ದೇಶರಾಜಸ್ತಾನ: ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ, ವಿಫಲಳಾದ ಸೊಸೆಗೆ ಚಿತ್ರಹಿಂಸೆ; ಪೋಷಕರಿಗೆ 10 ಲಕ್ಷ ರೂ. ದಂಡ
ರಾಜಸ್ಥಾನದ ಭಿಲ್ವಾರಾದಲ್ಲಿ 24 ವರ್ಷದ ಮಹಿಳೆಯೊಬ್ಬರಿಗೆ ಒತ್ತಾಯಪೂರ್ವಕವಾಗಿ 'ಕನ್ಯತ್ವ ಪರೀಕ್ಷೆ'ಗೆ ಒಳಪಡಿಸಲಾಗಿದ್ದು ಪರೀಕ್ಷೆಯಲ್ಲಿ ವಿಫಲಳಾದ ಸೊಸೆಗೆ ಅತ್ತೆ-ಮಾವ ಚಿತ್ರಹಿಂಸೆ ನೀಡಿದ್ದಾರೆ.