ಕಣ್ಮರೆ

ಆಧುನಿಕತೆ ಭರಾಟೆಯಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ಬೆಂಗಳೂರಿನ ಐತಿಹಾಸಿಕ ಕಟ್ಟಡಗಳು!
ಇತ್ತೀಚೆಗೆ ನೆಲಸಮಗೊಂಡಿರುವ ಕಟ್ಟಡಗಳ ಪಟ್ಟಿಗೆ ಮೈಸೂರು ಬ್ಯಾಂಕ್ ವೃತ್ತದ ಸಮೀಪ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ICHR) ಕಟ್ಟಡವೂ ಸೇರ್ಪಡೆಯಾಗಿದೆ.

49 ಪ್ರಯಾಣಿಕರಿದ್ದ ರಷ್ಯಾ ವಿಮಾನ ರಾಡಾರ್ನಿಂದ ಕಣ್ಮರೆ; ಚೀನಾ ಗಡಿ ಬಳಿ ಪತನ; Video
ರಷ್ಯಾದ ದೂರದ ಪೂರ್ವದಲ್ಲಿ ರಾಡಾರ್ನಿಂದ ಕಣ್ಮರೆಯಾದ ಆಂಟೊನೊವ್-24 ಪ್ರಯಾಣಿಕ ವಿಮಾನವನ್ನು ಕಂಡರು ಎಂದು ರಷ್ಯಾದ ರಕ್ಷಣಾಪಡೆ ತಿಳಿಸಿದೆ.

ಅಕ್ರಮ ಬಡಾವಣೆ ವಿರುದ್ಧ ಬಿಡಿಎ ನೀಡಿದ್ದ ನೋಟಿಸ್ ಕಣ್ಮರೆ!
ಅನಧಿಕೃತ ಲೇಔಟ್ನಲ್ಲಿ ನಿವೇಶನಗಳನ್ನು ಖರೀದಿಸಿ ಆಮಿಷಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಬಿಡಿಎ ಹಾಕಿದ್ದ ನೋಟಿಸ್ ನ್ನು ಅಪರಿಚಿತ ಕಿಡಿಗೇಡಿಗಳು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ಬಿಲ್ಡರ್ಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕಿಮ್ ಜಾಂಗ್ ಉನ್ ಏಲ್ಲಿ? ಸತತ 20ನೇ ದಿನವೂ ಸಾರ್ವಜನಿಕರ ಕಣ್ಣಿಗೆ ಬೀಳದ ಉತ್ತರ ಕೊರಿಯಾ ನಾಯಕ!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಪರಿಸ್ಥಿತಿ ಹಾಗೂ ಅವರ ನಂತರ ಯಾರು ಪರಮಾಣು ಸಶಕ್ತ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಎದ್ದಿರುವಂತೆ ಸತತ 20ನೇ ದಿನವೂ ಅವರು ಸಾರ್ವಜನಿಕರ ಕಣ್ಣಿಗೆ ಬೀಳದಿರುವುದು ಸಾಕಷ್ಟು ಕೌತುಕ ಮೂಡಿಸಿದೆ.

ಕೇರಳ ಪ್ರವಾಹ: ಮೃತರ ಸಂಖ್ಯೆ 88ಕ್ಕೆ ಏರಿಕೆ, 40 ಮಂದಿ ಕಣ್ಮರೆ
ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ಮಹಾಮಳೆಯ ರುದ್ರನರ್ತನದಿಂದಾಗಿ 88 ಮಂದಿ ಮೃತಪಟ್ಟಿದ್ದು, 40 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ಹೊತ್ತು ನಿಷ್ಕ್ರಿಯಗೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಟ್ವಿಟ್ಟರ್ ಖಾತೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ನಿನ್ನೆ ಸಾಯಂಕಾಲ ...

ಬೆಂಗಳೂರು: ಧಾರಾಕಾರ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋದ ಆಟೋ ಚಾಲಕ
ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಕನಕಪುರ ಮುಖ್ಯ ರಸ್ತೆಯಲ್ಲಿ ಆಟೋ ಚಾಲಕರೊಬ್ಬರು ....

ಕಳೆದ 15 ವರ್ಷಗಳಲ್ಲಿ 10 ಸಾವಿರ ಕೆರೆಗಳ ಕಣ್ಮರೆ: ಟಿ.ಬಿ ಜಯಚಂದ್ರ
ರಾಜ್ಯದಲ್ಲಿರುವ ಕೆರೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿದೆ. ಇದು ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೈಗೊಳ್ಳಲಾದ ಗಣತಿಯಿಂದ...

ಮ್ಯಾನ್ಮಾರ್: 116 ಪ್ರಯಾಣಿಕರಿದ್ದ ಸೇನಾ ವಿಮಾನ ಕಣ್ಮರೆ
116 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನ ಇಂದು ಮೈಯಿಕ್ ....

