆಮಣೆ... |
![]() | ಮತ್ತೆ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ 2015ರ ಸಿವಿಲ್ ಸರ್ವೀಸ್ ಪರೀಕ್ಷೆ ಟಾಪರ್ ಟೀನಾ ದಾಬಿ: ಭಾರತೀಯ ಆಡಳಿತ ಸೇವೆ (ಐಎಎಸ್), 2016ರ ರಾಜಸ್ಥಾನ ಕೇಡರ್ ನ ಅಧಿಕಾರಿ ಟೀನಾ ದಾಬಿ ಮತ್ತೆ ಮದುವೆಯಾಗಲಿದ್ದಾರೆ. ದಾಬಿ, 2013 ರ ಕೇಡರ್ ನ ಪ್ರದೀಪ್ ಗವಾಂಡೆ ಅವರನ್ನು ವರಿಸಲಿದ್ದಾರೆ. |
![]() | ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ: ಯುದ್ದ ಕೊನೆಯಾಗಲಿ ಎಂದು ಆರತಕ್ಷತೆಯಲ್ಲಿ ಪ್ರಾರ್ಥನೆಹೈದರಾಬಾದ್ನಲ್ಲಿ ನಡೆದ ಆರಕ್ಷತೆ ಸಮಾರಂಭವೊಂದರಲ್ಲಿ, ಆರಕ್ಷತೆ ವೇಳೆ ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿರುವುದು ಇಡೀ ದೇಶದ ಗಮನ ಸೆಳೆದಿದೆ. |
![]() | ಅರಮನೆ ಮೈದಾನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೊಮ್ಮಗಳ ಆರತಕ್ಷತೆಬೆಂಗಳೂರಿನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಕಲ್ಯಾಣ ಕಾರ್ಯಕ್ರಮ ನೆರವೇರಿತು. |
![]() | ಕೂರ್ಗ್ ಕೀ 'ನಿಶಾನ್': ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರುನಾಡ ಕಲಾವಿದ ನಿಶಾನ್ ನಾಣಯ್ಯಸಿನಿಮಾ ಪಾತ್ರಗಳಲ್ಲಿ ನಟಿಸುವುದು ಎಂದರೆ ಹೊಸ ಜನ್ಮವನ್ನು ಜೀವಿಸಿದಂತೆ. ಒಂದೇ ಜನ್ಮದಲ್ಲಿ ಹಲವರ ಜೀವನವನ್ನು ಅನುಭವಿಸಲು ಸಾಧ್ಯ ಮಾಡುವ ಮಾಧ್ಯಮ ನಟನಾರಂಗ. ಈ ಬಗೆಯ ತಾತ್ವಿಕ ಒಳನೋಟವನ್ನು ಹೊಂದಿರುವ ಕಲಾವಿದ ಕೊಡಗು ಮೂಲದ ನಿಶಾನ್ ನಾಣಯ್ಯ. ನಿಶಾನ್ ನಾಣಯ್ಯ ನಟಿಸಿರುವ ಹಿಂದಿ ಸಿನಿಮಾ 'ಆಲ್ಫಾ ಬೀಟಾ ಗಾಮಾ', ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. |
![]() | ಶಿಬಾನಿ ದಾಂಡೇಕರ್ ಜೊತೆ ನಟ ಫರ್ಹಾನ್ ಅಖ್ತರ್ ವಿವಾಹ!ಫರ್ಹಾನ್ ಅಖ್ತರ್ ಶಿಬಾನಿ ದಾಂಡೇಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲಾದಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. |
![]() | ಮದುವೆ ಮನೆಯಲ್ಲೇ ಕುಸಿದು ಬಿದ್ದ ವಧು ಬ್ರೈನ್ ಡೆಡ್: ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ; ನೊಂದ ಆರೋಗ್ಯ ಸಚಿವರಿಂದ ಟ್ವೀಟ್!ಮದುವೆಯ ಆರತಕ್ಷತೆ ನಡೆಯುತ್ತಿದ್ದ ಸಂದರ್ಭದಲ್ಲಿ ವಧು ದಿಢೀರನೇ ಕುಸಿದು ಬಿದ್ದಿದ್ದು, ಮೆದುಳು ನಿಷ್ಕ್ರಿಯಗೊಂಡ ಘಟನೆ ಕೋಲಾರದಲ್ಲಿ ಶುಕ್ರವಾರ ನಡೆದಿದೆ. |
![]() | ಕೆಜಿಎಫ್ ಬೆಡಗಿ ಮೌನಿ ರಾಯ್ ಗೆ ಮದುವೆ: ಇವ್ರೆ ನೋಡಿ ಆಕೆಯ ಪತಿ!ಕೆಜಿಎಫ್ ಹಿಂದಿ ಆವತರಣಿಕೆಯ ಕೆಜಿಎಫ್ ಖ್ಯಾತಿಯ ಬೆಡಗಿ ಮೌನಿ ರಾಯ್ ಹೊಸ ಜೀವನ ಪ್ರಾರಂಭಿಸುತ್ತಿದ್ದಾರೆ. ಗುರುವಾರ ಗೋವಾದಲ್ಲಿ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗುತ್ತಿದ್ದಾರೆ. |
![]() | ರಿಲಯನ್ಸ್ ಕುಟುಂಬದಲ್ಲಿ ಶೀಘ್ರದಲ್ಲೇ ರಾಯಲ್ ವೆಡ್ಡಿಂಗ್: ಅಂಬಾನಿ ಮನೆಯ ಸಮಾರಂಭಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು!ರಿಲಯನ್ಸ್ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ರಾಯಲ್ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದ್ದು, ಅನಿಲ್ ಅಂಬಾನಿಯವರ ಮಗ ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ ಅವರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. |
![]() | ನ್ಯೂಜಿಲೆಂಡ್: ಮದುವೆ ರದ್ದುಗೊಳಿಸಿದ ಪ್ರಧಾನಿ ಜಸಿಂದಾ ಅರ್ಡರ್ನ್; ದೇಶದ ಜನತೆಗೆ, ಸಮಾಜಕ್ಕೆ ಸಂದೇಶಜಸಿಂದಾ ಅವರು ತಮ್ಮ ಬಹುಕಾಲದ ಗೆಳೆಯ ಕ್ಲಾರ್ಕ್ ಗೇಫರ್ಡ್ ಅವರನ್ನು ವಿವಾಹವಾಗಲಿದ್ದರು. |