ಉತ್ತರ ಪ್ರದೇಶ ಚುನಾವಣೆ

ಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?
ಪ್ರಿಯಾಂಕಾ ಗಾಂಧಿ ವಾದ್ರಾ ಈ ಸಭೆಯಲ್ಲಿ ಭಾಗವಹಿಸಲಿಲ್ಲ; ಅವರು ತೆರೆಮರೆಯಲ್ಲಿ ನಿಂತು ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದಾರೆ.

ಓವೈಸಿ ಜೊತೆ ಚಂದ್ರಶೇಖರ್ ಆಜಾದ್ ಮೈತ್ರಿ: ದಲಿತ-ಮುಸ್ಲಿಂ ವೋಟ್ ಬ್ಯಾಂಕ್ ಮೇಲೆ ಕಣ್ಣು; UP ಚುನಾವಣೆಯಲ್ಲಿ ಹೊಸ ಸಮೀಕರಣ!
ಈ ಹೊಸ ಜೋಡಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ (NDA) ಹಾಗೂ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಮೂರನೇ ಶಕ್ತಿಯಾಗಿ ಹೊರಹೊಮ್ಮುವ ಲಕ್ಷಣಗಳು ಕಾಣಿಸುತ್ತಿವೆ.

ಯಾವ ಮುಖ ಹೊತ್ತು ಅಯೋಧ್ಯ ರಾಮಮಂದಿರಕ್ಕೆ ಹೋಗುತ್ತೀರಿ: ಅಖಿಲೇಶ್ ಯಾದವ್ಗೆ ಕುಟುಕಿದ ಓವೈಸಿ
ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಸಮೀಕರಣಗಳು ಹೊರಹೊಮ್ಮುತ್ತಿವೆ. ಚುನಾವಣೆಗಾಗಿ ಪಕ್ಷಗಳ ನಡುವೆ ಹೊಸ ಮೈತ್ರಿಗಳು ರೂಪುಗೊಳ್ಳುತ್ತಿವೆ.

UP ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರು ಕಣ್ಮರೆ; ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇನೆ: CM ಯೋಗಿ ಆದಿತ್ಯನಾಥ್
"ಈಗ ಅಖಿಲೇಶ್ ಯಾದವ್ ಅವರನ್ನು SIR ಅನ್ನು ರದ್ದುಗೊಳಿಸುವಂತೆ ಕೇಳಿ ನೋಡಿ. ಅವರು ಹಾಗೆ ಮಾಡುವುದಿಲ್ಲ, ಏಕೆಂದರೆ SIR ನಂತರ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇಕಡಾ 1.65 ರಷ್ಟು ಹೆಚ್ಚಾಗಿದೆ. ನಾನು ಹಿಂದೂ ಮತದಾರರ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಿದ್ದೇನೆ," ಎಂದು ಯೋಗಿ ಹೇಳಿದರು.

ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಕ್ರಮ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಸಂಜಯನ್ ತ್ರಿಪಾಠಿ ಅವರೊಂದಿಗೆ ನಡೆದ ವರ್ತನೆ ಶಿಕ್ಷಕರು ಮತ್ತು ಅವರ ಸಮುದಾಯದವರಲ್ಲಿ ಆಕ್ರೋಶವನ್ನು ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. ಈ ಅನ್ಯಾಯ ಮತ್ತು ಕಿರುಕುಳದ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸಲಿದೆ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!
ಎಸ್ ಪಿ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್ ಮತ್ತು ವಿನೋದ್ ಚತುರ್ವೇದಿ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರರಿಂದ ಮೂರು ದಿನ ಉತ್ತರ ಪ್ರದೇಶ ಭೇಟಿ
ಉತ್ತರ ಪ್ರದೇಶ ವಿಧಾನಸಭೆಯ ಮಹಾ ಚುನಾವಣೆ 2022ರಲ್ಲಿ ನಡೆಯಲಿದೆ. ಈ ಬಗ್ಗೆ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ತಂಡ ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದೆ.

ಉತ್ತರ ಪ್ರದೇಶ ಚುನಾವಣೆ: ಸಿಎಂ ಯೋಗಿ ವಿರೋಧಿ ಶಿವಪ್ರತಾಪ್ ಶುಕ್ಲಾಗೆ ಬ್ರಾಹ್ಮಣರ ಜವಾಬ್ದಾರಿ
ಉತ್ತರ ಪ್ರದೇಶದ ಬಿಜೆಪಿಯ ಬ್ರಾಹ್ಮಣ ಮುಖಂಡರು ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದು, ಸಮುದಾಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.

'ಮೇರೆ ಪಾಸ್ ಬೆಹೆನ್ ಹೈ': ಟೀಕಾಕಾರರಿಗೆ ಸಿನಿಮಾ ಸಂಭಾಷಣೆ ಮೂಲಕ ಪ್ರಿಯಾಂಕಾ ಗಾಂಧಿ ತಿರುಗೇಟು
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ವಾಕ್ಸಮರ ತೀವ್ರಗೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಪಕ್ಷ ನೆಲೆ ಕಳೆದುಕೊಂಡಿದೆ...

