ಉಕ್ರೇನ್ ರಷ್ಯಾ ಯುದ್ಧ

ಉಕ್ರೇನ್ ಇಂಧನ ಸೌಲಭ್ಯಗಳ ಮೇಲೆ ರಷ್ಯಾ ದಾಳಿ; ವಿದ್ಯುತ್ ಸರಬರಾಜು ಕಡಿತ
ಉಕ್ರೇನ್ನ ಹಲವಾರು ಗುರಿಗಳನ್ನು ರಷ್ಯಾದ ರಕ್ಷಣಾ ಪಡೆಗಳು ರಾತ್ರೋರಾತ್ರಿ ಹೊಡೆದುರುಳಿಸಿದೆ. ಅವುಗಳಲ್ಲಿ ವಿದ್ಯುತ್ ಕೇಂದ್ರ, ಬಂದರು ಮೂಲಸೌಕರ್ಯ ಸೌಲಭ್ಯಗಳು ಮತ್ತು ಸರಕು ಹಡಗು ಸೇರಿವೆ.

ಬರೀ ಮಾಂಸದ ಮುದ್ದೆಗಳಷ್ಟೇ ಇವೆ...: 300 ಯೋಧರ ಕೊಂದ ರಷ್ಯನ್ ಸೇನಾಧಿಕಾರಿಯಿಂದ ಸೇನಾ ರಹಸ್ಯ ಲೀಕ್! ಉಕ್ರೇನ್ಗೆ ಪಲಾಯನ ಮಾಡಿದ್ದೇ ಒಂದು ರೋಚಕ ಸಾಹಸ
ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಡುವೆ, ತನ್ನದೇ ದೇಶದ ಸೇನೆಗೆ ದ್ರೋಹ ಬಗೆದು 300ಕ್ಕೂ ಹೆಚ್ಚು ರಷ್ಯನ್ ಸೈನಿಕರ ಹತ್ಯೆಗೆ ಕಾರಣನಾದ ರಷ್ಯಾದ ಯುವ ಸೇನಾಧಿಕಾರಿಯ ರೋಮಾಂಚನಕಾರಿ ಕಥೆ ಈಗ ಜಾಗತಿಕವಾಗಿ ಭಾರಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

