ಅಭಿಜಿತ್ ದೀಪ್ಕೆ

'ನಾನು ನಿಮ್ಮ ಕಿರಿಯ ಸಹೋದರನಿದ್ದಂತೆ': ದಿಲ್ಜಿತ್ ದೋಸಾಂಜ್ ಬಳಿ ಕ್ಷಮೆಯಾಚಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದಿಲ್ಜಿತ್ 'ನಾನು ಕೇವಲ ಒಬ್ಬ ಕಲಾವಿದ' ಎಂದು ಉತ್ತರಿಸಿದ ನಂತರ ತಾವು ಎದುರಿಸಿದ ಟೀಕೆಗಳ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.

'ಸಾವಿರಾರು ಪೋಸ್ಟ್ಗಳು ಮಾಯ': ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ- ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!
ಕಾನೂನು ಸುದ್ದಿಗಳ ವೆಬ್ಸೈಟ್ 'ಲೈವ್ಲಾ' (LiveLaw) ಕೂಡ, ಸುಪ್ರೀಂ ಕೋರ್ಟ್ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಸಲ್ಲಿಸಿದ ಅಫಿಡವಿಟ್ ಕುರಿತಾದ ತಮ್ಮ ಪೋಸ್ಟ್ ಅನ್ನು ಇನ್ಸ್ಟಾಗ್ರಾಂ ತೆಗೆದುಹಾಕಿದೆ ಎಂದು ತಿಳಿಸಿದೆ.

'ಜಿರಳೆ'ಗಳೆಂದು ಕರೆಸಿಕೊಂಡ ಮಾತ್ರಕ್ಕೆ ದುರ್ಬಲರೆಂದು ಭಾವಿಸದಿರಿ': ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಿರಿ ಎಂದ ಅಭಿಜಿತ್ ದೀಪ್ಕೆ
ಸಿಜೆಪಿ ನಾಯಕರಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸುವ ಕುರಿತು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ಧಾರ ಕೈಗೊಂಡಿದೆ.

'ಬಿಟ್ಟಿ ಪ್ರಚಾರ' ನೀಡಿದ್ದಕ್ಕಾಗಿ ದೆಹಲಿ ರಾಮಲೀಲಾ ಆಯೋಜಕರಿಗೆ ಧನ್ಯವಾದ ಅರ್ಪಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!
ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ಇದನ್ನು ಒಂದು 'ತಮಾಷೆ' ಎಂದು ಬಣ್ಣಿಸಿದ್ದಾರೆ.

'ಲಾರೆನ್ಸ್ ಬಿಷ್ಣೋಯ್ ಸಾಹೇಬ್': ಗ್ಯಾಂಗ್ಸ್ಟರ್ಗೆ ಅಷ್ಟೊಂದು ಗೌರವವಿದೆಯೇ? ದೆಹಲಿ ಪೊಲೀಸರ ವಿರುದ್ಧ ದೀಪ್ಕೆ ಆಕ್ರೋಶ; Video
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ದೆಹಲಿ ಪೊಲೀಸರ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ದೀಪ್ಕೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ದೆಹಲಿ ಪೊಲೀಸ್ ಡಿಸಿಪಿಯ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

'ವೈ-ಫೈ ಇಲ್ಲ, ಫೋನ್ ಇಲ್ಲ': ಜೈಲಿನಿಂದ ಹೊರಬಂದ ಬಳಿಕ SRK ಮೀಮ್ ಹಂಚಿಕೊಂಡ ಅಭಿಜಿತ್ ದೀಪ್ಕೆ!
ನಂತರದ ಪೋಸ್ಟ್ ಒಂದರಲ್ಲಿ, ಸಿಜೆಪಿ (CJP) ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿತರಾದ ಇತರರು ಬಿಡುಗಡೆಯಾಗುವುದಕ್ಕಾಗಿ ತಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಮಿತ್ರಪಕ್ಷದ ನಾಯಕರಿಂದ 'ಅಂಬೇಡ್ಕರ್ವಾದಿ' ದೀಪ್ಕೆಗೆ ಆಫರ್; ತಮ್ಮ ಪಕ್ಷ ಸೇರಲು ಆಹ್ವಾನ
ಈ ಪ್ರದೇಶದಲ್ಲಿನ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಧರಾಶಿವ್ಗೆ ಭೇಟಿ ನೀಡಿದ್ದ ವೇಳೆ ಅಠಾವಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

Lehra Do Tiranga: ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ; ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..! Video
ಶನಿವಾರ ಬೆಳಗ್ಗೆ ಬಂಧನಕ್ಕೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನೆಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಅಭಿಜೀತ್ ದೀಪ್ಕೆ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ದೆಹಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Jantar Mantar: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧವನ್ನು 'ಡಿ-ನೋಟಿಫೈ' ಮಾಡಲು ಸಾಧ್ಯವಿಲ್ಲ- ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ
ಪ್ರತಿಭಟನೆ ಮತ್ತು ಧರಣಿಗಳಿಗೆ ಪರ್ಯಾಯ ಸ್ಥಳಗಳಾಗಿ ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪೊಲೀಸರು ಸೂಚಿಸಿದ್ದಾರೆ.

