ಉಡುಪಿ

ಉಡುಪಿ: ಮುಖ್ಯ ಭೂಭಾಗದಿಂದ ಪ್ರತ್ಯೇಕಗೊಂಡಿರುವ 'ಕುರು ದ್ವೀಪವಾಸಿಗಳು'; ಸ್ಥಳಾಂತರಗೊಳ್ಳಲು ನಿರ್ಧಾರ
ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕುರು ದ್ವೀಪದಲ್ಲಿ ಹಿಂದೆ ಸುಮಾರು 15 ಕುಟುಂಬಗಳು ವಾಸಿಸುತ್ತಿದ್ದವು. ಆದರೆ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನೇಕರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಬೇರೆಡೆಗೆ ತೆರಳಿದರು.

'ಡಿಜಿಟಲ್ ಅರೆಸ್ಟ್': ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹15.98 ಲಕ್ಷ ದೋಚಿದ ವಂಚಕರು!
ತಾನು ದೆಹಲಿಯ ಸಿಬಿಐ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಕರೆ ಮಾಡಿದ ವ್ಯಕ್ತಿಯು, ದೂರುದಾರರನ್ನು ತಕ್ಷಣವೇ ಬಂಧಿಸಲು ನ್ಯಾಯಾಲಯವು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾನೆ.

ತಾಯಿಯ ಅಂತ್ಯಕ್ರಿಯೆಗಾಗಿ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ
ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ವಶದಲ್ಲಿದ್ದ ಅವರನ್ನು ಅಂತ್ಯಕ್ರಿಯೆಗಾಗಿ ಕರೆತರಲಾಗಿತ್ತು. ಶುಕ್ರವಾರ ಬೆಂಗಳೂರಿನಿಂದ ರವಿ ಪೂಜಾರಿಯನ್ನು ಪೊಲೀಸ್ ಬೆಂಗಾವಲಿನಲ್ಲಿ ಉಡುಪಿಗೆ..

ಪತಿಯೊಂದಿಗೆ ಜಗಳ: ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ; ಸಾವಿನ ದವಡೆಯಿಂದ ಪವಾಡಸದೃಶ ಪಾರು..!
ಸಾವು ನಿಶ್ಚಿತ ಎನ್ನುವ ಸಂದರ್ಭದಲ್ಲಿ, ಮೊಸಳೆ ಕಚ್ಚಿದ ತೀವ್ರ ನೋವು ಮತ್ತು ಪ್ರಾಣಭಯದಿಂದ ರೇಖಾ ಅವರು ನದಿಯಲ್ಲಿ ಜೋರಾಗಿ ಕಿರುಚಾಡುತ್ತಾ ರಕ್ಷಣೆಗಾಗಿ ಕೈಕಾಲು ಬಡಿಯಲಾರಂಭಿಸಿದ್ದಾರೆ.

ಹಳೆ ಮೂರ್ತಿ ವಿಸರ್ಜನೆ ನೆಪದಲ್ಲಿ ಶತಮಾನಗಳ ಇತಿಹಾಸದ ಅಪರೂಪದ ವಿಗ್ರಹಗಳ ಮಾರಾಟ: FIR ಬೆನ್ನಲ್ಲೇ ಉಡುಪಿಯ ಬಾಳೆಕುದ್ರು ಮಠಾಧೀಶ ಎಸ್ಕೇಪ್!
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗುತ್ತಿದ್ದಂತೆ, ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಠಕ್ಕೆ ಬೀಗ ಜಡಿದು ಪರಾರಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಉಡುಪಿ: ರಸ್ತೆ ಅಪಘಾತದಲ್ಲಿ RSS ಮುಖಂಡ ಸಾವು!
ಉಡುಪಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಕಾರೊಂದು ಅವರ ಸೈಕಲ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಡಲತೀರದಾಚೆಗೂ ಇದೆ ಉಡುಪಿ ಸೌಂದರ್ಯ: ಸಾಲಿಗ್ರಾಮದ ಹಿನ್ನೀರಿನಲ್ಲಿ ಕಾಯಕಿಂಗ್ ಅನುಭವ; ಪ್ರಕೃತಿ ಪ್ರಿಯರೇ ಈ ತಾಣ ಮಿಸ್ ಮಾಡ್ಬೇಡಿ..!
ಸಾಲಿಗ್ರಾಮದ ಹಿನ್ನೀರಿನ ಮ್ಯಾಂಗ್ರೋವ್ ಅರಣ್ಯವು ಕರಾವಳಿಯ ಪರಿಸರ ಸೌಂದರ್ಯವನ್ನು ಹತ್ತಿರದಿಂದ ಪರಿಚಯಿಸುವ ವಿಶಿಷ್ಟ ತಾಣ. ಇಲ್ಲಿನಹಿನ್ನೀರಿನ ಪ್ರದೇಶದಲ್ಲಿ ಮ್ಯಾಂಗ್ರೋವ್ ಮರಗಳು ಕಿರಿದಾದ ಜಲಮಾರ್ಗಗಳ ಇಕ್ಕೆಲಗಳಲ್ಲಿ ಬೆಳೆದು ನಿಂತಿವೆ.

ಕಾಡಿನೊಳಗೆ ಕಡಲು! ಉಡುಪಿಯ ಕಂಡ್ಲಾ ವನದ ಹಿನ್ನೀರಿನಲ್ಲಿ ತೇಲುವ ಕಯಾಕ್ ಯಾನ
ಉಡುಪಿಯಿಂದ ಸುಮಾರು 25 ಕಿ.ಮೀ ಉತ್ತರಕ್ಕೆ, ಸಾಲಿಗ್ರಾಮ ಹಿನ್ನೀರಿನ ಮ್ಯಾಂಗ್ರೋವ್ ಅರಣ್ಯವು ಕರ್ನಾಟಕದ ಕರಾವಳಿಯನ್ನು ಅನುಭವಿಸಲು ಹೆಚ್ಚು ಶಾಂತವಾದ ದಾರಿಯನ್ನು ನೀಡುತ್ತದೆ. ಈ ಅದ್ಭುತ ಪರಿಸರ ತಾಣದ ಕುರಿತ ವರದಿ ಇಲ್ಲಿದೆ:

ಉಡುಪಿ: ಗರ್ಭಿಣಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಯತ್ನ; ಹೆಂಡ್ತಿ ಬದುಕುಳಿಯುತ್ತಿದ್ದಂತೆ ಪ್ರೇಯಸಿ ಜತೆ ಪತಿ ಆತ್ಮಹತ್ಯೆ!
ಮೃತರನ್ನು ವಿಠಲ ನಾಯ್ಕ್(35) ಮತ್ತು ಭವ್ಯ(33) ಎಂದು ಗುರುತಿಸಲಾಗಿದ್ದು, ಸೌಪರ್ಣಿಕ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

