ಸಿನಿಮಾ ಸುದ್ದಿಅದೆಲ್ಲ ಸುಳ್ಳು ವದಂತಿ... ನಾನು ಕ್ಷೇಮವಾಗಿದ್ದೇನೆ: ಎಸ್.ಜಾನಕಿ
ಸುಪ್ರಸಿದ್ದ ಹಿನ್ನಲೆ ಗಾಯಕಿ ಗಾಯಕಿ ಎಸ್ ಜಾನಕಿ ನಿಧನರಾಗಿದ್ದಾರೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಹಿರಿಯ ಗಾಯಕಿಯ ಅಭಿಮಾನಿಗಳು ಮತ್ತು ಆಪ್ತರು ತೀವ್ರ ಕಳವಳಕ್ಕೆ ಒಳಗಾಗಿದ್ದರು.