• Tag results for wish

ಮಗಳಿಗೆ ಅದ್ಭುತ ಶುಭಾಶಯ ಕೋರಿದ ಪ್ರಿಯಾ ಕಿಚ್ಚ ಸುದೀಪ್‌

ಖ್ಯಾತ ನಟ ಕಿಚ್ಚ ಸುದೀಪ್‌ ಅವರ ಪತ್ನಿ ಪ್ರಿಯಾ ಅವರು ತಮ್ಮ ಮಗಳಿಗೆ ಅದ್ಬುತ, ಅನನ್ಯ ಹಾಗೂ ಪ್ರಬುದ್ಧ ಶುಭಾಶಯ ಕೋರಿದ್ದಾರೆ. ಈ ಶುಭಾಶಯದ ಕ್ರಮ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

published on : 20th May 2022

ಎಸ್.ಎಂ. ಕೃಷ್ಣರಿಗೆ 90ನೇ ಜನ್ಮದಿನ: ಶುಭ ಕೋರಿದ ಡಿಕೆ ಶಿವಕುಮಾರ್

ಇಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರಿಗೆ 90ನೇ ಜನ್ಮ ದಿನ. ಇದರ ಅಂಗವಾಗಿ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬವರ್ಗದವರು ಹಾಗೂ ರಾಜಕೀಯ ಮುಖಂಡರು ಶುಭ ಹಾರೈಸಿದರು.

published on : 1st May 2022

ದೇಶದ ವಿವಿಧ ಭಾಗಗಳಲ್ಲಿ ಚೈತ್ರ ನವರಾತ್ರಿ ಆಚರಣೆ: ಶುಭಾಶಯ ಕೋರಿದ ಪ್ರಧಾನಿ ಮೋದಿ

ದೇಶದ ವಿವಿಧ ಭಾಗಗಗಳಲ್ಲಿ ಚೈತ್ರ ನವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ.

published on : 2nd April 2022

ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ: ನಾಡಿನ ಜನತೆಗೆ ಯುಗಾದಿ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

published on : 2nd April 2022

'ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸುವುದು ದೇಶಕ್ಕೆ ಮಾಡಿದ ಅನ್ಯಾಯ; ಬೇಟಿ ಬಚಾವೋ, ಬೇಟಿ ಪಡಾವೋ ಭಾಷಣಕ್ಕೆ ಸೀಮಿತವಾಗಬಾರದು'

ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೂ ನನ್ನ ಶುಭ ಹಾರೈಕೆಗಳು. ಶೈಕ್ಷಣಿಕ ಜೀವನದಲ್ಲಿ 10ನೇ ತರಗತಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟ.

published on : 28th March 2022

66ನೇ ವಸಂತಕ್ಕೆ ಕಾಲಿಟ್ಟ ಶಶಿ ತರೂರ್: ಅಮಿತ್ ಶಾ ಫೋನ್ ಕರೆಯಿಂದ ಅಚ್ಚರಿ

ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಇಂದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

published on : 9th March 2022

ನಾಡಿನಾದ್ಯಂತ ಶಿವರಾತ್ರಿ ಸಂಭ್ರಮ: ಜನತೆಗೆ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಜನತೆಗ ಶುಭಾಶಯಗಳನ್ನು ಕೋರಿದ್ದಾರೆ.

published on : 1st March 2022

ಕೋವಿಡ್ ಸಂಕಷ್ಟ ಹಿನ್ನೆಲೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ: ಮಾಜಿ ಸಿಎಂ ಯಡಿಯೂರಪ್ಪ

ಕೊರೋನಾ ಸಂಕಷ್ಟಗಳ ಹಿನ್ನಲೆಯಲ್ಲಿ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

published on : 27th February 2022

ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಹಲವು ಗಣ್ಯರ ಶುಭಾಶಯ

 ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

published on : 24th January 2022

ಹಿಟ್ಲರ್ ನಿಮ್ಮನ್ನು ಆವತ್ತೇ ಕೊಂದು ಮುಗಿಸಬೇಕಿತ್ತು: ಯಹೂದಿ ಬಾಲಕನಿಗೆ ಥೂ ಎಂದು ಉಗಿದ ಅಮೆರಿಕನ್ ಯುವತಿ

ಯುವತಿಯ ಯಹೂದಿ ವಿರೋಧಿ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆಕೆ ಸೈಕಾಲಜಿ ವಿದ್ಯಾರ್ಥಿನಿ ಎನ್ನುವುದು ಅಚ್ಚರಿಯ ಸಂಗತಿ.

published on : 23rd January 2022

ಟ್ವಿಟರ್ ನಲ್ಲಿ ಅಪರೂಪದ ಸಾಧನೆ ಮಾಡಿದ ದೇಶದ ಏಕೈಕ ನಟ ಮಹೇಶ್ ಬಾಬು

ಸೂಪರ್ ಸ್ಟಾರ್ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಇತ್ತೀಚಿಗೆ ಟ್ವೀಟರ್ ವೇದಿಕೆಯಲ್ಲಿ ಹೊಸ ದಾಖಲೆ ನಿರ್ಮಿಸುವುದರೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ.

published on : 2nd January 2022

ಹೊಸ ವರ್ಷ: ಜನತೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಶುಭಾಶಯ

ದೇಶದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

published on : 1st January 2022

ರಾಷ್ಟ್ರೀಯ ರೈತರ ದಿನ: ಅನ್ನದಾತರಿಗೆ ಶುಭಾಶಯ ಕೋರಿದ ಮುಖ್ಯಮಂತ್ರಿ ಬೊಮ್ಮಾಯಿ

 ಇಂದು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನ್ನದಾತರಿಗೆ ಶುಭಾಶಯ ಕೋರಿದ್ದಾರೆ. 

published on : 23rd December 2021

ರಜನಿಕಾಂತ್ ಗೆ 71 ನೇ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಭಾನುವಾರ ಅವರು 71ನೇ ವರ್ಷಕ್ಕೆ ಕಾಲಿರಿಸಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 

published on : 12th December 2021

ಪುರುಷರೇ ಸೆಲಬ್ರೇಟ್ ಮಾಡದ ಪುರುಷರ ದಿನ: ಮೆನ್ಸ್ ಡೇ ಬಗ್ಗೆ ತಾರತಮ್ಯವೇಕೆ?

ಕಳೆದ ವರ್ಷ ನಾನು, ನನಗೆ ಪರಿಚಯವಿದ್ದ ಪುರುಷರಿಗೆ "ಹ್ಯಾಪಿ ಮೆನ್ಸ್ ಡೇ" ಎಂಬ ಸಂದೇಶ ರವಾನಿಸಿದಾಗ ಬಹುತೇಕ ಎಲ್ಲರ ಉತ್ತರ, "ಥ್ಯಾಂಕ್ ಯು" ಎನ್ನುವ ಬದಲಿಗೆ, "ಮೆನ್ಸ್ ಡೇ ನಾ? ಯಾವಾಗ?" ಎಂಬುದಾಗಿತ್ತು!

published on : 19th November 2021
1 2 3 4 > 

ರಾಶಿ ಭವಿಷ್ಯ